ಹಿಮಾಚಲ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೮೯ ನೇ ಸಾಲು:
}}
 
ಹಿಮಾಚಲಯ ಪ್ರದೇಶ ಉತ್ತರ ಭಾರತದಲ್ಲಿರುವ ಒಂದು ಜಿಲ್ಲೆಯಾಗಿದೆರಾಜ್ಯವಾಗಿದೆ. ಇದು 55670 ಕಿ.ಮೀಟರಷ್ರ್ರ್ರ ವಿಸ್ತಾರವಾದ ಪ್ರದೇಶವಾಗಿದೆ. ಇದು ಒಂದು ಸುಂದರವಾದ ಸ್ಥಳವಾಗಿದೆ. ನೇಪಾಲ ಮತ್ತು ಬಿಟಿಷರ ಯುದ್ಧ ನಡೆದಿತು. ಅದಕ್ಕೆ ಅಂಗ್ಲೋ ಘೋಕಾರ್ ಯುದ್ಧ ಎಂದು ಹೆಸರಾಯಿತು. ಈ ಯುದ್ದದ ನಂತರ ಇದರ ಆಳ್ವ ವಿಕೆಯು ಬಿಟಿಷ್ ಸರ್ಕಾರದ ಕೈಯಲ್ಲಿ ಆಯಿತ್ತು. ಭಾರತದಲ್ಲಿ ಹಿಮಾಚಾಲ ಪ್ರದೇಶದ ಆಥಿ‍೯ಕ ಬೆಳವಣಿಗೆಯು ಮೂರನೇಯ ಸ್ಥಾನದಲ್ಲಿದೆ. ಇದರ ಸಂಖ್ಯೆಯು ಶೇಕಡ ೯೦%ರಷ್ಟು ಇದೆ. ಹಿಮಾಚಲ ಪಶ್ಚಿಮ ಹಿಮಾಲಯ ಸುಮಾರು ಅಡಿಯಲ್ಲಿ ನೆಲೆಗೊಂಡಿದೆ.. ೫೫.೬೭೩ ಕಿಲೋಮೀಟರ್ ೯೩೪೫೯೪ಮೈಲಿ)ಪ್ರದೇಶವನ್ನು ಒಳಗೊಂಡ,ಇದು ಸಮುದ್ರ ಮಟ್ಟದಿಂದ ೭೦೦೦ ಮೀಟರ್ ೯೨೨೯೬೬)ಅಡಿ ಸುಮಾರು ೩೫೦ ಮೀಟರ್ ೧೧೪೮ ಹಿಡಿದು ಎತ್ತರದ ಒಂದು ಪರ್ವತ ರಾಜ್ಯವಾಗಿದೆ.
ಹಿಮಾಚಲ ಪದೇಶವು ಪೂರ್ವ ಹಿಮಾಲದಲ್ಲಿದೆ. ಹಿಮಾಲಯದ ನದಿಗಳೂ ಅಡ್ಡದಿಡೆಯಾಗಿ ಚೈನ್ ರೂಪದಲ್ಲಿ ಹರಿಯುತ್ತದೆ. ಹಿಮಾಲಯದ ಪ್ರದೇಶವು ಇಂಡಸ್ ಮತ್ತು ಗೇಜಸ್ ಬೆಸಿನ್ಸ್ ಗೆ ನೀರಿನ ಸರಬರಾಜು ಮಾಡುತ್ತದೆ. ಇಲ್ಲಿಯ ಬೇಸಿಗೆ ಕಾಲವು ಏಪ್ರಿಲ್ ಮದ್ಯದಿಂದ ಜೂನ್ ಕೊನೆಯವರೆಗೂ ಇರುತ್ತದೆ. ಹಿಮಾಚಲ ಪ್ರದೇಶದ ಕೆಲವು ಸ್ಥಳಗಳಲ್ಲಿ ತುಂಬಾ ಸೆಕೆಯಾಗಿರುತ್ತದೆ. ಚಳಿಗಾಲವು ನವೆಂಬರ ದಿಂದ ಮಾರ್ಚ್ ತಿಂಗಳವರೆಗೊ ಇರುತ್ತದೆ. ಈ ಸಮಯದಲ್ಲಿ ಅಲ್ಪನ್ ಟ್ರಾಕ್ ಹಿಮದಿಂದ ಮುಚ್ಚಿರುತ್ತದೆ. ಹಿಮಾಚಲ ಪ್ರದೇಶದಲ್ಲಿ ಕೃಷಿಯು ಅಲ್ಲಿನ ಮುಖ್ಯ ಉದ್ಯೋಗವಾಗಿದೆ. ಶೇಕಡ ೯೩% ಜನಸಂಖ್ಯೆಯು ಈ ಕೃಷಿಯಲ್ಲಿ ಅವಲಂಬಿಸಿರುತ್ತಾರೆ. ಇಲ್ಲಿನ ಮುಖ್ಯ ಬೆಳೆಗಳು ಗೋದಿ, ಕಾಳೂ, ಭತ್ತ, ಅಕ್ಕಿ., ಶಿಮ್ಲದಲ್ಲಿ ಬಾರ್ಲಿಯನ್ನು ಅಧಿಕವಾಗಿ ಬೆಳೆಸುತ್ತಾರೆ. ಹಣ್ಞು ಹಂಪಲಗಳಿಂದ ಅವರು ಅಧೀಕ ಹಣವನ್ನು ಗಳಿಸುತ್ತಾರೆ. ಸೇಬು ಅಲ್ಲಿನ ಮುಖ್ಯವಾದ ಬೆಳೆಯು ವರಮಾನವಾಗಿದೆ. ಹಿಮಾಚಲ ಎಲ್ಲಾ ಜಾಗದಲ್ಲಿ ಹರಡಿರುವ ತೋಟಗಳು ದೇಶದ ಹಣ್ಣು ಬೌಲ್ ಎಂದು ಹೇಳಲಾಗುತ್ತದೆ. ಮೆಡೋಸ್ ಮತ್ತು ಹುಲ್ಲುಗಾವಲುಗಳು ಸಹ ಕಡಿದಾದ ಇಳಿಜಾರುಗಳಲ್ಲಿ ಅಂಟಿಕೊಂಡು ಮೇಲಕ್ಕೆ ಕಾಣಬಹುದು. ಗ್ಲೆಡಿಯೂಲಸ್,ಅಲಂಕಾರಿಕ,ಚೆಂಡುಮಲ್ಲಗೆಗಳೂ,ಚೆಟ್ಟ ಉದ್ಯಾನಗಳನ್ನು ಕಾಡು ಹೋಗಳು ಅರಳುತ್ತವೆ. ರಾಜ್ಯ ಸರ್ಕಾರದ ಿವಿಶ್ವದ ಪ್ಲೋವರ್ ಬಾಸ್ಕೆಟ್ ಎಂದು ಹಿಮಾಚಲ ಪ್ರದೇಶ ಮಾಡಲು ಅಫ್ ಸಜ್ಜಾಗುತ್ತಿದೆ.
ಹಿಮಾಚಲ ಪ್ರದೇಶ ಸುಮಾರು ೧೨೦೦ ಹಕ್ಕಿ ಮತ್ತು ಚಿರತೆ, ಹಿಮ ಚಿರತೆ, ಕಸ್ತೂರಿ ಮೃಗ ಮತ್ತು ಪಾಶ್ಟಾತ್ಯ ತಲೆಯ ಮೇಲೆ ಕೋಡುಗಳುಳ್ಳ ಏಷ್ಯದ ಜೀವಂಜೀವ ಹಕ್ಕಿ ಸೇರಿದಂತೆ ೩೫೯ ಪ್ರಾಣಿ ಪ್ರಭೇದಗಳು, ಇದು ಎರಡು ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಪಕ್ಷಿದಾಮಗಳು ಹೊಂದಿದೆ.
"https://kn.wikipedia.org/wiki/ಹಿಮಾಚಲ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ