ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೨ ನೇ ಸಾಲು:
[[ಚಿತ್ರ:ചെമ്പോല.jpg|right|thumb|300px|ಮಲೆಯಾಳದಲ್ಲಿರುವ ಪ್ರಾಚೀನ ಬರಹ]]
 
=='''ಮಲೆಯಾಳ ಅಂಕೆಗಳು'''==
ಮಲೆಯಾಳ ಅಂಕೆಗಳು ಈ ಬಗೆಯಲ್ಲಿವೆ.<br />
೫೮ ನೇ ಸಾಲು:
൯ - ಒಂಬತ್ತು<br />
 
== '''ಭಾಷಾಭೇದಗಳು '''==
ಕೇರಳ ವಿಶ್ವವಿದ್ಯಾನಿಲಯದ ಭಾಷಾವಿಜ್ಞಾನ ವಿಭಾಗ ನಡೆಸಿದ ಅಧ್ಯಯನದಲ್ಲಿ ಒಟ್ಟು ೧೨ ಪ್ರಾದೇಶಿಕ ಭೇದಗಳು ಮಲೆಯಾಳದಲ್ಲಿವೆಯಂದು ತಿಳಿದುಬಂದಿತು. ದಕ್ಷಿಣ ಕೇರಳ (ತಿರುವಾಂಕೂರು), ಮಧ್ಯಕೇರಳ (ಕೋಟ್ಟಯಂ), ತ್ರಿಶೂರು, ಮಲಬಾರ್ ಎಂಬ ನಾಲ್ಕು ಭಾಷಾಭೇದಗಳು ಪ್ರಮುಖವಾಗಿ ಮಲೆಯಾಳದಲ್ಲಿವೆ‌. ಈ ಭೇದಗಳು ಉಚ್ಚಾರಣೆಯಲ್ಲಿ ಮಾತ್ರವೇ ನೆಲೆಗೊಂಡಂಥವು. ಮುದ್ರಣದ ಭಾಷೆಯಲ್ಲಿ ಕೋಟ್ಟಯಂ ಪ್ರಭೇದದ ಪ್ರಾಧಾನ್ಯ ಎದ್ದುಕಾಣುತ್ತದೆ.
 
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ