ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೮ ನೇ ಸಾಲು:
ರಾಹುಲ್ ಗಾಂಧಿಯವರು ರಾಷ್ಹ್ತ್ರೀಯ ಸ್ವಯಂ ಸೇವಕ ಸಂಘವನ್ನು ತಮ್ಮ ಭಾಷಣಗಳಲ್ಲಿ ಖಂಡಿಸಿದ್ದಾರೆ. ಇದೇ ರೀತಿಯಲ್ಲಿ ಅವರು STUDENT ISLAMIC MOVEMENT OF INDIAದಂತಹ ಭಯೋತ್ಪಾದಕ ಸಂಘಟನೆಗಳಿಗೆ ಸಂಘವನ್ನು ಹೋಲಿಸಿದ್ದಾರೆ. ೨೦೧೩ರ ಮುಜಫ್ಫರ್ ನಗರದ ಘಲಭೆಯ ನಂತರ, ಮಧ್ಯ ಪ್ರದೇಶದ ಇಂಡೋರ್ ಚುನಾವಣಾ ರೇಲಿಯಲ್ಲಿ ರಾಹುಲ್ ಅವರು ಪೋಲಿಸ್ ಅಧಿಕಾರಿಗಳು ತಿಳಿಸಿದಂತೆ, ಪಾಕಿಸ್ತಾನದ ISI ಏಜೆಂಟ್ ಗಳು ಅತೃಪ್ತ ಗಲಭೆ ಪೀಡಿತ ಯುವ ಜನರನ್ನು ಸೆರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಉತ್ತರವಾಗಿ ಜಿಲ್ಲಾ ಆಡಳಿತ, ಉತ್ತರ್ ಪ್ರದೇಶ್ ರಾಜ್ಯ ಸರ್ಕಾರ,ಕೇಂದ್ರ ಗೃಹ ಸಚಿವಾಲಯ,RAW ಮತ್ತು IB ಇಂತಹ ಅಭಿವೃದ್ಧಿಯನ್ನು ನಿರಾಕರಿಸಿತು. ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ರಾಹುಲ್ ಅವರಿಗೆ ವಿರೋಧ ರಾಜಕೀಯ ದಳಗಳಾದ ಭಾರತೀಯ ಜನತಾ ಪಾರ್ಟಿ, ಸಮಾಜವಾದಿ ಪಾರ್ಟಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮತ್ತು ಸಂಯುಕ್ತ ಜನತಾದಳಗಳಿಂದ ತೀವ್ರ ಟೀಕೆಗೊಳಗಾದರು. ಹಾಗೆಯೆ ಕಾಂಗ್ರೆಸ್ ಪಾರ್ಟಿಯ ಜಯರಾಮ್ ರಮೇಶ್ ರಾಹುಲ್ ಅವರ ಈ ಹೇಳಿಕೆಯನ್ನು ಖಂಡಿಸಿ, ಅವರು ಮುಸ್ಲಿಂ ಸಮುದಾಯದವರಿಗೆ ಕ್ಶಮೆಯಾಚಿಸುವ ಅಗತ್ಯವಿದೆಯೆಂದು ಹೇಳಿದರು.
 
=== ಲೊಕ್
<gallery>
ಪಾಲ್ ===
</gallery>
===
ರಾಹುಲ್ ಗಾಂಧಿಯವರು ಲೋಕ್ ಪಾಲ್ ಅನ್ನು ಭಾರತದ ಚುನಾವಣ ಆಯೋಗದ ಹಾಗೆ, [[ಸಂವಿಧಾನ]]ದ ಅಂಗವಾಗಿ ಮಾಡಬೇಕು ಮತ್ತು ಇದರ ಜವಾಬ್ದಾರಿಯನ್ನು ಸಂಸತ್ತಿಗೆ ಒಪ್ಪಿಸಬೇಕೆಂದು ಅಭಿಪ್ರಾಯ ಪಟ್ಟರು. ಅವರು " ಏಕಾಂಗಿಯಾಗಿ ಲೋಕ್ ಪಾಲ್ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯವಿಲ್ಲ " ಎಂದು ಭಾವಿಸಿದರು. ಈ ಹೇಳಿಕೆಯನ್ನು ಅವರು ೨೫ಆಗಸ್ಟ್ ೨೦೧೧ರಂದು, ಅಣ್ಣಾ ಹಝಾರೆಯವರ ಹತ್ತನೇ ದಿನದ ಉಪವಾಸದಂದು ಹೇಳಿದರು. ಈ ಹೇಳಿಕೆಯು ಮುಂದೂಡುವ ತಂತ್ರ ಎಂದು ವಿರೋಧ ಪಕ್ಶದವರು ಮತ್ತು ಅಣ್ಣಾ ತಂಡದ ಸದಸ್ಯರು ಪರಿಗಣಿಸಿದರು. ನಂತರ ಅಭಿಶೇಕ್ ಮನು ಸಿಂಗ್ವಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ೨೦೧೧ರ ಡಿಸೆಂಬರ್ ೯ರಂದು ರಾಜ್ಯಸಭೆಯಲ್ಲಿ ಜನ ಲೋಕ್ ಪಾಲ್ ಮಸೂದೆ ವರದಿಯನ್ನು ಮಂಡಿಸಿತು. ಆ ವರದಿಯ ಪ್ರಕಾರ ಲೋಕ್ಪಾಲ್ ಅನ್ನು ಸಮ್ವಿಧಾನದ ಅಂಗವಾಗಿ ಮಾಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಇದರ ಪ್ರತಿಕ್ರಿಯೆಯಾಗಿ, ಹಝಾರೆಯವರು ರಾಹುಲ್ ಗಾಂಧಿಯವರ ವಿರುದ್ಧ ಲೊಕ್ ಪಾಲ್ ಅನ್ನು ನೀವು " ದುರ್ಬಲ ಮತ್ತು ಪರಿಣಾಮಕಾರಿಯಾಗಿಲ್ಲದ ಬಿಲ್ ಮಾಡಿದ್ದೀರಾ" ಎಂದು ಆರೋಪಿಸಿದರು.
 
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ