ಮುಸ್ಲಿಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
{{ಚುಟುಕು}}
[[File:World Muslim Population (Pew Forum).svg|260px|thumb|ಪ್ರಪಂಚದಲ್ಲಿ ಮುಸಲ್ಮಾನ್ ಧರ್ಮೀಯರ ಶೇಕಡವಾರು ಹರಡುವಿಕೆ (''[[Pew Research Center]]'', 2009).]]
[[ಮಹಮ್ಮದ್ ಪೈಗಂಬರ್]] ಅವರಿಂದ ಪ್ರವರ್ತಿಸಲ್ಪಟ್ಟ ಒಂದು [[ಧರ್ಮ|ಧರ್ಮವಾದ]] [[ಇಸ್ಲಾಂ|ಇಸ್ಲಾಂನ]] ಅನುಯಾಯಿಗಳು. [[ಖುರಾನ್]] ಮತ್ತು [[ಹದೀಸ್]] ಮುಸ್ಲಿಮರ ಪವಿತ್ರ ಗ್ರಂಥ.
 
[[ಇಸ್ಲಾಮ್]] ಎಂಬ [[ಅರಬಿ]] ಪದದ ಅರ್ಥ ಶಾಂತಿ, ಸಮರ್ಪಣೆ ಎಂದಾಗಿದೆ. ಒಬ್ಬ ವ್ಯಕ್ತಿ ತನ್ನನ್ನು ತಾನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಮೂಲಕ ಪಡೆಯುವ ಮನಃಶಾಂತಿಯಾಗಿದೆ [[ಇಸ್ಲಾಮ್]]. ಹೆಸರೇ ಹೇಳುವಂತೆ [[ಇಸ್ಲಾಮ್ ಶಾಂತಿಯ ಧರ್ಮ]]ವಾಗಿದೆ. ಸೃಷ್ಟಿಸಿ ಪರಿಪಾಲಿಸುತ್ತಿರುವ ನೈಜ ದೇವನ ಆರಾಧನೆಗೆ ಪರಮ ವಿಧೇಯತೆ ಹಾಗೂ ಸಮರ್ಪಣೆಯ ಧರ್ಮವಾಗಿದೆ [[ಇಸ್ಲಾಮ್]]. [[ಮುಸ್ಲಿಮ್]] ಅಥವಾ [[ಮುಸಲ್ಮಾನ್]] ಅಂದರೆ [[ಅಲ್ಲಾಹ]]ನ ಕಲ್ಪನೆಗೆ ಶರಣಾಗುವವನು ಎಂದು ಅರ್ಥ.
==ಬಾಹ್ಯ ಸಂಪರ್ಕಗಳು==
*[http://www.islamicsupremecouncil.org/understanding-islam/legal-rulings/53-ritual-prayer-its-meaning-and-manner.html Ritual Prayer: Its Meaning and Manner] The Islamic Supreme Council of America.
*[http://teachmiddleeast.lib.uchicago.edu/historical-perspectives/rulership-and-justice/islamic-period/essay/essay-02.html Muhammad and the First Muslim Ummah] University of Chicago.
 
 
[[ವರ್ಗ:ಇಸ್ಲಾಂ ಧರ್ಮ]]
 
[[ವರ್ಗ: ಅಲ್ಲಾಹ / ಅಲ್ಲಾಹ್]]
[[ವರ್ಗ: ಮುಹಮ್ಮದ್ / ಅಹ್ಮದ್]]
[[ವರ್ಗ: ಅಲ್ಲಾಹನ ಪ್ರವಾದಿ]]
[[ವರ್ಗ: ನಮಾಜ್ / ನಮಾಝ್]]
[[ವರ್ಗ: ಅಸ್ಮಾಹುಲ್ ಹುಸ್ನ / ಅಲ್ಲಾಹನ 99 ಹೆಸರುಗಳು]]
[[ವರ್ಗ: ಅಲ್ಲಾಹನ ವಾಣಿ]]
[[ವರ್ಗ: ಕುರ್ ಆನ್ / ಕುರಾನ್]]
[[ವರ್ಗ: ಝಕಾತ್ / ಜಕಾತ್]]
[[ವರ್ಗ: ಮಸೀದಿ]]
[[ವರ್ಗ: ಮುಸಲ್ಮಾನ್]]
[[ವರ್ಗ: ಮುಸ್ಲಿಮ್]]
"https://kn.wikipedia.org/wiki/ಮುಸ್ಲಿಮ್" ಇಂದ ಪಡೆಯಲ್ಪಟ್ಟಿದೆ