ಪವಿತ್ರ ಕುರ್ಆನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
{{mergeto|ಖುರಾನ್}}
 
 
[[Image:Holy quran cover.gif|ಖುರಾನ್ ಗ್ರಂಥ|thumb|250px]]
 
'''[[ಇಸ್ಲಾಂ]]''' ಧರ್ಮೀಯರ ಪವಿತ್ರ '''[[ಗ್ರಂಥ]]'''. '''[[ಖುರಾನ್|ಪವಿತ್ರ ಖುರಾನ್]]''' ವಿಶ್ವದ ಒಡೆಯನಾದ '''[[ಅಲ್ಲಾಹ|ಅಲ್ಲಾಹನಿಂದ]]''' ಅವನ '''[[ಪ್ರವಾದಿ]]''' '''[[ಮೊಹಮ್ಮದ್|ಮುಹಮ್ಮದ್(ಸ)ರವರ]]''' ಮೇಲೆ ಅವತೀರ್ಣವಾದ ಗ್ರಂಥ. ಇದು '''[[ಮುಸಲ್ಮಾನ|ಮುಸಲ್ಮಾನರಿಗಾಗಿ]]''' ಮಾತ್ರ ಬಂದಂತಹ ಗ್ರಂಥ ಅಲ್ಲ. ಇದು ಸಕಲ ಮಾನವರಿಗಾಗಿ ಸನ್ಮಾರ್ಗವನ್ನು ತೋರಿಸುವ, ಒಳಿತು ಕೆಡುಕುಗಳ ಅಂತರವನ್ನು ಅಳೆಯುವ ಪವಿತ್ರ ಗ್ರಂಥ. ಇಸ್ಲಾಮಿನ ನಂಬಿಕೆಯಂತೆ ಇದು ಮಾನವ ನಿರ್ಮಿತ ಗ್ರಂಥ ಅಲ್ಲ ಮತ್ತು ಜಗತ್ತಿನಲ್ಲಿ ಅತೀ ಹೆಚ್ಚು ಓದಲ್ಪಡುವ ಗ್ರಂಥ{{ಉಲ್ಲೇಖ}}. ಖುರಾನ್ ೧೧೪ ಸುರಾಗಳನ್ನು ಹಾಗೂ ೬೨೩೬ ಅಯಾತ್ (ವ್ಯಾಖ್ಯೆ)ಗಳನ್ನು ಒಳಗೊಂಡಿದೆ
 
== ಪವಿತ್ರ ಖುರಾನ್ ಕೆಲವು ಸೂಕ್ತಗಳು ==
 
* ದೃಷ್ಟಿಗಳು ಅವನನ್ನು ಕಾಣಲಾರವು. ಆದರೆ ಅವನು ದೃಷ್ಟಿಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೂಕ್ಷ್ಮಜ್ಞನೂ ಆಗಿರುತ್ತಾನೆ. (೬:೧೦೩)
* ಹೇಳಿರಿ, ಅವನು ಅಲ್ಲಾಹನು ಏಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಮತ್ತು ಅವನಿಗೆ ಸರಿ ಸಮಾನರು ಯಾರೂ ಇಲ್ಲ. (೧೧೨: ೧-೪)
 
* ಹೇಳಿರಿ, ಅವನು ಅಲ್ಲಾಹನು ಏಕೈಕನು, ಅಲ್ಲಾಹನು'''[[ಅಲ್ಲಾಹ]]'''ನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಮತ್ತು ಅವನಿಗೆ ಸರಿ ಸಮಾನರುಸರಿಸಮಾನರು ಯಾರೂ ಇಲ್ಲ. (೧೧೨: ೧-೪)
* ಅಲ್ಲಾಹ್ ಚಿರಂತನು, ಸ್ವಯಂ ಜೀವಂತನು, ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲಿ ನಿದ್ರೆಯಾಗಲಿ ಬಾಧಿಸುವುದಿಲ್ಲ. ಆಕಾಶದಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆ ಇಲ್ಲದೆ ಶಿಫಾರಸು ಮಾಡತಕ್ಕವರಾರಿದ್ದಾರೆ? ದಾಸನ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಳಿಸುವ ಹೊರತು ಆತನ ಜ್ಙಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಯುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ. (೨:೨೫೫)
 
* '''[[ಅಲ್ಲಾಹ್]]''' ಚಿರಂತನುಚಿರತನು, ಸ್ವಯಂ ಜೀವಂತನು, ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂಆರಾದ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲಿ ನಿದ್ರೆಯಾಗಲಿ ಬಾಧಿಸುವುದಿಲ್ಲ. ಆಕಾಶದಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆ ಇಲ್ಲದೆ ಶಿಫಾರಸು ಮಾಡತಕ್ಕವರಾರಿದ್ದಾರೆಮಾಡತಕ್ಕವನಾರಿದ್ದಾನೆ? ದಾಸನ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಳಿಸುವ ಹೊರತು ಆತನ '''[[ಜ್ಙಾನ]]''' ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಯುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ. (೨:೨೫೫)
* ಭೂಮಿ ಆಕಾಶದಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನನ್ನು ಜಪಿಸಿದೆ ಮತ್ತು ಅವನು ಪ್ರಬಲನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ. ಭೂಮಿ ಆಕಾಶಗಳ ಸಾಮ್ರಾಜ್ಯ ದ ಒಡೆಯನು ಅವನೇ ಆಗಿರುತ್ತಾನೆ. ಅವನೇ ಜೀವನ ನೀಡುತ್ತಾನೆ ಮತ್ತು ಮರಣವನ್ನು ಕೊಡುತ್ತಾನೆ. ಅವನು ಸಕಲ ವಿಷಯಗಳ ಸಾಮರ್ಥ್ಯವುಳ್ಳವನು. ಆದಿಯೂ ಅವನೆ ಅಂತ್ಯನೂ ಅವನೆ. ಅಭಿವ್ಯಕ್ತನೂ ಅವನೇ ರಹಸ್ಯನೂ ಅವನೇ ಮತ್ತು ಅವನು ಸಕಲ ವಿಷಯಗಳ ಜ್ಞಾನವುಳ್ಳವನು. ಭೂಮಿ ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅನಂತರ ವಿಶ್ವ ಸಿಂಹಾಸನಾರೂಢನಾದನು. ಭೂಮಿಯೊಳಗೆ ಹೋಗುವ ಅದರಿಂದ ಹೊರ ಬರುವ ಮತ್ತು ಆಕಾಶದಿಂದ ಇಳಿಯುವ ಮತ್ತು ಅದಕ್ಕೆ ಏರಿಹೋಗುವ ಎಲ್ಲ ವಸ್ತುಗಳ ಜ್ಞಾನ ಅವನಿಗಿದೆ. ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ನೋಡುತ್ತಿದ್ದಾನೆ. ಭೂಮಿ ಆಕಾಶಗಳ ಸಾಮ್ರಾಜ್ಯದ ಒಡೆಯನು ಅವನೇ ಮತ್ತು ಸಕಲ ವಿಷಯಗಳು ತೀರ್ಮಾನಕ್ಕಾಗಿ ಅವನ ಕಡೆಗೆ ಮರಳಿಸಲ್ಪಡುತ್ತವೆ. ರಾತ್ರಿಯನ್ನೂ ಹಗಲಿನೊಳಗೂ ಹಗಲನ್ನು ರಾತ್ರಿಯೊಳಗು ಅವನೇ ಪೋಣಿಸುತ್ತಾನೆ. ಹೃದಯಗಳೊಳಗೆ ಅವಿತುಕೊಂಡಿರುವ ರಹಸ್ಯಗಳನ್ನೂ ಅವನು ಬಲ್ಲನು. (೫೭: ೧-೬)
 
* ಭೂಮಿ ಆಕಾಶದಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನನ್ನು'''[[ಅಲ್ಲಾಹ]]'''ನನ್ನು ಜಪಿಸಿದೆ ಮತ್ತು ಅವನು ಪ್ರಬಲನೂ ಯುಕ್ತಿ ಪೂರ್ಣನೂಯುಕ್ತಿಪೂರ್ಣನೂ ಆಗಿರುತ್ತಾನೆ. ಭೂಮಿ ಆಕಾಶಗಳ ಸಾಮ್ರಾಜ್ಯ ದಸಾಮ್ರಾಜ್ಯದ ಒಡೆಯನು ಅವನೇ ಆಗಿರುತ್ತಾನೆ. ಅವನೇ ಜೀವನ ನೀಡುತ್ತಾನೆ ಮತ್ತು ಮರಣವನ್ನುಮರಣ ಕೊಡುತ್ತಾನೆ. ಅವನು ಸಕಲಅಕಲ ವಿಷಯಗಳ ಸಾಮರ್ಥ್ಯವುಳ್ಳವನುಸಾಮಥ್ಯವುಳವನು. ಆದಿಯೂ ಅವನೆ ಅಂತ್ಯನೂ ಅವನೆ.ಮತ್ತು ಅಭಿವ್ಯಕ್ತನೂ ಅವನೇ ರಹಸ್ಯನೂ ಅವನೇ ಮತ್ತು ಅವನು ಸಕಲ ವಿಷಯಗಳ ಜ್ಞಾನವುಳ್ಳವನು. ಭೂಮಿ ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅನಂತರ ವಿಶ್ವ ಸಿಂಹಾಸನಾರೂಢನಾದನುವಿಷ್ವಸಿಂಹಾಸನಾರೂಢನಾದನು. ಭೂಮಿಯೊಳಗೆ ಹೋಗುವ ಅದರಿಂದ ಹೊರ ಬರುವಹೊರಬರುವ ಮತ್ತು ಆಕಾಶದಿಂದ ಇಳಿಯುವ ಮತ್ತು ಅದಕ್ಕೆ ಏರಿಹೋಗುವ ಎಲ್ಲ ವಸ್ತುಗಳ ಜ್ಞಾನ ಅವನಿಗಿದೆ. ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅವನು ನೋಡುತ್ತಿದ್ದಾನೆ. ಭೂಮಿ ಆಕಾಶಗಳ ಸಾಮ್ರಾಜ್ಯದ ಒಡೆಯನು ಅವನೇ ಮತ್ತು ಸಕಲ ವಿಷಯಗಳು ತೀರ್ಮಾನಕ್ಕಾಗಿತೀಮರ್ಾನಕ್ಕಾಗಿ ಅವನ ಕಡೆಗೆ ಮರಳಿಸಲ್ಪಡುತ್ತವೆ. ರಾತ್ರಿಯನ್ನೂರಾತ್ರೆಯನ್ನೂ ಹಗಲಿನೊಳಗೂ ಹಗಲನ್ನು ರಾತ್ರಿಯೊಳಗುರಾತ್ರೆಯೊಳಗು ಅವನೇ ಪೋಣಿಸುತ್ತಾನೆ. ಹೃದಯಗಳೊಳಗೆ ಅವಿತುಕೊಂಡಿರುವ ರಹಸ್ಯಗಳನ್ನೂ ಅವನು ಬಲ್ಲನು. (೫೭: ೧-೬)
* ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅಗೋಚರವಾದ ಮತ್ತು ಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನೇ ಪರಮ ದಯಾಮಯ ನೂ ಕರುಣಾನಿಧಿಯೂ ಆಗಿರುತ್ತಾನೆ. ಅವನು ಸಾಮ್ರಾಟನು, ಪರಮ ಪಾವನನು, ಸಾದ್ಯಂತ ಮಂಗಳಮಯನು, ಶಾಂತಿದಾತನು, ಸಂರಕ್ಷನು, ಪ್ರಬಲನು, ತನ್ನ ಆಜ್ಞೆ ಯನ್ನು ಶಕ್ತಿಯಿಂದ ಅನುಷ್ಠಾನಿಸಿ ಬಿಡುವವನು. ಸದಾ ಸವರ್ವೋನ್ನತನಾಗಿಯೇ ಇರುವವನು. ಜನರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು. ಸೃಷ್ಠಿಯ ಯೋಜನೆ ಮಾಡುವವನೂ ಅದನ್ನು ಜಾರಿಗೊಳಿಸುವವನೂ ಅದರಂತೆ ರೂಪ ಕೊಡುವವನೂ ಅಲ್ಲಾಹನೇ. ಅವನಿಗೆ ಅತ್ಯುತ್ತಮ ನಾಮಗಳಿವೆ. ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತಿದೆ ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (೫೯: ೨೨-೨೪)
 
* ಅವನೇ '''[[ಅಲ್ಲಾಹ್]]''' ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅಗೋಚರವಾದ ಮತ್ತು ಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನೇ ಪರಮ ದಯಾಮಯ ನೂಪರಮದಯಾಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ '''[[ಅಲ್ಲಾಹ್]]'''. ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನು ಸಾಮ್ರಾಟನು, ಪರಮ ಪಾವನನು, ಸಾದ್ಯಂತ ಮಂಗಳಮಯನು, ಶಾಂತಿದಾತನು, ಸಂರಕ್ಷನು, ಪ್ರಬಲನುಪ್ರಭಲನು, ತನ್ನ ಆಜ್ಞೆ ಯನ್ನುಆಜ್ಞೆಯನ್ನು ಶಕ್ತಿಯಿಂದ ಅನುಷ್ಠಾನಿಸಿ ಬಿಡುವವನು.ಅನುಷ್ಠಾನಿಸಿಬಿಡುವವನು, ಸದಾ ಸವರ್ವೋನ್ನತನಾಗಿಯೇಸವರ್ೋನ್ನತನಾಗಿಯೇ ಇರುವವನು., ಜನರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು'''[[ಅಲ್ಲಾಹ]]'''ನು ಪರಿಶುದ್ಧನುಪರಿಶುಧನು. ಸೃಷ್ಠಿಯ ಯೋಜನೆ ಮಾಡುವವನೂ ಅದನ್ನು ಜಾರಿಗೊಳಿಸುವವನೂ ಅದರಂತೆ ರೂಪ ಕೊಡುವವನೂ ಅಲ್ಲಾಹನೇ.'''[[ಅಲ್ಲಾಹ]]'''ನೇ, ಅವನಿಗೆ ಅತ್ಯುತ್ತಮ ನಾಮಗಳಿವೆ. ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತಿದೆ ಮತ್ತು ಅವನು ಪ್ರಬಲನೂಪ್ರಭಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (೫೯: ೨೨-೨೪)
* ನಾವು ನಿಮ್ಮನ್ನು ಸೃಷ್ಟಿಸಿದೆವು. ಆದರೂ ನೀವು ದೃಡೀಕರಿಸುವುದಿಲ್ಲವೇಕೆ? ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಅದರಿಂದ ಶಿಶುವನ್ನು ಉಂಟು ಮಾಡುವವರು ನೀವೋ ಅಥವಾ ಅದನ್ನುಂಟು ಮಾಡುವವರು ನಾವೋ? ನಾವು ನಿಮ್ಮೊಳಗೆ ಮರಣವನ್ನು ಹಂಚಿರುತ್ತೇವೆ. ನಿಮ್ಮ ರೂಪಗಳನ್ನು ಬದಲಾಯಿಸಿ ಬಿಡಲಿಕ್ಕೂ ನಿಮಗೆ ತಿಳಿದಿರದ ಯಾವುದಾದರೂ ರೂಪದಲ್ಲಿ ನಿಮ್ಮನ್ನು ಸೃಸ್ಠಿಸಲಿಕ್ಕೂ ನಾವು ಅಶಕ್ತರಲ್ಲ. ನಿಮ್ಮ ಪ್ರಥಮ ಜನನದ ಕುರಿತಂತು ನಿಮಗೆ ತಿಳಿದೇ ಇದೆ. ಮತ್ತೇಕೆ ಪಾಠ ಕಲಿಯುವುದಿಲ್ಲ?
 
* ನಾವು ನಿಮ್ಮನ್ನು ಸೃಷ್ಟಿಸಿದೆವು. ಆದರೂ ನೀವು ದೃಡೀಕರಿಸುವುದಿಲ್ಲವೇಕೆ? ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಅದರಿಂದ ಶಿಶುವನ್ನು ಉಂಟು ಮಾಡುವವರುಉಂಟುಮಾಡುವವರು ನೀವೋ ಅಥವಾ ಅದನ್ನುಂಟು ಮಾಡುವವರು ನಾವೋ? ನಾವು ನಿಮ್ಮೊಳಗೆ ಮರಣವನ್ನು ಹಂಚಿರುತ್ತೇವೆ. ನಿಮ್ಮ ರೂಪಗಳನ್ನು ಬದಲಾಯಿಸಿ ಬಿಡಲಿಕ್ಕೂಬದಲಾಯಿಸಿಬಿಡಲಿಕ್ಕೂ ನಿಮಗೆ ತಿಳಿದಿರದ ಯಾವುದಾದರೂ ರೂಪದಲ್ಲಿ ನಿಮ್ಮನ್ನು ಸೃಸ್ಠಿಸಲಿಕ್ಕೂ ನಾವು ಅಶಕ್ತರಲ್ಲ. ನಿಮ್ಮ ಪ್ರಥಮ ಜನನದ ಕುರಿತಂತು ನಿಮಗೆ ತಿಳಿದೇ ಇದೆ. ಮತ್ತೇಕೆ ಪಾಠ ಕಲಿಯುವುದಿಲ್ಲ?
* ನೀವು ಬಿತ್ತುವ ಬೀಜದ ಕುರಿತು ನೀವೆಂದಾದರೂ ವಿವೇಚಿಸಿದ್ದೀರಾ? ಅವುಗಳಿಂದ ಬೆಳೆಯನ್ನು ಬೆಳೆಸುವವರು ನೀವೋ ಅಥವಾ ಅದನ್ನು ಬೆಳೆಸುವವರು ನಾವೋ? ನಾವಿಚ್ಛಿಸಿದರೆ ಆ ಹೊಲಗಳನ್ನು ಹೊಟ್ಟನ್ನಾಗಿ ಮಾಡಿ ಬಿಡಬಲ್ಲೆವು. ಆಗ ನೀವು ಎಲ್ಲವೂ ನಮ್ಮ ಮೇಲೆ ತಿರುಗಿ ಬಿತ್ತು. ನಿಜವಾಗಿ ನಮ್ಮ ಭಾಗ್ಯವೆ ಹಾಳು ಎಂದು ತರ ತರದ ಮಾತುಗಳನ್ನಾಡುತ್ತಲೆ ಇರುವಿರಿ.
 
* ನೀವು ಬಿತ್ತುವ ಬೀಜದ ಕುರಿತು ನೀವೆಂದಾದರೂ ವಿವೇಚಿಸಿದ್ದೀರಾ? ಅವುಗಳಿಂದ ಬೆಳೆಯನ್ನು ಬೆಳೆಸುವವರು ನೀವೋ ಅಥವಾ ಅದನ್ನು ಬೆಳೆಸುವವರು ನಾವೋ? ನಾವಿಚ್ಛಿಸಿದರೆ ಆ ಹೊಲಗಳನ್ನು ಹೊಟ್ಟನ್ನಾಗಿ ಮಾಡಿ ಬಿಡಬಲ್ಲೆವು. ಆಗ ನೀವು ಎಲ್ಲವೂ ನಮ್ಮ ಮೇಲೆಮೆಲೆ ತಿರುಗಿ ಬಿತ್ತು. ನಿಜವಾಗಿ ನಮ್ಮ ಭಾಗ್ಯವೆ ಹಾಳು ಎಂದು ತರ ತರದ ಮಾತುಗಳನ್ನಾಡುತ್ತಲೆ ಇರುವಿರಿ.
ನೀವು ಕುಡಿಯುವ ನೀರಿನ ಬಗ್ಗೆ ಎಂದಾದರೂ ವಿವೇಚಿಸಿದ್ದುಂಟೇ? ಅದನ್ನು ಮೋಡಗಳಿಂದ ಸುರಿಸಿದವರು ನೀವೋ ಅಥವಾ ಅದನ್ನು ಸುರಿಸಿದವರು ನಾವೋ? ನಾವಿಚ್ಛಿಸಿ ದರೆ ಅದನ್ನು ಕಡು ಉಪ್ಪನ್ನಾಗಿ ಮಾಡಿ ಬಿಡಬಲ್ಲೆವು. ಹೀಗಿರುತ್ತಾ ನೀವೇಕೆ ಕೃತಜ್ಙರಾಗುವುದಿಲ್ಲ?
 
* ನೀವು ಕುಡಿಯುವ ನೀರಿನ ಬಗ್ಗೆ ಎಂದಾದರೂ ವಿವೇಚಿಸಿದ್ದುಂಟೇ? ಅದನ್ನು ಮೋಡಗಳಿಂದ ಸುರಿಸಿದವರು ನೀವೋ ಅಥವಾ ಅದನ್ನು ಸುರಿಸಿದವರು ನಾವೋ? ನಾವಿಚ್ಛಿಸಿ ದರೆನಾವಿಚ್ಛಿಸಿದರೆ ಅದನ್ನು ಕಡು ಉಪ್ಪನ್ನಾಗಿ ಮಾಡಿ ಬಿಡಬಲ್ಲೆವು. ಹೀಗಿರುತ್ತಾ ನೀವೇಕೆ ಕೃತಜ್ಙರಾಗುವುದಿಲ್ಲ?
* ನೀವು ಉರಿಸುತ್ತಿರುವ ಬೆಂಕಿಯ ಕುರಿತು ನೀವೆಂದಾದರೂ ವಿವೇಚನೆ ನಡೆಸಿದ್ದುಂಟೇ? ಅದರ ಮರವನ್ನು ಉಂಟು ಮಾಡಿದವರು ನೀವೋ ಅಥವಾ ಅದನ್ನುಂಟು ಮಾಡಿದವರು ನಾವೋ? ನಾವು ಅದನ್ನು ಸ್ಮರಣ ಸಾಧನವಾಗಿಯೂ ಅಗತ್ಯವುಳ್ಳವರಿಗೆ ಜೀವನ ಸಾಧನವಾಗಿಯೂ ಮಾಡಿರುತ್ತೇವೆ. ಆದುದರಿಂದ ಸಂದೇಶವಾಹಕರೇ, ಅತ್ಯಂತ ಮಹಾನನಾದ ನಿಮ್ಮ ಪ್ರಭುವಿನ ನಾಮವನ್ನು ಕೊಂಡಾಡಿರಿ. (೫೬: ೫೭-೭೪)
 
* ನೀವು ಉರಿಸುತ್ತಿರುವ ಬೆಂಕಿಯ ಕುರಿತು ನೀವೆಂದಾದರೂನಿವೆಂದಾದರೂ ವಿವೇಚನೆ ನಡೆಸಿದ್ದುಂಟೇ? ಅದರ ಮರವನ್ನು ಉಂಟು ಮಾಡಿದವರು ನೀವೋ ಅಥವಾ ಅದನ್ನುಂಟು ಮಾಡಿದವರು ನಾವೋ? ನಾವು ಅದನ್ನು ಸ್ಮರಣ ಸಾಧನವಾಗಿಯೂಸಾದನವಾಗಿಯೂ ಅಗತ್ಯವುಳ್ಳವರಿಗೆ ಜೀವನ ಸಾಧನವಾಗಿಯೂ ಮಾಡಿರುತ್ತೇವೆ. ಆದುದರಿಂದ ಸಂದೇಶವಾಹಕರೇ, ಅತ್ಯಂತ ಮಹಾನನಾದ ನಿಮ್ಮ ಪ್ರಭುವಿನ ನಾಮವನ್ನು ಕೊಂಡಾಡಿರಿ. (೫೬: ೫೭-೭೪)
 
ಆದುದರಿಂದ ಸಂದೇಶವಾಹಕರೇ, ಅತ್ಯಂತ ಮಹಾನನಾದ ನಿಮ್ಮ ಪ್ರಭುವಿನ ನಾಮವನ್ನು ಕೊಂಡಾಡಿರಿ. (೫೬: ೫೭-೭೪)
 
==ಕುರ್ ಆನಿನಲ್ಲಿರುವ ಕೆಲವು ಸೂರ: ==
 
'''1. [[ಸೂರ ಅಲ್ ಫಾತಿಹಃ]],''' '''[[90. ಸೂರ ಅಲ್ ಬಲದ್]],''' '''[[91. ಸೂರ ಅಶ್ಯಮ್ಸ್]],''' '''[[92. ಸೂರ ಅಲ್ಲೈಲ್]],''' '''[[93. ಸೂರ ಅದ್ದುಹಾ]],''' '''[[94. ಸೂರ ಅಶ್ಯಹ್ರ್]],''' '''[[95. ಸೂರ ಅತ್ತೀನ್]],''' '''[[96. ಸೂರ ಅಲ್ ಅಲಕ್]],''' '''[[97. ಸೂರ ಅಲ್ ಕದ್ರ್]],''' '''[[98. ಸೂರ ಅಲ್ ಬಯ್ಯಿನಃ]],''' '''[[99. ಸೂರ ಅಝ್ಝಲ್ ಝಲಃ]],''' '''[[100. ಸೂರ ಅಲ್ ಆದಿಯಾತ್]],''' '''[[101. ಸೂರ ಅಲ್ ಕಾರಿಅಃ]],''' '''[[102. ಸೂರ ಅತ್ತಕಾಸುರ್]],''' '''[[103. ಸೂರ ಅಲ್ ಅಸ್ರ್]],''' '''[[104. ಸೂರ ಅಲ್ ಹುಮಝಃ]],''' '''[[105. ಸೂರ ಅಲ್ ಫೀಲ್]],''' '''[[106. ಸೂರ ಕುರೈಸ್]],''' '''107. [[ಸೂರ ಅಲ್ ಮಾಊನ್]],''' '''108. [[ಸೂರ ಅಲ್ ಕೌಸರ್]],''' '''109. [[ಸೂರ ಅಲ್ ಕಾಫಿರೂನ್]],''' '''110. [[ಸೂರ ಅನ್ನಸ್ರ್]],''' '''111. [[ಸೂರ ಅಲ್ ಮಸದ್]],''' '''112. [[ಸೂರ ಅಲ್ ಇಖ್ಲಾಸ್]],''' '''113. [[ಸೂರ ಅಲ್ ಫಲಕ್]],''' '''114. [[ಸೂರ ಅನ್ನಾಸ್]]'''
 
== ಬಾಹ್ಯ ಕೊಂಡಿಗಳು ==
Line ೪೦ ⟶ ೪೨:
[[ವರ್ಗ: ಅಲ್ಲಾಹನ 99 ಹೆಸರುಗಳು]]
[[ವರ್ಗ: ಅಲ್ಲಾಹನ ವಾಣಿ]]
[[ವರ್ಗ: ಕುರ್ ಆನ್]]
[[ವರ್ಗ: ಕುರಾನ್]]
"https://kn.wikipedia.org/wiki/ಪವಿತ್ರ_ಕುರ್ಆನ್" ಇಂದ ಪಡೆಯಲ್ಪಟ್ಟಿದೆ