ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{cleanup}}
 
'''ತಂತ್ರಜ್ಞಾನ'''ವು ಒಂದು [[ಜೀವಜಾತಿ]]ಯಿಂದ [[ಉಪಕರಣ]]ಗಳು ಹಾಗೂ [[ಕುಶಲಕರ್ಮ]]ಗಳ ಬಳಕೆ ಮತ್ತು [[ಜ್ಞಾನ]]ಕ್ಕೆ ಸಂಬಂಧಿಸಿರುವ, ಮತ್ತು ಒಂದು ಜೀವಜಾತಿಯ [[ನೈಸರ್ಗಿಕ ಪರಿಸರ|ಪರಿಸರ]]ವನ್ನು ನಿಯಂತ್ರಿಸಲು ಹಾಗೂ ಅದಕ್ಕೆ ಹೊಂದಿಕೊಳ್ಳಲು ಜೀವಜಾತಿಯ ಸಾಮರ್ಥ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆಂಬುದನ್ನು ತಿಳಿಸುವ ಒಂದು ವಿಶಾಲವಾದ ಪರಿಕಲ್ಪನೆಯಾಗಿದೆ. ಆದರೆ, ಒಂದು ನಿಖರವಾದ ವ್ಯಾಖ್ಯಾನ ಸಾಧ್ಯವಿಲ್ಲ; "ತಂತ್ರಜ್ಞಾನವು" ಮಾನವಕುಲಕ್ಕೆ ಉಪಯುಕ್ತವಾಗಿರುವ [[ಯಂತ್ರ]]ಗಳು, [[ಯಂತ್ರಾಂಶ]] ಅಥವಾ [[ಗೃಹೋಪಕರಣ]]ಗಳಂತಹ ಭೌತಿಕ ವಸ್ತುಗಳನ್ನು ನಿರ್ದೇಶಿಸಬಹುದು, ಆದರೆ, [[ವ್ಯವಸ್ಥೆ]]ಗಳು, [[ಸಂಘಟನೆ]]ಯ ವಿಧಾನಗಳು, ಮತ್ತು ತಂತ್ರಗಳ ಸಹಿತ ಹೆಚ್ಚು ವಿಶಾಲವಾದ ವಿಷಯಗಳನ್ನೂ ಒಳಗೊಳ್ಳಬಹುದು.
 
"https://kn.wikipedia.org/wiki/ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ