ಜೀವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಹಿಂದೂ ಧರ್ಮ ಮತ್ತು ಜೈನ ಧರ್ಮದಲ್ಲಿ, '''ಜೀವ'''ವು ಒಂದು ಬದುಕಿರುವ ವ್ಯಕ್ತಿ ...
 
ಚುNo edit summary
೧ ನೇ ಸಾಲು:
[[ಹಿಂದೂ ಧರ್ಮ]] ಮತ್ತು [[ಜೈನ ಧರ್ಮ]]ದಲ್ಲಿ, '''ಜೀವ'''ವು ಒಂದು ಬದುಕಿರುವ ವ್ಯಕ್ತಿ ಅಥವಾ ಪ್ರಾಣಿ, ಅಥವಾ ಹೆಚ್ಚು ನಿರ್ದಿಷ್ಟವಾಗಿ, ಒಂದು ಬದುಕಿರುವ ಜೀವಿಯ (ಮಾನವ, ಪ್ರಾಣಿ, ಮೀನು ಅಥವಾ ಸಸ್ಯ ಇತ್ಯಾದಿ) ಭೌತಿಕ ಸಾವನ್ನು ಪಾರಾಗುವ ಅಮರ ಸತ್ವ ಅಥವಾ ಚೇತನ. ಅದು ''[[ಆತ್ಮ]]''ಕ್ಕೆ ಬಹಳ ಹೋಲುವ ಬಳಕೆಯನ್ನು ಹೊಂದಿದೆ, ಆದರೆ ''ಆತ್ಮ''ವು ವಿಶ್ವಾತ್ಮವನ್ನು ಸೂಚಿಸಿದರೆ, ''ಜೀವ'' ಶಬ್ದವನ್ನು ನಿರ್ದಿಷ್ಟವಾಗಿ ಒಂದು ಪ್ರತ್ಯೇಕ ಬದುಕಿರುವ ವಸ್ತು ಅಥವಾ ಬದುಕಿರುವ ವ್ಯಕ್ತಿ ಅಥವಾ ಪ್ರಾಣಿಯನ್ನು ಸೂಚಿಸಲು ಬಳಸಲಾಗುತ್ತದೆ. ಗೊಂದಲ ತಪ್ಪಿಸಲು ''[[ಪರಮಾತ್ಮ]]'' ಮತ್ತು ''ಜೀವಾತ್ಮ'' ಪದಗಳನ್ನು ಬಳಸಲಾಗುತ್ತದೆ.
:
 
#REDIRECT [[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]]
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
"https://kn.wikipedia.org/wiki/ಜೀವ" ಇಂದ ಪಡೆಯಲ್ಪಟ್ಟಿದೆ