ನೆಲ್ಲಿ ಸಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
== ನೆಲ್ಲಿ ಹಿಂಡಿ(ನೆಲ್ಲಿ ಸಟ್ಟು) ==
ಇದನ್ನು ನೆಲ್ಲಿ ಹಿಂಡಿ ಎಂದು ಕೂಡ ಕರೆಯುತ್ತಾರೆ.
ಚೆನ್ನಾಗಿ ಬೆಳೆದ ನೆಲ್ಲಿ ಕಾಯಿಗಳನ್ನು ಸಣ್ಣಗೆ ಹೆಚ್ಚಿ ಹೋಳು ಮಾಡಿಕೊಳ್ಳಬೇಕು. ಬೀಜವನ್ನು ತೆಗೆದರೆ ಒಳ್ಳೆಯದು. ಅದಕ್ಕೆ ಸಾಕಷ್ಟು ಉಪ್ಪನ್ನು ಸೇರಿಸಬೇಕು. ನಂತರ, ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಇದು [[ನೆಲ್ಲಿ ಸಟ್ಟಿನ ತಂಬುಳಿ]] ಮಾಡಲು ಸಂಗ್ರಹ ಯೋಗ್ಯ.
[[File:VCA007.JPG|thumb|ಒಣಗಿಸಿದ ನೆಲ್ಲಿ ಕಾಯಿ ಹೋಳುಗಳು.]]
[[File:VCA008.JPG|thumb|ಒಣಗಿಸಿದ ನೆಲ್ಲಿ ಕಾಯಿ ಹೋಳುಗಳು.]]
"https://kn.wikipedia.org/wiki/ನೆಲ್ಲಿ_ಸಟ್ಟು" ಇಂದ ಪಡೆಯಲ್ಪಟ್ಟಿದೆ