ಜೆಫ್ರಿ ಚಾಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
೧.ಫ್ರೆಂಚ್ ಅವಧಿ(೧೩೬೫-೧೩೭೨):- ಪ್ರಥಮ ಅವಧಿಯಲ್ಲಿ ಚಾಸರನ ಬರಹದ ಮೇಲೆ ಫ್ರೆಂಚ್ ಸಾಹಿತ್ಯದ ಪ್ರಭಾವ ಹೆಚ್ಛು.ಫ್ರೆಂಚ್ ಭಾಷೆಯ 'ರೋಮಾನ್ ದ ಲ ರೋಲಸ್'ಈ ಅವಧಿಯ ಪ್ರಮುಖ ಕೃತಿ.ಆದರೆ ಮೂಲ ಕೃತಿಯು ಅನ್ಯಾಥ್೯ ಬೇಸರ ಬರಿಸುವಂತಿದೆ.ಈ ಅವಧಿಯಲ್ಲಿ ಚಾಸರನ ಪ್ರಮುಖ ಕೃತಿಯಂದರೆ 'ಡೆತ್ ಆಫ್ ಬ್ಲಾನ್ಶ್ ದಿ ಡಚಸ್',ಇದು ಜಾನ್ ಆಫ್ ಗಾಂಟ್ ಎಂಬ ಶ್ರೀಮಂತನ ಕತೆ.'ಅಲಿಗ್ಯರಿಯ' ಉಗಮ ಇಲ್ಲಿಂದ ಪ್ರಾರಂಭವಾಯಿತು.ಇದು ಪ್ರಥಮ ಅಲಿಗ್ಯರಿ ಪದ್ಯವಾಗಿದೆ.ಹಾಗೆ 'ದ ಪಾಲಿ೯ಮೆಂಟ್ ಅಫ್ ಫ್ಹೋಲ್ಸ್' ಎರಡನೇ ಪದ್ಯವಾಗಿದೆ. ೨.ಇಟಲಿ ಅವಧಿ(೧೩೭೨-೧೩೮೪):-ಈತನ ಮೇಲೆ ಇಟಾಲಿಯನ್ ಸಾಹಿತ್ಯದ ಪ್ರಭಾವ ಗಾಢವಾಗಿದೆ.೧೩೭೨ರಲ್ಲಿ ಇಟಲಿಗೆ ಭೇಟಿ ನೀಡಿದ ಮೇಲೆ ಪೆಟ್ರಾಕ್೯ ಮತ್ತು ಬೊಕಚಿಯೊರವರ ವಿಧಾನಗಳು ಪರಿಣಾಮ ಬೀರಿದವು.ಈತನ ಪ್ರಮುಖ ರಚನೆ "ಟ್ರಾಯ್ಲಸ್ ಅಂಡ್ ಕ್ರೆಸೀಡ್".ಇದು ಆ ಕಾಲದ ಪ್ರಮುಖ ಜನಪ್ರಿಯ ಕತೆಯಾಗಿತ್ತು.ಹಾಗೆಯೇ 'ದಿ ಹೌಸ್ ಆಫ್ ಫೇಮ್' ಇಲ್ಲೂ ಇಟಾಲಿಯನ್ ಕಾವ್ಯದ ಸ್ವಭಾವವನ್ನು ಕಾಣಬಹುದು.
 
೩.ಇಂಗ್ಲಿಷ್ ಅವಧಿ(೧೩೮೪-೧೩೯೦):-೧೩೮೬ರಿಂದ ಚಾಸರನ 'ಇಂಗ್ಲಿಷ್ ಅವಧಿ' ಪ್ರಾರಂಭವಾಯಿತು.ಅವನ ಅತಿ ಮುಖ್ಯ ಕೃತಿ -[[ ದಿ ಕ್ಯಾಂಟರ್ಬರಿ ಟೇಲ್ಸ್ ]]ಬಹು ಸೊಗಸಾದ ಕವನಗಳಲ್ಲಿ ಒಂದು.ಈ ಕೃತಿಗೆ 'ಪ್ರೊಲೋಗ್' ಅವತರಣಿಕೆ ಇದೆ.ಇದೊಂದು ಸಾಕು ಚಾಸರನ ಹಿರಿಮೆಯನ್ನು ಎತ್ತಿ ಹಿಡಿಯಲು.ಚಾಸರನು ಸಂಗ್ರ್ರಹಗಾರ,ಎರವಲುಗಾರ ಹಾಗು ಅಳವಡಿಕೆಗಾರನು ಆಗಿದ್ದ್ದನು.ಈ ಕೃತಿಯಲ್ಲಿ ದ ಮಿಲ್ಲರ್,ದ ರೀವೆ,ದ ಕುಕ್,ದ ವೈಫ್ ಅಫ್ ಬಾತ್,ದ ಫ್ರೈಯರ್ ,ದ ಪರ್ಡನರ್ ಮುಂತಾದ ಕತೆಗಳು ಇಲ್ಲಿ ಅಡಕವಾಗಿವೆ.
ಒಟ್ಟಾರೆ ಚಾಸರನು ೧೪ನೇ ಶತಮಾನದ ಪ್ರಮುಖ ಕವಿ.ಈತನ ಜೀವನ ಮತ್ತು ಸಾಹಿತ್ಯಿಕ ಕೃತಿಗಳು ಗಮನಾಹ೯ವಾದದ್ದು.ಚಾಸರನ ಕಾಲಮಾನವನ್ನು ' ಟ್ರಾನ್ಸ್ಸಿಶನಲ್ ಎಜ್'ಎನ್ನುವರು.ಮಧ್ಯಯುಗದ ಆಚರಣೆಗಳನ್ನು ನಿವಾರಿಸಿ ಆಧುನಿಕತೆಯತ್ತ ಸಾಗಿದ ಕಾಲಮಾನ ಚಾಸರನ ಅವಧಿ.ಚಾಸರ್೧೩೪೦ರಸಾವನ್ನಪ್ಪಿದನು.ಚಾಸರನುಪದ್ಯದಪಿತಾಮಹನಾಗಿದ್ದಾನೆ.
"https://kn.wikipedia.org/wiki/ಜೆಫ್ರಿ_ಚಾಸರ್" ಇಂದ ಪಡೆಯಲ್ಪಟ್ಟಿದೆ