ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೪ ನೇ ಸಾಲು:
 
==ಪ್ರವಾದಿ [ಸ] ಮನೆಯಲ್ಲಿಮೂರು ತಿಂಗಳು ಒಲೆ ಉರಿಯಲಿಲ್ಲ: ==
'''[[ಮುಹಮ್ಮದ್]]''' [ಸ]ರ ಪತ್ನಿ '''[[ಆಯಿಶಾ]]''' ಹೇಳುತ್ತಾರೆ "ಓ ಸೋದರ ಪುತ್ರಾ! '''[[ಪ್ರವಾದಿ]]'''ಯವರ ಮನೆಯಲ್ಲಿ ಒಲೆಯನ್ನು ಉರಿಸದೆ ನಾವು ಎರಡು ತಿಂಗಳುಗಳಲ್ಲಿ ಮೂರು ಹುಣ್ಣಿಮೆಗಳನ್ನು ನೋಡುತ್ತಿದ್ದೆವು". "ಓ ಅತ್ತೆಯವರೇ! ಹಾಗಾದರೆ ನೀವು ತಿನ್ನುವುದಕ್ಕಾಗಿ ಏನು ಮಾಡುತ್ತಿದ್ದಿರಿ? ಎಂದು ಸೋದರ ಪುತ್ರನು ಕೇಳಿದಾಗ, "ಎರಡು ಕಪ್ಪು ವಸ್ತುಗಳನ್ನು - '''[[ಖರ್ಜೂರ]]''' ಮತ್ತು ನೀರನ್ನು ಸೇವಿಸುತ್ತಿದ್ದೆವು. '''[[ಅನ್ಸಾರಿ]]'''ಗಳಲ್ಲಿ ಸೇರಿದ '''[[ಪ್ರವಾದಿ]]'''ಯವರ ನೆರೆಯವರು ಕೆಲವೊಮ್ಮೆ ಒಂಟೆಯ ಹಾಲನ್ನು ಕೆಳಿಸಿಕೊಟ್ಟರೆ ಅದನ್ನು ಕುಡಿಯುತ್ತಿದ್ದೆವು. ಎಂದು ಅವರು ಉತ್ತರಿಸಿದರು. [ಸಹೀಹ್ ಮುಸ್ಲಿಮ್, #2972, ಸಹೀಹುಲ್ ಬುಖಾರಿ, #2567]
 
==ಮಹಿಳೆಯರೊಂದಿಗೆ ಪ್ರವಾದಿ ಮುಹಮ್ಮದ್ [ಸ] ವರ್ತನೆ: ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ