ಶರಣ ಸಂಸ್ಕೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣ ಕಾಯಕ. ಕಾಯಕ ನಿಷ್ಠೆಯ ಬಗ್ಗೆ ಯಾವ ಮತಧರ್ಮವೂ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ''''ಕಾಯಕವೇ ಕೈಲಾಸ'''' ಎಂದ [[ಬಸವಣ್ಣ]] ''''ಉದ್ಯೋಗಂ ಪುರುಷ ಲಕ್ಷಣಂ'''' ಎಂದು ಸಾರಿದಂತಿದೆ.
'''<poem>
' '''ಕಾಯಕದಲ್ಲಿ ನಿರತವಾದರೆ
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು''''
</poem>'''
ಎಂದು ಹೇಳುವ ಶರಣರ ಮಾತುಗಳು ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಸಾಲುಗಳು ಶರಣ ಸಂಸ್ಕೃತಿಯಲ್ಲಿ ಕಾಯಕಕ್ಕೆ ಶರಣರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತವೆ.
 
ಶರಣ ಸಂಸ್ಕೃತಿಯಲ್ಲಿ ಲಿಂಗಸಮಾನತೆಯನ್ನು ಕಾಣಬಹುದು. 'ಸತಿಪತಿಗಳೊಂದಾದ ಭಕ್ತಿ ಒಪ್ಪುವುದು ಶಿವಂಗೆ' ಎನ್ನುವ ಶರಣರ ವಚನದ ಸಾಲುಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಸತಿಪತಿಗಳಿಬ್ಬರು ವಚನಗಳನ್ನು ರಚಿಸಿದ ಉದಾಹರಣೆಗಳಿವೆ.
'''<poem>
'''ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ'''
</poem>'''
ಹೀಗೆ ಶರಣ ಸಂಸ್ಕೃತಿಯಲ್ಲಿ ಲಿಂಗಸಮಾನತೆಗೆ ವಚನಗಳನ್ನು ಉದಾಹರಣೆ ನೀಡಬಹುದು.
 
"https://kn.wikipedia.org/wiki/ಶರಣ_ಸಂಸ್ಕೃತಿ" ಇಂದ ಪಡೆಯಲ್ಪಟ್ಟಿದೆ