ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
 
==ಮುಹಮ್ಮದ್[ಸ] ಇಸ್ಲಾಮಿನ ಸ್ಥಾಪಕರಲ್ಲ: ==
'''[[ಪ್ರವಾದಿ ಮುಹಮ್ಮದ್]]''' [ಸ] '''[[ಇಸ್ಲಾಮ್ ಧರ್ಮ]]'''ದ ಸ್ಥಾಪಕರೆಂದು ನಮ್ಮ ದೇಶದ ಭಾಂದವರಲ್ಲಿ ವ್ಯಾಪಕವಾದ ಒಂದು ತಪ್ಪು ಕಲ್ಪನೆ. '''[[ಕ್ರೈಸ್ತ ಧರ್ಮ]]'''ದ ಸ್ಥಾಪಕ '''[[ಏಸು ಕ್ರಿಸ್ತ]]''' ಎನ್ನಲಾಗುವಂತೆ, '''[[ಬೌದ್ದ ಧರ್ಮ]]'''ದ ಸ್ಥಾಪಕ ಬುದ್ದರಾಗುವಂತೆ '''[[ಇಸ್ಲಾಮ್ ಧರ್ಮ]]'''ದ ಸ್ಥಾಪಕ '''[[ಮುಹಮ್ಮದ್]]''' [ಸ]ರಿಂದ ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ. ಏಕೆಂದರೆ ಶಾಲಾ ಪಟ್ಯ ಪುಸ್ತಕಗಳಲ್ಲೂ ಇದನ್ನೇ ಕಲಿಸಲಾಗುತ್ತದೆ. ಆದರೆ '''[[ಇಸ್ಲಾಮ್]]''' ಧರ್ಮದ ಹೆಸರೇ ಸೂಚಿಸುವಂತೆ ಅದು '''[[ಮುಹಮ್ಮದ್]]''' [ಸ]ರವರು ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಪಂಥವಾಗಲೀ ಅಲ್ಲ.
ಅಂತೆಯೇ '''[[ಯಹೂದಿ ಜನಾಂಗ]]'''ದ ಧರ್ಮಕ್ಕೆ '''[[ಯಹೂದಿ]]''' ಪಂಥವೆಂದು ಹೆಸರಿಸುವಂತೆ ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿ ಕೊಂಡಿರುವಂತೆ, '''[[ಇಸ್ಲಾಮ್]]''' ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವಲ್ಲ. ಅದು '''[[ಮುಹಮ್ಮದ್]]'''[ಸ] ಆವಿಷ್ಕರಿಸಿದ ಮುಹಮ್ಮದ್ದೀಯ ಧರ್ಮವಾಗಿರದೆ, ಮಾನವ ಕುಲದ ಆದಿಪಿತ ಆದಮರಿಂದ [ಅ] ಅಂತಿಮ '''[[ಪ್ರವಾದಿ ಮುಹಮ್ಮದ್]]''' [ಸ]ರವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನನೂ ಆದ ಧರ್ಮವಾಗಿದೆ. '''[[ಇಸ್ಲಾಮ್]]''' ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ.
 
==ಪ್ರವಾದಿ ಮುಹಮ್ಮದ್ [ಸ]ರವರ ಸರಳ ಜೀವನ: ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ