ಬಂಡವಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 50 interwiki links, now provided by Wikidata on d:q4290 (translate me)
ಚುNo edit summary
೧ ನೇ ಸಾಲು:
== ಅರ್ಥಶಾಸ್ತ್ರ ==
[[ಅರ್ಥಶಾಸ್ತ್ರ]]ದಲ್ಲಿ '''ಬಂಡವಾಳ''' ಎನ್ನುವುದು ವಾಣಿಜ್ಯದ ಮುನ್ನುಡಿ. ಬಂಡವಾಳವಿಲ್ಲದೆ ಯಾವುದೆ ವಾಣಿಜ್ಯದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ.
 
ಬಂಡವಾಳವು ಕೇವಲ ಹಣ-ಕಾಸು ಮಾತ್ರವಲ್ಲ, ಇನ್ನಿತರ ಅರ್ಥಗಳು ಇವೆ. ವಾಣಿಜ್ಯದ ನಿಲುವಿಗೆ ಬೇಕಾಗಿರುವ ಪಾರ್ಥಿವ ಕಟ್ಟಡವಾಗಿರಬಹುದು. ಸ೦ಸ್ಥೆಯ ಸ್ಥಾಪನೆಗೆ ಬೇಕಾಗಿರುವ ಜನರ ಸಿದ್ಧತೆಯ ಏರ್ಪಾಟು (ಸಾಮಾಜಿಕ ಬ೦ಡವಾಳ)ಕೂಡ ಆಗಿರಬಹುದು.
:[[ಬಾರತದ ಮಾರುಕಟ್ಟೆ ಬಂಡವಾಳ]]
 
[[ವರ್ಗ:ಅರ್ಥಶಾಸ್ತ್ರ]]
[[ವರ್ಗ:ವಾಣಿಜ್ಯ ಹಾಗು ವ್ಯಾಪಾರ]]
"https://kn.wikipedia.org/wiki/ಬಂಡವಾಳ" ಇಂದ ಪಡೆಯಲ್ಪಟ್ಟಿದೆ