ಮಲಯಾಳಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೭ ನೇ ಸಾಲು:
ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆ ಮಲೆಯಾಳ. ಮಲೆಯಾಳವನ್ನು ಕೈರಳಿ ಎಂದೂ ಕರೆಯಲಾಗುತ್ತದೆ. ಮಲೆಯಾಳ ಭಾಷೆಯ ಉತ್ಪತ್ತಿ ಮತ್ತು ಪ್ರಾಚೀನತೆಗೆ ಸಂಬಂಧಿಸಿದ ವಿವರಗಳು ಇಂದಿಗೂ ಅಸ್ಪಷ್ಟವಾಗಿವೆ. ಹಳೆಯ ತಮಿಳು ಮಲೆಯಾಳದ ಮೂಲರೂಪವನ್ನು ಹೋಲುತ್ತದೆ ಎನ್ನಲಾಗಿದೆ. [[ಯುನೈಟೆಡ್ ಅರಬ್ ಎಮಿರೇಟ್ಸ್|ಯು.ಎ.ಇ]] ದೇಶದಲ್ಲಿ ಮಲೆಯಾಳ ಭಾಷೆಯನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ.
 
ಪೂರ್ವದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿಬಳಕೆಯಲ್ಲಿದ್ದ ವಟ್ಟೆೞುತ್ತು ಲಿಪಿಯ ಸ್ಥಾನದಲ್ಲಿ ಗ್ರಂಥಲಿಪಿಯನ್ನು ಮೊದಲ ಬಾರಿಗೆ ಸ್ಥಾಪಿಸಿದವನು ತುಂಜತ್ತು ರಾಮಾನುಜನ್ ಎೞುತ್ತಚ್ಛನ್.
[[File:Thunchaththu Ramanujan Ezhuthachan.jpg|right|thumb|200px|ತುಂಜತ್ತು ರಾಮಾನುಜನ್ ಎೞುತ್ತಚ್ಛನ್]]
{{ದ್ರಾವಿಡ ಭಾಷೆಗಳ ವಂಶಾವಳಿ}}
"https://kn.wikipedia.org/wiki/ಮಲಯಾಳಂ" ಇಂದ ಪಡೆಯಲ್ಪಟ್ಟಿದೆ