ಆರ್. ಕೆ. ಶ್ರೀಕಂಠನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
ನವರಾತ್ರಿ ಮಹೋತ್ಸವದಲ್ಲಿ ಬೆಂಗಳೂರು ಮತ್ತು ಮೈಸೂರು ಆಕಾಶವಾಣಿಯವರು ಪ್ರಸ್ತುತಪಡಿಸುತ್ತಿದ್ದ ’ನವಾವರಣ ಕೀರ್ತನೆಗಳು', 'ಗಾನವಿಹಾರ ಕಾರ್ಯಕ್ರಮ' ಗಳು ಪ್ರಮುಖವಾದವುಗಳು.
==ದಾಸ ಸಾಹಿತ್ಯ==
ಶ್ರೀಕಂಠನ್ ರವರು ಇಂದಿಗೂ ರಸಿಕರ ಮನಸ್ಸಿನಲ್ಲಿ ಮನೆಮಾಡಿರುವುದು, ಅವರ 'ದಾಸ ಸಾಹಿತ್ಯ ಸೇವೆ'ಯಿಂದ. ಹೊಸರಾಗಗಳನ್ನು ಆಧರಿಸದೆ ಸಂಪ್ರದಾಯಬದ್ಧವಾದ ರಾಗ-ತಾಳಗಳನ್ನೇ ಆಧಾರವಾಗಿಟ್ಟುಕೊಂಡು, ಸಂಪೂರ್ಣ ಕಛೇರಿಯನ್ನು ನಡೆಸಿ ಒಂದು ಹೊಸ ಆವಿಷ್ಕಾರವನ್ನು ಕಂಡು ಹಿಡಿದ ಕೀರ್ತಿ ಸಲ್ಲುತ್ತದೆ. ಕೇರಳದ ಪಾಲ್ಘಾಟ್ ಸರಕಾರೀ ಸಂಗೀತವಿಶ್ವವಿಧ್ಯಾಲಯಗಳಲ್ಲಿ, ಅಮೆರಿಕದ ಹಲವು ವಿ.ವಿ.ಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹೋಗಿಬಂದಿದ್ದಾರೆ. ಧ್ವನಿಮುದ್ರಣಗಳು ಬೇಕಾದಷ್ಟಿವೆ. ಪ್ರಿಯವಾದ ರಾಗಗಳೆಂದರೆ, ಶಹನ, ದರ್ಬಾರ್, ಬೇಗಡೆ, ಶಂಕರಾಭರಣ, ತೋಡಿ.ತಿರುವಾಂಕೂರಿನ ನವರಾತ್ರೋತ್ಸ್ಯವದಲ್ಲಿ, ಶ್ರೀ. ಸ್ವಾತಿತಿರುನಾಳ್ ಮಹಾರಾಜ ನವರಾತ್ರಿ ಮಂಟಪದಲ್ಲಿ ೬ ವರ್ಷಗಳು ಸತತವಾಗಿ, ಪ್ರಥಮ ಕನ್ನಡಿಗರಾಗಿ, ಹಾಡಿದ್ದಾರೆ.

==ಶಿಷ್ಯ ವೃಂದ==
ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ಅವರಲ್ಲಿ,
* ವಿದುಷಿ. ಎಂ.ಎಸ್. ಶೀಲಾ,
* ಡಾ. ಟಿ.ಎಸ್. ಸತ್ಯವತಿ,
* ವಿದ್ವಾನ್ ರಮಾಕಂತ್, (ಆರ್.ಕೆ.ಎಸ್.ರವರ ಮಗ)
* ವಿದ್ವಾನ್, ರವಿಕಿರಣ್, (ಮರಣಿಸಿದ್ದಾರೆ)
* ವಿದ್ವಾನ್, ಎಚ್.ಕೆ.ನಾರಾಯಣ್ (ಮರಣಿಸಿದ್ದಾರೆ)
 
==ಪ್ರಶಸ್ತಿಗಳು==
* ೧೯೭೪ ಗಾನ ಭಾಸ್ಕರ ಪ್ರಶಸ್ತಿ,
"https://kn.wikipedia.org/wiki/ಆರ್._ಕೆ._ಶ್ರೀಕಂಠನ್" ಇಂದ ಪಡೆಯಲ್ಪಟ್ಟಿದೆ