ನೆಲ್ಲಿ ಸಟ್ಟಿನ ತಂಬುಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
==ನೆಲ್ಲಿ ಸಟ್ಟಿನ ತಂಬುಳಿ==
ತಂಬುಳಿ ತಯಾರಿಸುವ ಅರ್ಧ ಗಂಟೆಯ ಮೊದಲು 6-8 [[ನೆಲ್ಲಿ ಸಟ್ಟುಗಳನ್ನುಸಟ್ಟು]]ಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ವಲ್ಪ ತೆಂಗಿನತುರಿಯೊಂದಿಗೆ ನುಣ್ಣಗೆ ರುಬ್ಬುವುದು. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ. ಚೆನ್ನಾಗಿ ಕುದಿಸಿ,ಸಾಸಿವೆ,ಜೀರಿಗೆ,ಒಣಮೆಣಸಿನಕಾಯಿ ಒಗ್ಗರಣೆ ಮಾಡಿದರೆ ಬಿಸಿ ಬಿಸಿ ನೆಲ್ಲಿ ಹಿಂಡಿ ತಂಬುಳಿ ತಯಾರು.