ಗ್ರಂಥಾಲಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
ಮನುಷ್ಯನಿಗೆ ಕೇವಲ ಆಹಾರ ದೊರೆತರೆ ಮುಗಿಯಲಿಲ್ಲ. ಮನುಷ್ಯನು ಬುದ್ಧಿಜೀವಿಯು. ಒಂದು ವೇಳೆ ಅವನು ತನ್ನ ಜ್ಞಾನವನ್ನು ಬೆಳೆಸಿಕೊಳ್ಳದಿದ್ದರೆ ಅವನಿಗೂ ಪಶುಗಳಿಗೂ ಭೇಧವೇನು ? ಈ ಬುದ್ಧಿಯ್ ಬಲದಿಂದಲೇ ಮಾನವನು ಪಶು-ಪಕ್ಷಿಗಳನ್ನೂ ತನ್ನ ಸ್ವಾಧೀನದಲ್ಲಿಅ ಇಟ್ಟುಕೊಂಡಿರುವನು. ಬುದ್ಧಿಯನ್ನು ಬೆಳೆಸಲು ಗ್ರಂಥಾಲಯಗಳು ಮಾನವನಿಗೆ ಸಹಾಯ ಮಾಡುವವು. ಆನಂದವನ್ನು ಪಡೆಯುವುದಕ್ಕಾಗಿಯೂ, ಜ್ಞಾನಾಭಿವೃದ್ಧಿಗೂ ಗ್ರಂಥಾಲಯಗಳು ಮನುಷ್ಯನಿಗೆ ಉಪಯುಕ್ತವಾಗಿರುವವು. ಆದ್ದರಿಂದ ನಾವು ನಮಗೆ ದೊರೆತ ವೇಳೆಯನ್ನು ವ್ಯರ್ಥ್ಯವಾಗಿ ಹಾಳು ಮಾಡದೆ ಸ್ವಲ್ಪ ವೇಳೆಯನ್ನು ಗ್ರಂಥಾಲಯದಲ್ಲಿ ಕಳೆದದ್ದಾದರೆ ಅವನ ಜೀವನವು ಸಾರ್ಥಕವಾಗುವುದು. ಮುಂದುವರಿದ ರಾಷ್ಟ್ರಗಳಲ್ಲಿ ಸುಸಜ್ಜಿತವಾದ ಗ್ರಂಥಾಲಯಗಳಿರುವವು. ಅದೇ ಮಾದರಿಯಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸುವುದು ಅತ್ಯವಶ್ಯಕವಾಗಿದೆ.
 
[[ವರ್ಗ:ಗ್ರಂಥಾಲಯಗಳು]]
"https://kn.wikipedia.org/wiki/ಗ್ರಂಥಾಲಯಗಳು" ಇಂದ ಪಡೆಯಲ್ಪಟ್ಟಿದೆ