ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
|iso2 = mal
|iso3 = mal
|map = Malayalamspeakers.png
|mapcaption = Malayalam-speaking area
|notice = Indic
೩೩ ನೇ ಸಾಲು:
'''ಮಲಯಾಳಂ''' - ದಕ್ಷಿಣ [[ಭಾರತ]]ದಲ್ಲಿರುವ [[ಕೇರಳ]] ರಾಜ್ಯದ ಹಾಗೂ [[ಲಕ್ಷದ್ವೀಪ]] ಸಂಘರಾಜ್ಯ ಕ್ಷೇತ್ರದ ಅಧಿಕೃತ ಭಾಷೆ. ಇದು ೨೨ [[ಭಾರತೀಯ ಭಾಷೆಗಳು|ಭಾರತೀಯ ರಾಷ್ಟ್ರೀಯ ಭಾಷೆಗಳಲ್ಲಿ]] ಒಂದಾಗಿದ್ದು ಸುಮಾರು ಮೂರು ಕೋಟಿ ಜನರು ಈ ಭಾಷೆಯಲ್ಲಿ ಮಾತನಾಡುವರು.
 
ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ ಮಲೆಯಾಳ ಭಾಷೆಗೆ ತಮಿಳು, ಸಂಸ್ಕೃತ ಮೊದಲಾದ ಅಭಿಜಾತ ಭಾಷೆಗಳೊಡನೆ ನಿಕಟ ಸಂಬಂಧವಿದೆ. ಮಲೆಯಾಳ ಭಾಷೆ ಮಾತನಾಡುವವರನ್ನು ಮಲೆಯಾಳಿ ಎಂದು ಕರೆಯುವುದು ನಿಜವಾದರೂ ಕೇರಳ ಪ್ರಾಂತ್ಯಕ್ಕೆ ಸಂಬಂಧಿಸಿದುದರಿಂದ ಕೇರಳೀಯರೆಂದೂ ಕರೆಯಲಾಗುವುದು. ಮಲೆಯಾಳಿಗಳ ಒಟ್ಟು ಜನಸಂಖ್ಯೆ 3.75 ಕೋಟಿ
.
[[Image:Malayalamspeakers.png|thumb|right|250 px|ಮಲೆಯಾಳದ ಭಾಷಾಪಟ]]
 
ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆ ಮಲೆಯಾಳ. ಮಲೆಯಾಳವನ್ನು ಕೈರಳಿ ಎಂದೂ ಕರೆಯಲಾಗುತ್ತದೆ. ಮಲೆಯಾಳ ಭಾಷೆಯ ಉತ್ಪತ್ತಿ ಮತ್ತು ಪ್ರಾಚೀನತೆಗೆ ಸಂಬಂಧಿಸಿದ ವಿವರಗಳು ಇಂದಿಗೂ ಅಸ್ಪಷ್ಟವಾಗಿವೆ. ಹಳೆಯ ತಮಿಳು ಮಲೆಯಾಳದ ಮೂಲರೂಪವನ್ನು ಹೋಲುತ್ತದೆ ಎನ್ನಲಾಗಿದೆ. [[ಯುನೈಟೆಡ್ ಅರಬ್ ಎಮಿರೇಟ್ಸ್|ಯು.ಎ.ಇ]] ದೇಶದಲ್ಲಿ ಮಲೆಯಾಳ ಭಾಷೆಯನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ.
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ