ಮುಸ್ಲಿಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨ ನೇ ಸಾಲು:
[[ಇಸ್ಲಾಮ್]] ಎಂಬ [[ಅರಬಿ]] ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ [[ಇಸ್ಲಾಮ್]]. ಹೆಸರೇ ಹೇಳುವಂತೆ [[ಇಸ್ಲಾಮ್ ಶಾಂತಿಯ ಧರ್ಮ]]ವಾಗಿದೆ. ಸೃಷ್ಟಿಸಿ ಪರಿಪಾಲಿಸುತ್ತಿರುವ ನೈಜ ದೇವನ ಆರಾಧನೆಗೆ ಪರಮ ವಿಧೇಯತೆ ಹಾಗೂ ಸಮರ್ಪಣೆಯ ಧರ್ಮವಾಗಿದೆ [[ಇಸ್ಲಾಮ್]]. [[ಮುಸ್ಲಿಮ್]] ಅಥವಾ [[ಮುಸಲ್ಮಾನ್]] ಅಂದರೆ [[ಅಲ್ಲಾಹ]]ನ ಕಲ್ಪನೆಗೆ ಶರಣಾಗುವವನು ಎಂದು ಅರ್ಥ.
 
[[ಪ್ರವಾದಿ]] [ಸ] ಹೀಗೂ ಹೇಳಿದರು, "ಒಬ್ಬ ಮುಸ್ಲಿಮನು ತನ್ನ '''[[ಮುಸ್ಲಿಮ್]]''' ಸಹೋದರನಿಗೆ ಬಟ್ಟೆ ತೊಡಿಸಿದರೆ [[ಅಲ್ಲಾಹ]]ನು ಅವನನ್ನು ತನ್ನ ರಕ್ಷಣೆಯಲ್ಲಿರುಸುವನು. ಆ ಬಟ್ಟೆಯನ್ನು ಅವನು ಧರಿಸಿರುವ ತನಕ" [ತಿರ್ಮಿದಿ]
 
[[ಹುಸೈನ್ ಬಿನ್ ವಹ್'ವಹ್]] [ರ] ಅವರಿಂದ ವರದಿಯಾಗಿದೆ. [[ತಲ್ಹಾ ಬಿನ್ ಬರಾಹ್]] ಕಾಯಿಲೆ ಬಿದ್ದಾಗ [[ಪ್ರವಾದಿ]] [ಸ] ಅವರ ಸಂದರ್ಶನಕ್ಕೆ ಬಂದರು. [[ಪ್ರವಾದಿ]] [ಸ] ಹೇಳಿದರು - ತಲ್ಹಾ ಅವರು ನಿಧನ ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ. ಆದ್ದರಿಂದ ಜನರಿಗೆ ಅದರ ಸುದ್ದಿ ಮುಟ್ಟಿಸಿರಿ. ತ್ವರೆ ಮಾಡಿರಿ. '''[[ಮುಸ್ಲಿಮ್]]''' ಮ್ರತದೇಹವನ್ನು ಹೆಚ್ಚು ಹೊತ್ತು ಆತನ ಮನೆಯವರ ಮಧ್ಯೆ ತಡೆದಿರಿಸುವುದು ಸರಿಯಲ್ಲ. [ಅಬೂ ದಾವೂದ್]
 
 
"https://kn.wikipedia.org/wiki/ಮುಸ್ಲಿಮ್" ಇಂದ ಪಡೆಯಲ್ಪಟ್ಟಿದೆ