ಸರಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q7188 (translate me)
೬ ನೇ ಸಾಲು:
* '''[[ಏಕಪ್ರಭುತ್ವ]]'''ಗಳಲ್ಲಿ ಅಧಿಕಾರ ಕೇವಲ ಒಂದು ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಈ ವ್ಯಕ್ತಿಯು [[ಸಾರ್ವಭೌಮ]]ನಾಗಿರಬಹುದು, [[ಸರ್ವಾಧಿಕಾರಿ]]ಯಾಗಿರಬಹುದು ಅಥವ ಇತರ ಕೇಂದ್ರ ವ್ಯಕ್ತಿಯಾಗಿರಬಹುದು.
* '''[[ಕೆಲವರ ಪ್ರಭುತ್ವ]]'''ಗಳಲ್ಲಿ ಅಧಿಕಾರ ಸಮಾನ ಹಿತಾಸಕ್ತಿಗಳನ್ನುಳ್ಳ ಕೆಲ ಜನರ ಗುಂಪಿನ ಕೈಯಲ್ಲಿ ಇರುತ್ತದೆ.
* '''[[ಗಣತಂತ್ರ]]'''ಗಳಲ್ಲಿ ಅಧಿಕಾರ [[ಪ್ರಜೆ]]ಗಳ ಕೈಯಲ್ಲಿ ಇರುತ್ತದೆ. ಈ ಅಧಿಕಾರವನ್ನು ಅವರು ನೇರವಾಗಿ ಚಲಾಯಿಸಬಹುದು ([[ನೇರ ಗಣತಂತ್ರ]]) ಅಥವ ಪ್ರತಿನಿಧಿಗಳನ್ನು [[ಚುನಾವಣೆ|ಚುನಾಯಿಸುವುದರಿಂದ]] ಚಲಾಯಿಸಬಹುದು. ([[ಪ್ರತಿನಿಧಿತ್ವ ಗಣತಂತ್ರ]]).
 
[[ವರ್ಗ:ಸರ್ಕಾರ|*]]
[[ವರ್ಗ:ರಾಜಕೀಯ]]
"https://kn.wikipedia.org/wiki/ಸರಕಾರ" ಇಂದ ಪಡೆಯಲ್ಪಟ್ಟಿದೆ