ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
::'''ಮೀಮಾಂಸಕರು.'''
:ಮೀಮಾಂಸಕರಲ್ಲಿ ಕುಮಾರಿಲರು , ಆತ್ಮವು ಜ್ಞಾನವೂ ಜ್ಞೇಯವೂ ಆಗಿದೆ , ವಸ್ತು ಜ್ಞಾನದಲ್ಲಿಯೂ , ಅಹಂ , ಪ್ರತ್ಯಯದಿಂದಲೂ ಇದನ್ನು ತಿಳಿಯಬಹುದು. ಆತ್ಮನು ನಿತ್ಯ ; ಆದರೆ ಪರಿಣಾಮೀ ನಿತ್ಯತ್ವ. ಅವನು ಚಿದಂಶದಿಂದ ಜ್ಞಾನವನ್ನು ಪಡೆದರೆ, ಅಚಿದಂಶದಿಂದ ಪರಿಣಾಮ ಹೊಂದುತ್ತಾನೆ.
;ಪ್ರಭಾಕರ ಮತದಂತೆ ಪುರಷನು (ಜೀವ) ಜ್ಞಾತೃ ಮಾತ್ರ ;ಅವನು ಜಡ , ವಿಷಯ ಸಂಯೋಗದಿಂದ ಚೈತನ್ಯ ರೂಪಿಯಾಗುತ್ತಾನೆ. ಅವನು ಕರ್ತೃವೂ ಹೌದು ಬೋಕ್ತೃವೂ ಹೌದು.ಅವನು ಸರ್ವವ್ಯಾಪಿ ಆದರೆ ಪ್ರತಿಯೋಬ್ಬರ ಶರೀರದಲ್ಲಿಯೂ ಬೇರೆ ಬೇರೆ . ಆತ್ಮವು ಬದಲಾವಣೆ ಹೊಂದುವುದಿಲ್ಲ. ''ಸಂವಿತ್'' , ಎಂಬ ಜ್ಞಾನದಿಂದಮಾತ್ರಾ ಪ್ರಕಾಶಗೊಳ್ಳವುದು . ''ಸಂವಿತ್'' ಮಾತ್ರಾ ತೋರಿ ಮಾಯವಾಗುವುದು.
;
 
ಮುಂದುವರೆಯುವುದು/ಮುಂದುವರೆಸಿದೆ.