ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
== ಭಾರತದ ದರ್ಶನಗಳಲ್ಲಿ ಜೀವ ಮತ್ತು ಆತ್ಮ ==
:'''ನಾನು''' ಎಂಬ ತಿಳುವಳಿಕೆಗೆ ಸಿಗುವ /ಗೋಚರವಾಗುವುದೇ '''ಆತ್ಮ''' ಅಥವಾ ಜೀವ ಎನ್ನಬಹುದು. ಈ ಬಗ್ಗೆ ದಾರ್ಶನಿಕರಲ್ಲಿ ಮತಬೇಧವಿದೆ .
:‘ನಾನು‘ ಎಂಬ ತಿಳುವಳಿಕೆಗೆ ಗೋಚರವಾಗುವುದೇ 'ಆತ್ಮ' -ಅಥವಾ[[ಜೀವ]] ಎನ್ನಬಹುದು. ಈ ಬಗ್ಗೆ ದಾರ್ಶನಿಕರಲ್ಲಿ ಮತಬೇಧವಿದೆ.
::'''ಚರ್ವಾಕರು /ನಾಸ್ತಿಕರು/ ಲೋಕಯತರು/ ವಿಚಾರವಾದಿಗಳು'''
:ಚರ್ವಾಕರ ಪ್ರಕಾರ ಚೈತನ್ಯವು ದೇಹದ ಗುಣ . ದೇಹದೊಂಂದಿಗೆ ಹುಟ್ಟಿ ದೇಹದೊಂದಿಗೆ ನಾಶವಾಗುವುದು. ಪ್ಲಥ್ವಿ,ಅಪ್,ತೇಜಸ್ಸು , ವಯು ಇವುಗಳ ನಿರ್ದಿಷ್ಟ ಪ್ರಮಾಣದ ಮಿಶ್ರಣದ ಪಲ ಜೀವ. ದೇಹವನ್ನು ಹೊರತುಪಡಿಸಿದ ಪ್ರತ್ಯೇಕ ಆತ್ಮವೆಂಬುದಿಲ್ಲ. ದೇಹ ನಾಶವಾದಾಗ ಸೇರಿದ್ದ ತತ್ವಗಳೆಲ್ಲಾ ಮೂಲಕ್ಕೆ ಸೇರಿಕೊಳ್ಳುತ್ತವೆ . ಸಾವಿನ ಆಚೆಗಿನದೆಲ್ಲಾ ಕಲ್ಪನೆ.