ಪಾಪಾಘ್ನಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
No edit summary
೧ ನೇ ಸಾಲು:
Creating ಪಾಪಾಘ್ನಿ ನದಿಯು ಉತ್ತರ ಪಿನಾಕಿನಿ ನದಿಯ ಉಪನದಿಯಾಗಿದ್ದು. [[ಚಿಕ್ಕಬಳ್ಳಾಪುರ ಜಿಲ್ಲೆಯಜಿಲ್ಲೆ]] ಯ [[ಶಿಡ್ಲಘಟ್ಟ]] ಬಳಿ ಹುಟ್ಟಿ [[ಚಿತ್ತೂರು ಜಿಲ್ಲೆಯಜಿಲ್ಲೆ]]ಯ ಮುಖಾಂತರ [[ಆಂದ್ರ ಪ್ರದೇಶ್]] ಪ್ರವೇಶಿಸುತ್ತದೆ ಪಾಪಾಘ್ನಿ ನದಿಯು [[ಕಡಪ]] ಜಿಲ್ಲೆಯ ಕಮಲಾಪುರದ[[ಕಮಲಾಪುರ]] ದ ಬಳಿ ಉತ್ತರ ಪಿನಾಕಿನಿ ನದಿಯನ್ನು ಸೆರುತ್ತದೆ. ೨೦೫ ಕೀ.ಮಿ ಕ್ರಮಿಸುತ್ತದೆ. ಉತ್ತರ ಪಿನಾಕಿನಿ ನದಿಯ ಜಲಾನಯನದಲ್ಲಿ ೧೪.೧೪%ರಷ್ಟು ಹೊಂದಿದೆ. ಆಂದ್ರ ಪ್ರದೇಶ್ ರಾಜ್ಯದಲ್ಲಿ ಇದನ್ನು ಶೇಷಚಲಂ ಎಂತಲು ಕರೆಯುತ್ತಾರೆ.
"https://kn.wikipedia.org/wiki/ಪಾಪಾಘ್ನಿ_ನದಿ" ಇಂದ ಪಡೆಯಲ್ಪಟ್ಟಿದೆ