ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪ ನೇ ಸಾಲು:
* F. E. Peters (೨೦೦೩), p.೯</ref>
 
[[ಮುಹಮ್ಮದ್]](ಸ) ರ ಜನನ [[ರಬೀಉಲ್ ಅವ್ವಲ್]] ೯ನೇ ದಿನಾಂಕ ಕ್ರಿ.ಶ. ೫೭೧ರ ಎಪ್ರೀಲ್ ೨೦ ರಂದು [[ಮಕ್ಕಾ]] ಪಟ್ಟಣದಲ್ಲಿ ಆಗುತ್ತದೆ.ಇವರು ಇಡೀ ವಿಶ್ವದ ಪ್ರಭುವಾದ [[ಅಲ್ಲಾಹ]]ನ ವತಿಯಿಂದ ಬಂದಂತಹ ಪ್ರವಾದಿಯೂ [[ಲೋಕನಾಯಕರೂ]] ಆಗಿದ್ದಾರೆ. ನಿರಕ್ಷರಿಯಾದ ಪ್ರವಾದಿಗೆ [[ಅಲ್ಲಾಹನ ವಾಣಿ]]ಯು (ಪವಿತ್ರ ಕುರ್ಆನ್) [[ಜಿಬ್ರೀಲ್]] ಎಂಬ [[ದೇವದೂತ|ದೇವದೂತನ]] ಮುಖಾಂತರ ಅವತೀರ್ಣವಾಗುತ್ತದೆ. ತಂದೆ ತಾಯಿಗಳಾದ [[ಆಮಿನ]] ಮತ್ತು [[ಅಬ್ದುಲ್ಲಾ]] ಬಾಲ್ಯದಲ್ಲಿಯೇ ತೀರಿಹೋಗುತ್ತಾರೆ. ೪೦ನೇ ವರ್ಷದಲ್ಲಿ [[ಪ್ರಾವಾದಿತ್ವ]] ಲಭಿಸುತ್ತದೆ. ನಂತರ ೨೩ ವರ್ಷಗಳಲ್ಲಿ [[ಇಸ್ಲಾಮ್ ಧರ್ಮ]]ವನ್ನು ಸಂಸ್ಥಾಪಿಸುತ್ತಾರೆ. ೧೦ ವರ್ಷ [[ಮಕ್ಕಾ]]ದಲ್ಲಿ ಹಾಗೂ ೧೩ ವರ್ಷ [[ಮದೀನಾ|ಮದೀನಾದಲ್ಲಿ]] ಅನೇಕ ಸಂಕಷ್ಟಗಳನ್ನು ಸಹಿಸಿ ಅಲ್ಲಾಹನ[[ಅಲ್ಲಾಹ]]ನ ಸಂಪ್ರೀತಿಗಾಗಿ ಅಂದಿನ ಕೆಡುಕುಗಳ ವಿರುದ್ಡ ಹೋರಾಡಿ ಶ್ರೇ‍ಷ್ಠ ಜೀವನ ಪದ್ದತಿಯಾದ ಇಸ್ಲಾಮನ್ನು ಸಂಸ್ಥಾಪಿಸುತ್ತಾರೆ.
 
[[ಮುಹಮ್ಮದ್]] (ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ [[ಅರಬಿ]] ಪರ್ಯಾಯ ದ್ವೀಪವನ್ನು [[ಬಹುದೇವಾರಾಧನೆ]], [[ಅಂಧವಿಶ್ವಾಸ]] ಮತ್ತು ಸೃಷ್ಟಿಪೂಜೆಯಿಂದ [[ಏಕದೇವಾರಾಧನೆ]]ಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, [[ಮದ್ಯಪಾನ]] ಮತ್ತು [[ವ್ಯಭಿಚಾರ]]ದಿಂದ ಸಮಚಿತ್ತತೆ ಮತ್ತು [[ದೇವಭಕ್ತಿ]]ಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ.
೧೦ ನೇ ಸಾಲು:
==ಪ್ರವಾದಿ [ಸ]ರವರ ಕೊನೆಯ ವಚನ [[ಅರಫಾ]] ಮೈದಾನದಲ್ಲಿ: ==
 
[[ಪ್ರವಾದಿ ಮುಹಮ್ಮದ್]] [ಸ]ರು ಹೇಳಿದರು: ಓ ಜನರೇ ನಿಮ್ಮ [[ದೇವನು ಒಬ್ಬನುಒಬ್ಬ]]ನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ[[ಅರಬ]]ನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. [[ಭಯಭಕ್ತಿಯ]] ಮಾನದಂಡದಲ್ಲೇ ಹೊರತು.
[ಮುಸ್ನಾದ್ ಅಹ್ಮದ್ # 22978]
 
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ