Content deleted Content added
ಹೊಸ ಪುಟ
( ಯಾವುದೇ ವ್ಯತ್ಯಾಸವಿಲ್ಲ )

೧೧:೪೭, ೨ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಭಾರತ ದೇಶದ ಕರ್ನಾಟಕ ರಾಜ್ಯದ ಶಿಕಾರಿಪುರ ತಾಲೂಕಿನ ಒಂದು ಪುಟ್ಟ ಊರು ಶಿವನಪಾದ. ಇದೊಂದು ಧಾರ್ಮಿಕ ಸ್ಥಳ. ಇಲ್ಲಿ ಪ್ರತಿ ವರ್ಷ ರಥೋತ್ಸವ ನಡೆಯುತ್ತದೆ. ಇಲ್ಲಿನ ಕಲ್ಲಿನ ಪಾದುಕೆಗಳನ್ನು ಶಿವನಪಾದುಕೆಗಳೆಂದು ನಂಬಲಾಗಿದೆ. ಇದಕ್ಕೆ ಕಥೆಯೂ ಇದೆ.