ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
'''ಮುಹಮ್ಮದ್ ಇಬ್ನ್ ಆಬ್ದುಲ್ಲಾಹ್''' ({{lang|ar|'''محمد'''}}‎<ref>[[Unicode]] has a special "Muhammad" [[ligature (typography)|ligature]] at U+FDF೪ {{script|Arab|ﷴ}}</ref> <ref>{{Audio|Ar-muhammad.ogg|click here}} for the [[Arabic phonology|Arabic pronunciation]].</ref> (ಸು. [[೫೭೦]] '''[[ಮೆಕ್ಕಾ]]''' - [[ಜೂನ್ ೮]], [[೬೩೨]] '''[[ಮದೀನ]]'''),<ref name=Goldman>{{cite book|title=Believers: spiritual leaders of the world|author=Elizabeth Goldman|year=1995|publisher=Oxford University Press|pages=63}}</ref> [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ಪ್ರಕಾರ [[ಅಲ್ಲಾಹ|ಅಲ್ಲಾಹನ]] ಕೊನೆಯ [[ಪ್ರವಾದಿ]]<ref>''The Cambridge History of Islam'' (೧೯೭೭) writes that "It is appropriate to use the word 'God' rather than the transliteration 'Allah'. For one thing it cannot be denied that Islam is an offshoot of the Judaeo-Christians tradition, and for another the [[Arab Christians|Christian Arabs]] of today have no other word for 'God' than 'Allah'." cf p.೩೨.</ref> ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ '''[[ಆಡಮ್]]''', '''[[ಅಬ್ರಾಹಮ್]]''' ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು.<ref>See:
* Esposito (೧೯೯೮), p.೧೨
* Esposito (೨೦೦೨b), pp.೪–೫
೧೦ ನೇ ಸಾಲು:
==ಪ್ರವಾದಿ [ಸ]ರವರ ಕೊನೆಯ ವಚನ [[ಅರಫಾ]] ಮೈದಾನದಲ್ಲಿ: ==
 
'''[[ಪ್ರವಾದಿ ಮುಹಮ್ಮದ್]]''' [ಸ]ರು ಹೇಳಿದರು: ಓ ಜನರೇ ನಿಮ್ಮ '''[[ದೇವನು ಒಬ್ಬ]]'''ನು ಮತ್ತು ನಿಮ್ಮ ತಂದೆಯೂ ಒಬ್ಬನು. '''[[ಅರಬ]]'''ನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. '''[[ಭಯಭಕ್ತಿಯ]]''' ಮಾನದಂಡದಲ್ಲೇ ಹೊರತು.
[ಮುಸ್ನಾದ್ ಅಹ್ಮದ್ # 22978]
 
==ಪ್ರವಾದಿ ಮುಹಮ್ಮದ್[ಸ]ಕುರಿತು ಕುರಾನ್ ಏನು ಹೇಳುತ್ತದೆ: ==
 
ಮುಹಮ್ಮದರು ದೇವದೂತರಲ್ಲದೆ ಬೇರೇನೂ ಅಲ್ಲ. ಅವರಿಗಿಂತ ಹಿಂದೆಯೂ ಹಲವು ದೇವದೂತರು ಗತಿಸಿದ್ದಾರೆ. ಅವರೀಗ ಮೃತರಾದರೆ ಅಥವಾ ಹತರಾದರೆ ನೀವೇನು ಬೆನ್ನು ತಿರುಗಿಸಿ ಮರಳಿ ಹೋಗುವಿರಾ? ಹಾಗೆ ಬೆನ್ನು ತಿರುಗಿಸಿ ಮರಳುವ ಯಾರೂ (ಆ ಮೂಲಕ) '''[[ಅಲ್ಲಾಹ]]'''ನಿಗೆ ಯಾವ ಹಾನಿಯನ್ನೂ ಮಾಡಲಾರನು. '''[[ಅಲ್ಲಾಹ]]'''ನು ಕೃತಜ್ಞರಿಗೆ ಪ್ರತಿಫಲ ನೀಡುವನು. [ಕುರಾನ್, 3: 144]
 
'''[[ಮುಹಮ್ಮದ್]]'''(ಸ) ನಿಮ್ಮ ಪೈಕಿ ಯಾವುದೇ ಪುರುಷನ ತಂದೆಯಲ್ಲ. ಅವರು '''[[ಅಲ್ಲಾಹ]]'''ನ ದೂತ ಮತ್ತು ಕೊನೆಯ '''[[ಪ್ರವಾದಿ]]'''ಯಾಗಿರುವರು. '''[[ಅಲ್ಲಾಹ]]'''ನು ಎಲ್ಲ ವಿಷಯಗಳ [[ಜ್ಞಾನ]] ಉಳ್ಳವನಾಗಿದ್ದಾನೆ. [ಕುರಾನ್, 33: 40]
 
ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರು ಹಾಗೂ ಮುಹಮ್ಮದರಿಗೆ ಇಳಿಸಿ ಕೊಡಲಾಗಿರುವ ಸಂದೇಶವು ತಮ್ಮ ಒಡೆಯನ ಕಡೆಯಿಂದ (ಬಂದ) ಸತ್ಯವೆಂದು ನಂಬಿದವರು – ಅವರ ಪಾಪಗಳನ್ನು ಅವನು (ಅಲ್ಲಾಹನು) ಪರಿಹರಿಸಿದನು ಮತ್ತು ಅವರ ಸ್ಥಿತಿಯನ್ನು ಸುಧಾರಿಸಿದನು. [ಕುರಾನ್, 47: 2]
 
'''[[ಮುಹಮ್ಮದರು ಅಲ್ಲಾಹನ ದೂತರು]]'''. ಅವರ ಜೊತೆಗಿರುವವರು ಧಿಕ್ಕಾರಿಗಳ ಪಾಲಿಗೆ ಕಠೋರರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ… [ಕುರಾನ್, 48: 29]
 
'''[[ಇಸ್ರಾಈಲ]]'''ರ ಸಂತತಿಗಳೇ, ನಾನು ನಿಮ್ಮ ಬಳಿಗೆ '''[[ಅಲ್ಲಾಹನ ದೂತ]]'''ನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ '''[[ತೌರಾತ]]'''ನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ '''[[ಅಹ್ಮದ್]]''' ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ '''[[ಈಸಾ]]''' ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು. [ಕುರಾನ್, 61: 6]
 
==ಮುಹಮ್ಮದ್[ಸ] ಇಸ್ಲಾಮಿನ ಸ್ಥಾಪಕರಲ್ಲ: ==
೩೦ ನೇ ಸಾಲು:
 
==ಪ್ರವಾದಿ ಮುಹಮ್ಮದ್ [ಸ]ರವರ ಸರಳ ಜೀವನ: ==
'''[[ಮುಹಮ್ಮದ್]]''' [ಸ]ರ ಅನುಯಾಯಿಗಳಲ್ಲಿ ಒಬ್ಬರಾದ ಸಹ್ಲ್ ಇಬ್ನ್ ಸಹ್'ದ್ ಹೇಳುತ್ತಾರೆ: "'''[[ಅಲ್ಲಾಹನ ಪ್ರವಾದಿ]]'''ಯವರು [[ಪ್ರವಾದಿ]]ಯಾದ ಬಳಿಕ [[ಮರಣ]]ದ ತನಕ ಜರಡಿಯಲ್ಲಿ ಸೋಸಿದ ಹಿಟ್ಟನ್ನು ಕಂಡೇ ಇಲ್ಲ. [ಸಹೀಹುಲ್ ಬುಖಾರಿ, #5413, ತಿರ್ಮಿದಿ, #2364]
 
'''[[ಮುಹಮ್ಮದ್]]''' [ಸ]ರ ಪತ್ನಿ [[ಆಯಿಶಾ]] ಹೇಳುತ್ತಾರೆ "[[ಪ್ರವಾದಿ]]ಯವರು ಮಲಗುತ್ತಿದ್ದ ಚಾಪೆಯು [[ಕರ್ಜೂರ]]ದ ನಾರುಗಳನ್ನು ತುಂಬಿದ ಚರ್ಮದಿಂದ ನಿರ್ಮಿಸಿದ್ದಾಗಿತ್ತು. [ಸಹೀಹ್ ಮುಸ್ಲಿಮ್, #2082, ಸಹೀಹುಲ್ ಬುಖಾರಿ, #6456.]
 
ಒಬ್ಬ [[ಪ್ರವಾದಿ]], ಶಿಕ್ಷಕ, ಆಡಳಿತಗಾರ, ನ್ಯಾಯಾಧೀಶ ಮೊದಲಾದ ಜಾವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ ಅವರು ಸ್ವತಃ ಆಡಿನ ಹಾಲು ಹಿಂಡುತ್ತಿದ್ದರು. [ಮುಸ್ನಾದ್ ಅಹ್ಮದ್, #25662]
 
'''[[ಮುಹಮ್ಮದ್]]''' [ಸ] ತಮ್ಮ ಬಟ್ಟೆಗಳನ್ನು ಮತ್ತು ಚಪ್ಪಲಿಯನ್ನು ಸ್ವತಃ ದುರಸ್ತಿ ಮಾಡುತ್ತಿದ್ದರು. [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #25517]
 
'''[[ಮುಹಮ್ಮದ್]]''' [ಸ] ಮನೆಗೆಳಸಗಳಲ್ಲಿ ನೆರವಾಗುತ್ತಿದ್ದರು. [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #23706]
 
'''[[ಮುಹಮ್ಮದ್]]''' [ಸ] ರೋಗಿಗಳನ್ನು ಸಂದರ್ಶಿಸುತ್ತಿದ್ದರು. [ಮೊವತ್ತ ಮೊವತ್ತ ಮಾಲಿಕ್, #531]
 
'''[[ಮುಹಮ್ಮದ್]]''' [ಸ] ಹೊಂಡ ತೋಡುವಾಗಲೂ ಅವರು ತಮ್ಮ ಅನುಯಾಯಿಗಳಿಗೆ ನೆರವಾಗುತ್ತಿದ್ದರು. [ಮುಸ್ನಾದ್ ಅಹ್ಮದ್, #3034, and ಸಹೀಹ್ ಮುಸ್ಲಿಮ್, #1803, ಮುಸ್ನಾದ್ ಅಹ್ಮದ್, #18017]
 
'''[[ಮುಹಮ್ಮದ್]]''' {ಸ}ರ ಅನುಯಾಯಿಗಳಲ್ಲಿ ಒಬ್ಬರಾದ ಅನಸ್ ಕೇಳುವಂತೆ [[ಮುಹಮ್ಮದ್]] [ಸ]ರಿಗಿಂತಲೂ ಹೆಚ್ಚಾಗಿ ಅವರ ಅನುಯಾಯಿಗಳು ಯಾರನ್ನೂ ಪ್ರೀತಿಸುತ್ತಿರಲಿಲ್ಲ, ಆದರೂ [[ಮುಹಮ್ಮದ್]] [ಸ]ರು ಅವರ ಬಳಿಗೆ ಬಂದಾಗ ಅವರು ಎದ್ದು ನಿಲ್ಲುತ್ತಿರಲಿಲ್ಲ, ಯಾಕೆಂದರೆ ದೊಡ್ಡ ದೊಡ್ಡ ಜನರಿಗಾಗಿ ಎದ್ದು ನಿಲ್ಲುವಂತೆ ತನಗೆ ಕೂಡಾ ಎದ್ದು ನಿಲ್ಲುವುದನ್ನು [[ಮುಹಮ್ಮದ್]] [ಸ]ರು ಅಸಹ್ಯಪಡುತ್ತಿದ್ದರು. [ಮುಸ್ನಾದ್ ಅಹ್ಮದ್, #12117, ಸಹೀಹ್ ಮುಸ್ಲಿಮ್, #2754]
 
==ಪ್ರವಾದಿಯವರ [ಸ] ಮುಖ ಚಹರೆ: ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ