ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೬ ನೇ ಸಾಲು:
==ಸಾರಿಗೆ==
ಕಾರ್ಕಳ ಪಟ್ಟಣವು ರಾಜ್ಯದ ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಅಂತೆಯೇ ಕಾರ್ಕಳವು ದಕ್ಷಿಣಕನ್ನಡ-ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುವ ಕೊಂಡಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ಹಲವು ರಾಜ್ಯ ಹೆದ್ದಾರಿಗಳಿಂದ ಸಂಪರ್ಕ ಕಲ್ಪಿತವಾಗಿದೆ. ಮಂಗಳೂರಿನಿಂದ ಸೋಲಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ ೧೩ ಕಾರ್ಕಳದ ಮೂಲಕ ಹಾದುಹೋಗಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರಣದಿಂದ ರೈಲು ಸಂಪರ್ಕವು ಕಾರ್ಕಳದಲ್ಲಿ ಇಲ್ಲ. ಆದರೆ ಭಾರತ ಸರ್ಕಾರದ ರೈಲ್ವೇ ಸಚಿವಾಲಯವು ಕಾರಕಲದಕಾರ್ಕಳದ ಮೂಲಕ ಹಾದುಹೋಗುವಹಾದುಹೋಗುಲಿರುವ ಎರಡು ರೈಲ್ವೇ ಹಾದಿಗಳನ್ನು ಗುರುತಿಸಿದೆ. ಹತ್ತಿರದ ರೈಲು ನಿಲ್ದಾಣವು ಉಡುಪಿಯಲ್ಲಿದ್ದು ಸುಮಾರು ೪೦ ಕಿಮೀ ದೂರದಲ್ಲಿದೆ.
 
{{ಉಡುಪಿಯ ತಾಲ್ಲೂಕುಗಳು}}
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ