ಮಸೀದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 113 interwiki links, now provided by Wikidata on d:q32815 (translate me)
ಚುNo edit summary
೨ ನೇ ಸಾಲು:
[[ಚಿತ್ರ:Badshahi Mosque July 1 2005 pic32 by Ali Imran.jpg|thumb|right|300px|ಲಾಹೋರ್, ಪಾಕಿಸ್ತಾನದಲ್ಲಿರುವ ಬಾದ್ ಶಾಹಿ ಮಸೀದಿ]]
 
'''[[ಮಸೀದಿ]]''' [[ಇಸ್ಲಾಮ್]] ಮತದ ಅನುಯಾಯಿಗಳು ಪ್ರಾರ್ಥನೆ ಮಾಡುವ ಸ್ಥಳ. ಮಸೀದಿ ಪದದ ಮೂಲ ಅರಾಬಿಕ್ ಭಾಷೆಯ "[[ಮಸ್ಜಿದ್]]". ಮೂಲ ಅರಾಬಿಕ್ ಭಾಷೆಯಲ್ಲಿ ಸಣ್ಣ, ಖಾಸಗಿ ಮಸೀದಿಗಳು ಮತ್ತು ದೊಡ್ಡದಾದ ಸಾರ್ವಜನಿಕ ಮಸೀದಿಗಳಿಗೆ ಬೇರೆಬೇರೆ ಪದಗಳಿದ್ದರೂ ಕನ್ನಡದಲ್ಲಿ "[[ಮಸೀದಿ]]" ಎಂಬ ಪದ ಎಲ್ಲ ರೀತಿಯ ಇಸ್ಲಾಮಿಕ್ ಪ್ಪಾರ್ಥನಾ ಸ್ಥಳಗಳಿಗೆ ಅನ್ವಯಿಸುತ್ತದೆ.
 
ಮಸೀದಿಯ[[ಮಸೀದಿ]]ಯ ಮುಖ್ಯ ಉದ್ದೇಶ ಮುಸ್ಲಿಮರ ಪ್ರಾರ್ಥನೆಗೆ ಸ್ಥಳಾವಕಾಶವನ್ನು ಒದಗಿಸಿಕೊಡುವುದಾದರೂ, ಪ್ರಪ೦ಚದಾದ್ಯಂತ ಮಸೀದಿಗಳು[[ಮಸೀದಿ]]ಗಳು [[ಮುಸ್ಲಿಮ್]] ಸಮಾಜಕ್ಕೆ ಬೇರೆ ಬೇರೆ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕೆ, ಮತ್ತು ಇಸ್ಲಾಮಿಕ್ ಶಿಲ್ಪಕಲೆಗೆ, ಹೆಸರಾಗಿವೆ. ೭ ನೆ ಶತಮಾನದಲ್ಲಿ ಕಟ್ಟಲ್ಪಡುತ್ತಿದ್ದ ತೆರೆದ ಪ್ರದೇಶಗಳಂತಿದ್ದ ಮಸೀದಿಗಳಿಗೂ[[ಮಸೀದಿ]]ಗಳಿಗೂ, ಇಂದಿನ ಗುಂಬಗಳು, ಮಿನಾರ್ ಗಳನ್ನು ಒಳಗೊಂಡ ಶಿಲ್ಪಕಲೆಯನ್ನು ತಲುಪುವಲ್ಲಿ ಮಸೀದಿಗಳನ್ನು ಕಟ್ಟುವ ವಿಧಾನ, ಅವುಗಳ ವಿನ್ಯಾಸ, ಇತ್ಯಾದಿಗಳು ಸಾಕಷ್ಟು ವಿಕಾಸಗೊಂಡಿವೆ. ಅರೇಬಿಯದಲ್ಲಿ ಮೊಟ್ಟಮೊದಲು ಕಟ್ಟಲ್ಪಟ್ಟ ಮಸೀದಿಗಳು ಈಗ ಪ್ರಪಂಚದಾದ್ಯಂತ ಹರಡಿವೆ.
 
== ಇಸ್ಲಾಮಿಕ್ ಧರ್ಮಗ್ರಂಥಗಳಲ್ಲಿ ಮಸೀದಿ ==
 
[[ಇಸ್ಲಾಮ್]] ಮತದ ಮುಖ್ಯ ಧರ್ಮಗ್ರಂಥವಾದ [[ಕುರಾನ್]] ನ ಉದ್ದಕ್ಕೂ ಮಸೀದಿಗಳ ಉಲ್ಲೇಖ ಬರುತ್ತದೆ. ಆದರೆ ಇಲ್ಲಿ ಮಸೀದಿ ಎಂಬ ಪದವನ್ನು ಯಾವುದೇ ಧರ್ಮ ಅಥವಾ ಮತದ ಪ್ರಾರ್ಥನಾಸ್ ಥಳ ಎಂಬ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ಇದೇ ಅರ್ಥದಲ್ಲಿ ಈ ಪದದ ಅನೇಕ ಉಲ್ಲೇಖಗಳು ಮುಸ್ಲಿಮ್ ಸಂಪ್ರದಾಯಗಳ ಸಂಗ್ರಹವಾದ "[[ಹದಿತ್]]" ನಲ್ಲಿ ಸಹ ಕಂಡು ಬರುತ್ತವೆ.
 
== ಚರಿತ್ರೆ ==
 
ವಿಶಾಲವಾದ ಪ್ರವೇಶ ದ್ವಾರಗಳು, ಎತ್ತರದ ಮಿನಾರ್ ಗಳು, ಮೊದಲಾದವು ಮಸೀದಿಗಳ[[ಮಸೀದಿ]]ಗಳ ಶಿಲ್ಪಕಲೆಯೊಂದಿಗೆ ನಿಕಟವಾದ ನ೦ಟು ಪಡೆದಿವೆ. ಆದರೆ ಮೊಟ್ಟಮೊದಲು ಬಳಸಲ್ಪಟ್ಟ ಮೂರು ಮಸೀದಿಗಳು ತೆರೆದ ಪ್ರದೇಶಗಳಷ್ಟೇ ಆಗಿದ್ದವು. ಮುಂದಿನ ಸಾವಿರ ವರ್ಷಗಳಲ್ಲಿ ಮಸೀದಿಗಳು ಬಹಳಷ್ಟು ವಿಕಾಸಗೊಂಡು ಇಂದಿನ ವಿನ್ಯಾಸ ಮತ್ತುಅಆಕರಗಳನ್ನು ಪಡೆದಿವೆ.
 
=== ಮೊದಲ ಮಸೀದಿಗಳು ===
 
ಇಸ್ಲಾಮಿಕ್ ನಂಬಿಕೆಯ ಪ್ರಕಾರ, ದೇವರಿಂದ ಅಪ್ಪಣೆ ಪಡೆದು ಅಬ್ರಹಾಮ್[[ಇಬ್ರಾಹೀಂ]] ಮೊದಲ ಮಸೀದಿಯನ್ನು ಕಟ್ಟಿದ. ಇದೇ [[ಮೆಕ್ಕಾ]] ದಲ್ಲಿರುವ ಪ್ರಸಿದ್ಧ [[ಕಾಬಾ]]. ಇದರ ನಂತರ ಕಟ್ಟಲ್ಪಟ್ಟ [[ಮಸೀದಿ]] ಎ೦ದರೆ ಮದಿನಾ[[ಮದೀನಾ]] ದಲ್ಲಿರುವ [[ಕುಬಾ ಮಸೀದಿ]]. [[ಪ್ರವಾದಿ ಮಹಮ್ಮದ್]](ಸ.ಅ) [[ಮೆಕ್ಕಾ]] ದಲ್ಲಿ ವಾಸಿಸುತ್ತಿದ್ದಾಗ [[ಕಾಬಾ]] ಅನ್ನು ಪ್ರಮುಖ ಮಸೀದಿಯಾಗಿ[[ಮಸೀದಿ]]ಯಾಗಿ ಮನ್ನಿಸಿ ತಮ್ಮ ಪ್ರಾರ್ಥನೆ ಹಾಗೂ ಪ್ರವಚನಗಳನ್ನು ಅಲ್ಲಿಯೇ ನಡೆಸುತ್ತಿದ್ದರು. [[ಮಹಮ್ಮದ್]] (ಸ.ಅ)[[ಮೆಕ್ಕಾ]] ಅನ್ನು ಕ್ರಿ.ಶ. ೬೩೦ ರಲ್ಲಿ ಗೆದ್ದ ನಂತರ [[ಕಾಬಾ]] ವನ್ನು [[ಮಸ್ಜಿದ್-ಅಲ್-ಹರಾಮ್]] ಆಗಿ ಮಾರ್ಪಡಿಸಲಾಯಿತು. ಈ [[ಮಸೀದಿ]] ೧೫೭೭ ರಲ್ಲಿ ಇಂದಿನ ರೂಪವನ್ನು ಪಡೆಯಿತು.
 
ಮದಿನಾ[[ಮದೀನಾ]] ದಲ್ಲಿರುವ [[ಕುಬಾ ಮಸೀದಿಯನ್ನುಮಸೀದಿ]]ಯನ್ನು ಸಹ [[ಪ್ರವಾದಿ ಮಹಮ್ಮದ್]] (ಸ.ಅ) ರ ಆಗಮನಾನಂತರ (ಕ್ರಿ.ಶ. ೬೨೨) ಕಟ್ಟಿಸಲಾಯಿತು. ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, [[ಮಹಮ್ಮದ್]](ಸ.ಅ) ಈ ಮಸೀದಿಯಲ್ಲಿ[[ಮಸೀದಿ]]ಯಲ್ಲಿ ಮೂರು ದಿನ ತಂಗಿದ ನಂತರ [[ಮದೀನಾ]] ನಗರದೊಳಕ್ಕೆ ಪ್ರವೇಶಿಸಿದರು.
 
 
ನಂತರದ [[ಮಸೀದಿ]] ಎಂದರೆ [[ಮದಿನಾ ]]ದಲ್ಲಿಯೇ [[ಮಹಮ್ಮದ್]] (ಸ.ಅ)ಕಟ್ಟಿಸಿದ [[ಮಸ್ಜಿದ್-ಅಲ್-ನಬಾವಿ]]. ಇದನ್ನು [[ಕುಬಾ ಮಸೀದಿಯಮಸೀದಿ]]ಯ ನಿರ್ಮಾಣ ಮುಗಿದ ಕೆಲವೇ ದಿನಗಳಲ್ಲಿ ಆರಂಭಿಸಲಾಯಿತು. [[ಮಹಮ್ಮದ್]](ಸ.ಅ) ರು ನಡೆಸಿದ ಮೊಟ್ಟಮೊದಲ ಶುಕ್ರವಾರದ ಪ್ರಾರ್ಥನೆ ನಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಈ ಮಸೀದಿಯ[[ಮಸೀದಿ]]ಯ ನಿರ್ಮಾಣದ ನಂತರ, [[ಇಸ್ಲಾಮ್ ಧರ್ಮದಲ್ಲಿಧರ್ಮ]]ದಲ್ಲಿ ಇಂದು ಸರ್ವೇಸಾಮಾನ್ಯವಾಗಿರುವ ಅನೇಕ ಸಂಪ್ರದಾಯಗಳು ಈ ಮಸೀದಿಯಲ್ಲೇ[[ಮಸೀದಿ]]ಯಲ್ಲೇ ಆರಂಭವಾದವು. ಈ [[ಮಸೀದಿ]] ಪ್ರಾರ್ಥನಾಸ್ಥಳವಲ್ಲದೆ [[ಮಹಮ್ಮದ್]] (ಸ.ಅ) ರ ಆಸ್ಥಾನವೂ ಆಗಿದ್ದಿತು. ಮಹಮ್ಮದ[[ಮಹಮ್ಮದ್]](ಸ.ಅ)ರು ಯುದ್ಧಯೋಜನೆಗಳನ್ನು ಹಾಕುವುದು, ಆಸ್ಥಾನಿಕ ವ್ಯವಹಾರಗಳನ್ನು ನಡೆಸುವುದು, ಎಲ್ಲವೂ ಇಲ್ಲಿಯೇ. ಹಾಗೆಯೇ ಇದೇ ಸ್ಥಳದಲ್ಲಿ ರೋಗಿಗಳ ಚಿಕಿತ್ಸೆ, ಇತ್ಯಾದಿ ಕೆಲಸಗಳೂ ನಡೆಯುತ್ತಿದ್ದವು.
 
ಇಂದು,ಮೆಕ್ಕಾ [[ಮೆಕ್ಕಾ]][[ಮಸ್ಜಿದ್-ಅಲ್-ಹರಾಮ್]], [[ಮದಿನಾ ]][[ಮಸ್ಜಿದ್-ಅಲ್-ನಬಾವಿ]], ಮತ್ತು [[ಜೆರುಸಲೆಮ್ ]][[ಅಲ್-ಅಕ್ಸಾ]] [[ಮಸೀದಿ]] '''[[ಇಸ್ಲಾಮ್ ಧರ್ಮದ ಮೂರು ಅತ್ಯಂತ ಪ್ರಸಿದ್ಧ ಕ್ಷೇತ್ರಗಳಾಗಿವೆಕ್ಷೇತ್ರ]]'''ಗಳಾಗಿವೆ.
ನಂತರದ ಮಸೀದಿ ಎಂದರೆ ಮದಿನಾ ದಲ್ಲಿಯೇ ಮಹಮ್ಮದ್ (ಸ.ಅ)ಕಟ್ಟಿಸಿದ ಮಸ್ಜಿದ್-ಅಲ್-ನಬಾವಿ. ಇದನ್ನು ಕುಬಾ ಮಸೀದಿಯ ನಿರ್ಮಾಣ ಮುಗಿದ ಕೆಲವೇ ದಿನಗಳಲ್ಲಿ ಆರಂಭಿಸಲಾಯಿತು. ಮಹಮ್ಮದ್(ಸ.ಅ) ರು ನಡೆಸಿದ ಮೊಟ್ಟಮೊದಲ ಶುಕ್ರವಾರದ ಪ್ರಾರ್ಥನೆ ನಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಈ ಮಸೀದಿಯ ನಿರ್ಮಾಣದ ನಂತರ, ಇಸ್ಲಾಮ್ ಧರ್ಮದಲ್ಲಿ ಇಂದು ಸರ್ವೇಸಾಮಾನ್ಯವಾಗಿರುವ ಅನೇಕ ಸಂಪ್ರದಾಯಗಳು ಈ ಮಸೀದಿಯಲ್ಲೇ ಆರಂಭವಾದವು. ಈ ಮಸೀದಿ ಪ್ರಾರ್ಥನಾಸ್ಥಳವಲ್ಲದೆ ಮಹಮ್ಮದ್ (ಸ.ಅ) ರ ಆಸ್ಥಾನವೂ ಆಗಿದ್ದಿತು. ಮಹಮ್ಮದ(ಸ.ಅ)ರು ಯುದ್ಧಯೋಜನೆಗಳನ್ನು ಹಾಕುವುದು, ಆಸ್ಥಾನಿಕ ವ್ಯವಹಾರಗಳನ್ನು ನಡೆಸುವುದು, ಎಲ್ಲವೂ ಇಲ್ಲಿಯೇ. ಹಾಗೆಯೇ ಇದೇ ಸ್ಥಳದಲ್ಲಿ ರೋಗಿಗಳ ಚಿಕಿತ್ಸೆ, ಇತ್ಯಾದಿ ಕೆಲಸಗಳೂ ನಡೆಯುತ್ತಿದ್ದವು.
 
[[ವರ್ಗ: ಅಲ್ಲಾಹ / ಅಲ್ಲಾಹ್]]
ಇಂದು,ಮೆಕ್ಕಾ ದ ಮಸ್ಜಿದ್-ಅಲ್-ಹರಾಮ್, ಮದಿನಾ ದ ಮಸ್ಜಿದ್-ಅಲ್-ನಬಾವಿ, ಮತ್ತು ಜೆರುಸಲೆಮ್ ನ ಅಲ್-ಅಕ್ಸಾ ಮಸೀದಿ ಇಸ್ಲಾಮ್ ಧರ್ಮದ ಮೂರು ಅತ್ಯಂತ ಪ್ರಸಿದ್ಧ ಕ್ಷೇತ್ರಗಳಾಗಿವೆ.
[[ವರ್ಗ: ಮುಹಮ್ಮದ್ / ಅಹ್ಮದ್]]
 
[[ವರ್ಗ: ಅಲ್ಲಾಹನ ಪ್ರವಾದಿ]]
=== ವಿಸ್ತರಣೆ ===
[[ವರ್ಗ: ನಮಾಜ್ / ನಮಾಝ್]]
 
[[ವರ್ಗ: ಅಸ್ಮಾಹುಲ್ ಹುಸ್ನ / ಅಲ್ಲಾಹನ 99 ಹೆಸರುಗಳು]]
== ಧಾರ್ಮಿಕ ಪ್ರಾಮುಖ್ಯತೆ ==
[[ವರ್ಗ: ಅಲ್ಲಾಹನ ವಾಣಿ]]
 
[[ವರ್ಗ: ಕುರ್ ಆನ್ / ಕುರಾನ್]]
=== ಪ್ರಾರ್ಥನೆ ===
[[ವರ್ಗ: ಝಕಾತ್ / ಜಕಾತ್]]
===ರಮ್ಜಾನ್ ಕಾಲದಲ್ಲಿನ ಕೆಲಸಗಳು===
=== ದಾನ-ಧರ್ಮ ===
 
== ಸಾಮಾಜಿಕ ಪ್ರಾಮುಖ್ಯತೆ ==
 
=== ಮುಸ್ಲಿಮ್ ಸಾಮಾಜಿಕ ಕೇಂದ್ರ ===
===ಶಿಕ್ಷಣ===
=== ಸಮಾರಂಭಗಳು ===
 
== ಸಮಕಾಲೀನ ರಾಜಕೀಯ ಪ್ರಾಮುಖ್ಯತೆ ==
 
== ಶಿಲ್ಪಕಲೆ ==
 
=== ಶೈಲಿಗಳು ===
===ಮಸೀದಿಯ ಸ್ತಂಭಗೋಪುರ(ಗಳು)===
 
=== ಗುಂಬಗಳು ===
===ಪ್ರಾರ್ಥನಾ ಮಂದಿರ===
{{ಕರ್ನಾಟಕದ ಮಸೀದಿಗಳು}}
{{ಭಾರತದ ಮಸೀದಿಗಳು}}
 
[[ವರ್ಗ:ಇಸ್ಲಾಂ ಧರ್ಮ]]
 
{{Link FA|en}}
"https://kn.wikipedia.org/wiki/ಮಸೀದಿ" ಇಂದ ಪಡೆಯಲ್ಪಟ್ಟಿದೆ