ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೭ ನೇ ಸಾಲು:
ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆ ಮಲೆಯಾಳ. ಮಲೆಯಾಳವನ್ನು ಕೈರಳಿ ಎಂದೂ ಕರೆಯಲಾಗುತ್ತದೆ. ಮಲೆಯಾಳ ಭಾಷೆಯ ಉತ್ಪತ್ತಿ ಮತ್ತು ಪ್ರಾಚೀನತೆಗೆ ಸಂಬಂಧಿಸಿದ ವಿವರಗಳು ಇಂದಿಗೂ ಅಸ್ಪಷ್ಟವಾಗಿವೆ. ಹಳೆಯ ತಮಿಳು ಮಲೆಯಾಳದ ಮೂಲರೂಪವನ್ನು ಹೋಲುತ್ತದೆ ಎನ್ನಲಾಗಿದೆ. [[ಯುನೈಟೆಡ್ ಅರಬ್ ಎಮಿರೇಟ್ಸ್|ಯು.ಎ.ಇ]] ದೇಶದಲ್ಲಿ ಮಲೆಯಾಳ ಭಾಷೆಯನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ.
 
==''' ಮಲೆಯಾಳ ಅಂಕೆಗಳು''' ==
ಮಲೆಯಾಳ ಅಂಕೆಗಳು ಈ ಬಗೆಯಲ್ಲಿವೆ.<br />
೫೩ ನೇ ಸಾಲು:
൯ - ಒಂಬತ್ತು<br />
 
==''' ಭಾಷಾಪ್ರಭೇದಗಳು''' ==
ಕೇರಳ ವಿಶ್ವವಿದ್ಯಾನಿಲಯದ ಭಾಷಾವಿಜ್ಞಾನ ವಿಭಾಗ ನಡೆಸಿದ ಅಧ್ಯಯನದಲ್ಲಿ ಒಟ್ಟು ೧೨ ಪ್ರಾದೇಶಿಕ ಭೇದಗಳು ಮಲೆಯಾಳದಲ್ಲಿವೆಯಂದು ತಿಳಿದುಬಂದಿತು. ದಕ್ಷಿಣ ಕೇರಳ (ತಿರುವಾಂಕೂರು), <br/> ಮಧ್ಯಕೇರಳ (ಕೋಟ್ಟಯಂ), ತ್ರಿಶೂರು, ಮಲಬಾರ್ ಎಂಬ ನಾಲ್ಕು ಭಾಷಾಭೇದಗಳು ಪ್ರಮುಖವಾಗಿ ಮಲೆಯಾಳದಲ್ಲಿವೆ‌. ಈ ಭೇದಗಳು ಉಚ್ಚಾರಣೆಯಲ್ಲಿ ಮಾತ್ರವೇ ನೆಲೆಗೊಂಡಂಥವು. <br/> ಮುದ್ರಣದ ಭಾಷೆಯಲ್ಲಿ ಕೋಟ್ಟಯಂ ಪ್ರಭೇದದ ಪ್ರಾಧಾನ್ಯ ಎದ್ದುಕಾಣುತ್ತದೆ.
 
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ