ವಿಕಿಪೀಡಿಯ:ದಿಕ್ಸೂಚಿ (ಸಂಪಾದನೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Revert to revision 13003 dated 2005-12-29 12:56:08 by Ckmajor using popups
No edit summary
 
೮ ನೇ ಸಾಲು:
ಪುಟ ಸಂಪಾದಿಸುವುದು [[ವಿಕಿ]] ತಂತ್ರಾಂಶ ನೀಡುವ ಒಂದು ಮೂಲಭೂತ ಸೌಕರ್ಯ. ಕೆಲವು ಸಂರಕ್ಷಿಸಲ್ಪಟ್ಟ ಪುಟಗಳನ್ನು ಹೊರತುಪಡಿಸಿ ವಿಕಿಪೀಡಿಯದ ಉಳಿದೆಲ್ಲಾ ಪುಟಗಳನ್ನು ಯಾರು ಬೇಕಾದರೂ ಸಂಪಾದಿಸಬಹುದು. ಸಂಪಾದಿಸಬಹುದಾದ ಎಲ್ಲಾ ಪುಟಗಳಲ್ಲಿ '''ಈ ಪುಟವನ್ನು ಬದಲಾಯಿಸಿ''' ಅಥವಾ '''ಸಂಪಾದಿಸಿ''' ಎಂಬ ಸಂಪರ್ಕ ಕೊಂಡಿಗಳನ್ನು ಕಾಣಬಹುದು. ಈಗ ಪುಟವನ್ನು ಹೇಗೆ ಸಂಪಾದಿಸುವುದೆಂದು ನೋಡೋಣ.
#ಪ್ರಯೋಗ ಶಾಲೆಗೆ ಹೋಗಲು [[ವಿಕಿಪೀಡಿಯ:ಪ್ರಯೋಗ'''ನನ್ನ ಶಾಲೆ|ಇಲ್ಲಿ]]ಪ್ರಯೋಗಪುಟ''' ಎಂಬ ಪಠ್ಯದ ಮೇಲೆ ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
#ಇಲ್ಲಿ ನಿಮಗಿಷ್ಟ ಬಂದ ಸಾಲುಗಳನ್ನು ಬರೆಯಿರಿ. ಉದಾ. '''ಸಿರಿಗನ್ನಡಂ ಗೆಲ್ಗೆ''' ಅಥವಾ <tt>'''ಇದು ನಾ ಬರೆದ ಮೊದಲನೆಸಾಲು'''</tt>. ಕನ್ನಡ ವಿಕಿಪೀಡಿಯದಲ್ಲಿ ಬರೆಯಲು ಬಲ ಮೂಲೆಯಲ್ಲಿ ಕಾಣುವ ಕೀಲಿಮಣೆ ಐಕಾನ್ ಮೇಲೆ ಕ್ಲಿಕ್ಕಿಸಿ, ಮೂಡಿಬರುವ ಆಯ್ಕೆಗಳಲ್ಲಿ ನಿಮಗಿಷ್ಟವಾದ ಕೀಲಿಮಣೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಿ.
#ಆ ಪುಟದಲ್ಲಿರುವ '''ಈ ಪುಟವನ್ನು ಬದಲಾಯಿಸಿ''' ಅಥವಾ '''ಸಂಪಾದಿಸಿ''' ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.
#ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು.
#ಇಲ್ಲಿ ನಿಮಗಿಷ್ಟ ಬಂದ ಸಾಲುಗಳನ್ನು ಬರೆಯಿರಿ. ಉದಾ. '''ಸಿರಿಗನ್ನಡಂ ಗೆಲ್ಗೆ''' ಅಥವಾ <tt>'''ಇದು ನಾ ಬರೆದ ಮೊದಲನೆಸಾಲು'''</tt>. (ನೇರವಾಗಿ ಕನ್ನಡದಲ್ಲಿ ಬರೆಯಲು [http://www.baraha.com ಬರಹ] ಅಥವಾ [http://www.kagapa.com ನುಡಿ] ತಂತ್ರಾಂಶಗಳನ್ನು ಬಳಸಬೇಕಾಗುತ್ತದೆ. ಇವುಗಳಲ್ಲೊಂದು ಇಲ್ಲದ ಪಕ್ಷದಲ್ಲಿ ಮೇಲಿನ ಸಾಲುಗಳನ್ನು ನಕಲು ಮಾಡಿ ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಅಂಟಿಸಿ)
# ನಿಮ್ಮ ಬರವಣೆಗೆ ಮುಗಿದ ನಂತರ '''ಪುಟವನ್ನು ಉಳಿಸಿ''' ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ.
 
 
==ಮುನ್ನೋಟ==