ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
 
ಇಸ್ರಾಈಲರ ಸಂತತಿಗಳೇ, ನಾನು ನಿಮ್ಮ ಬಳಿಗೆ ಅಲ್ಲಾಹನ ದೂತನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ ತೌರಾತನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ ಈಸಾ ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು. [ಕುರಾನ್, 61: 6]
 
==ಪ್ರವಾದಿ [ಸ] ಅಸಭ್ಯ ಮಾತು ಆಡುವವರಲ್ಲ: ==
ಅಬ್ದುಲ್ಲಾ ಬಿನ್ ಅಮ್ರ್ [ರ] ಹೇಳುತ್ತಾರೆ: ಪ್ರವಾದಿ [ಸ] ಅಸಭ್ಯ ಮಾತು ಆಡುವವರಲ್ಲ. ಅಸಭ್ಯ ನುಡಿಯಲು ಪ್ರಯತ್ನಿಸುತ್ತಲೂ ಇರಲಿಲ್ಲ. ಅವರು [ಸ] ಹೇಳುತ್ತಿದ್ದರು. ಅತ್ಯುತ್ತಮದ ಸ್ವಭಾವದವನೇ ನಿಮ್ಮ ಪೈಕಿ ಅತ್ಯುತ್ತಮನು. [ಸಹೀಹ್ ಬುಖಾರಿ]
 
==ಪ್ರವಾದಿ [ಸ] ಮನೆಯಲ್ಲಿಮೂರು ತಿಂಗಳು ಒಲೆ ಉರಿಯಲಿಲ್ಲ: ==
ಮುಹಮ್ಮದ್ [ಸ]ರ ಪತ್ನಿ ಆಯಿಶಾ ಹೇಳುತ್ತಾರೆ "ಓ ಸೋದರ ಪುತ್ರಾ! ಪ್ರವಾದಿಯವರ ಮನೆಯಲ್ಲಿ ಒಲೆಯನ್ನು ಉರಿಸದೆ ನಾವು ಎರಡು ತಿಂಗಳುಗಳಲ್ಲಿ ಮೂರು ಹುಣ್ಣಿಮೆಗಳನ್ನು ನೋಡುತ್ತಿದ್ದೆವು". "ಓ ಅತ್ತೆಯವರೇ! ಹಾಗಾದರೆ ನೀವು ತಿನ್ನುವುದಕ್ಕಾಗಿ ಏನು ಮಾಡುತ್ತಿದ್ದಿರಿ? ಎಂದು ಸೋದರ ಪುತ್ರನು ಕೇಳಿದಾಗ, "ಎರಡು ಕಪ್ಪು ವಸ್ತುಗಳನ್ನು - ಖರ್ಜೂರ ಮತ್ತು ನೀರನ್ನು ಸೇವಿಸುತ್ತಿದ್ದೆವು. ಅನ್ಸಾರಿಗಳಲ್ಲಿ ಸೇರಿದ ಪ್ರವಾದಿಯವರ ನೆರೆಯವರು ಕೆಲವೊಮ್ಮೆ ಒಂಟೆಯ ಹಾಲನ್ನು ಕೆಳಿಸಿಕೊಟ್ಟರೆ ಅದನ್ನು ಕುಡಿಯುತ್ತಿದ್ದೆವು. ಎಂದು ಅವರು ಉತ್ತರಿಸಿದರು. [ಸಹೀಹ್ ಮುಸ್ಲಿಮ್, #2972, ಸಹೀಹುಲ್ ಬುಖಾರಿ, #2567]
 
==ಪ್ರವಾದಿ ಮುಹಮ್ಮದ್ [ಸ]ರವರ ಸರಳ ಜೀವನ: ==
Line ೪೯ ⟶ ೪೩:
 
ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ನೀವು ಪ್ರಾಣೆಗಳನ್ನು ಕೊಯ್ಯುವಾಗ ಅತ್ಯುತ್ತಮವಾದ ವಿಧಾನದಲ್ಲಿ ಕೊಯ್ಯಿರಿ. ಕೊಯ್ಯುವಾತನು ಪ್ರಾಣೆಯ ನೋವನ್ನು ಕನಿಷ್ಠಗೊಳಿಸುವುದಕ್ಕಾಗಿ ತನ್ನ ಚೂರಿಯನ್ನು ಹರಿತಗೊಳಿಸಲಿ. [ಸಹೀಹ್ ಮುಸ್ಲಿಮ್ # 1955, ತಿರ್ಮಿದಿ # 1409]
 
==ಪ್ರವಾದಿ [ಸ] ಅಸಭ್ಯ ಮಾತು ಆಡುವವರಲ್ಲ: ==
ಅಬ್ದುಲ್ಲಾ ಬಿನ್ ಅಮ್ರ್ [ರ] ಹೇಳುತ್ತಾರೆ: ಪ್ರವಾದಿ [ಸ] ಅಸಭ್ಯ ಮಾತು ಆಡುವವರಲ್ಲ. ಅಸಭ್ಯ ನುಡಿಯಲು ಪ್ರಯತ್ನಿಸುತ್ತಲೂ ಇರಲಿಲ್ಲ. ಅವರು [ಸ] ಹೇಳುತ್ತಿದ್ದರು. ಅತ್ಯುತ್ತಮದ ಸ್ವಭಾವದವನೇ ನಿಮ್ಮ ಪೈಕಿ ಅತ್ಯುತ್ತಮನು. [ಸಹೀಹ್ ಬುಖಾರಿ]
 
==ಪ್ರವಾದಿ [ಸ] ಮನೆಯಲ್ಲಿಮೂರು ತಿಂಗಳು ಒಲೆ ಉರಿಯಲಿಲ್ಲ: ==
ಮುಹಮ್ಮದ್ [ಸ]ರ ಪತ್ನಿ ಆಯಿಶಾ ಹೇಳುತ್ತಾರೆ "ಓ ಸೋದರ ಪುತ್ರಾ! ಪ್ರವಾದಿಯವರ ಮನೆಯಲ್ಲಿ ಒಲೆಯನ್ನು ಉರಿಸದೆ ನಾವು ಎರಡು ತಿಂಗಳುಗಳಲ್ಲಿ ಮೂರು ಹುಣ್ಣಿಮೆಗಳನ್ನು ನೋಡುತ್ತಿದ್ದೆವು". "ಓ ಅತ್ತೆಯವರೇ! ಹಾಗಾದರೆ ನೀವು ತಿನ್ನುವುದಕ್ಕಾಗಿ ಏನು ಮಾಡುತ್ತಿದ್ದಿರಿ? ಎಂದು ಸೋದರ ಪುತ್ರನು ಕೇಳಿದಾಗ, "ಎರಡು ಕಪ್ಪು ವಸ್ತುಗಳನ್ನು - ಖರ್ಜೂರ ಮತ್ತು ನೀರನ್ನು ಸೇವಿಸುತ್ತಿದ್ದೆವು. ಅನ್ಸಾರಿಗಳಲ್ಲಿ ಸೇರಿದ ಪ್ರವಾದಿಯವರ ನೆರೆಯವರು ಕೆಲವೊಮ್ಮೆ ಒಂಟೆಯ ಹಾಲನ್ನು ಕೆಳಿಸಿಕೊಟ್ಟರೆ ಅದನ್ನು ಕುಡಿಯುತ್ತಿದ್ದೆವು. ಎಂದು ಅವರು ಉತ್ತರಿಸಿದರು. [ಸಹೀಹ್ ಮುಸ್ಲಿಮ್, #2972, ಸಹೀಹುಲ್ ಬುಖಾರಿ, #2567]
 
==ಪ್ರವಾದಿ [ಸ]ರವರ ಮೇಲೆ ಸಲಾತ್: ==
ಅಬೂ ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ನನ್ನ ಮೇಲೆ ಒಮ್ಮೆ ಸಲಾತ್ ಹೇಳುತ್ತಾನೋ ಅಲ್ಲಾಹನು ಅವನ ಮೇಲೆ ಹತ್ತು ಸಲ ಸಲಾತ್ ಹೇಳುತ್ತಾನೆ. [ಮುಸ್ಲಿಮ್]
 
ಅನಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ನನ್ನ ಮೇಲೆ ಒಮ್ಮೆ ಸಲಾತ್ ಹೇಳುತ್ತಾನೋ ಅಲ್ಲಾಹನು ಅವನ ಮೇಲೆ ಹತ್ತು ಸಲ ಸಲಾತ್ ಹೇಳುತ್ತಾನೆ. ಅವನ ಹತ್ತು ಪಾಪಗಳನ್ನು ಆವನಿಗೆ ಕ್ಷಮಿಸುತ್ತಾನೆ ಮತ್ತು ಅವನ ಸ್ಥಾನಮಾನವನ್ನು ಹತ್ತು ಪಟ್ಟು ಉನ್ನತ ಗೊಳಿಸುತ್ತಾನೆ. [ಮುಸ್ಲಿಮ್]
 
ಇಬ್ನು ಮಸ್'ಊದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು ಕಿಯಾಮತ್ ದಿನದಂದು ಜನರ ಪೈಕಿ ನನಗೆ ಅತ್ಯಂತ ನಿಕತನಾದವನು ಅವರ ಪೈಕಿ ನನ್ನ ಮೇಲೆ ಅತ್ಯಧಿಕ ಸಲಾತ್ ಹೇಳುವವರಾಗಿರುವರು. [ತಿರ್ಮಿದಿ]
 
ಇಬ್ನು ಮಸ್'ಊದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ರ] ಹೇಳಿದರು - ಅಲ್ಲಾಹನಿಗಾಗಿ ಭೂಮಿಯಲ್ಲಿ ತಿರುಗಾಡುವ ಮಲಕ್'ಗಳಿದ್ದಾರೆ. ಅವರು ನನ್ನ ಸಮುದಾಯದ ಕಡೆಯಿಂದ ನನಗೆ ಸಲಾಮ್ ತಲುಪಿಸುತ್ತಾರೆ. [ನಸಾಈ, ದಾರಿಮಿ]
 
== ಉಲ್ಲೇಖಗಳು ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ