ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೦ ನೇ ಸಾಲು:
 
==ಪ್ರವಾದಿ [ಸ]ರವರ ಮೇಲೆ ಸಲಾತ್: ==
[[ಅಬೂ ಹುರೈರಾ]] [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ನನ್ನ ಮೇಲೆ ಒಮ್ಮೆ ಸಲಾತ್ ಹೇಳುತ್ತಾನೋ ಅಲ್ಲಾಹನು ಅವನ ಮೇಲೆ ಹತ್ತು ಸಲ [[ಸಲಾತ್]] ಹೇಳುತ್ತಾನೆ. [ಮುಸ್ಲಿಮ್]
 
[[ಅನಸ್]] [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ನನ್ನ ಮೇಲೆ ಒಮ್ಮೆ ಸಲಾತ್ ಹೇಳುತ್ತಾನೋ ಅಲ್ಲಾಹನು ಅವನ ಮೇಲೆ ಹತ್ತು ಸಲ ಸಲಾತ್ ಹೇಳುತ್ತಾನೆ. ಅವನ ಹತ್ತು ಪಾಪಗಳನ್ನು[[ಪಾಪ]]ಗಳನ್ನು ಆವನಿಗೆ ಕ್ಷಮಿಸುತ್ತಾನೆ ಮತ್ತು ಅವನ ಸ್ಥಾನಮಾನವನ್ನು ಹತ್ತು ಪಟ್ಟು ಉನ್ನತ ಗೊಳಿಸುತ್ತಾನೆ. [ಮುಸ್ಲಿಮ್]
 
[[ಇಬ್ನು ಮಸ್'ಊದ್]] [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು [[ಕಿಯಾಮತ್]] ದಿನದಂದು ಜನರ ಪೈಕಿ ನನಗೆ ಅತ್ಯಂತ ನಿಕತನಾದವನು ಅವರ ಪೈಕಿ ನನ್ನ ಮೇಲೆ ಅತ್ಯಧಿಕ ಸಲಾತ್ ಹೇಳುವವರಾಗಿರುವರು. [ತಿರ್ಮಿದಿ]
 
[[ಇಬ್ನು ಮಸ್'ಊದ್]] [ರ] ಅವರಿಂದ ವರದಿಯಾಗಿದೆ. ಪ್ರವಾದಿ [ರ] ಹೇಳಿದರು - ಅಲ್ಲಾಹನಿಗಾಗಿ ಭೂಮಿಯಲ್ಲಿ ತಿರುಗಾಡುವ [[ಮಲಕ್]]'ಗಳಿದ್ದಾರೆ. ಅವರು ನನ್ನ ಸಮುದಾಯದ ಕಡೆಯಿಂದ ನನಗೆ ಸಲಾಮ್ ತಲುಪಿಸುತ್ತಾರೆ. [ನಸಾಈ, ದಾರಿಮಿ]
 
== ಉಲ್ಲೇಖಗಳು ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ