ತ.ರಾ.ಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: ಕನ್ನಡದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರಾದ ತ ರಾ ಸು ರವರು ಚಿತ್ರದುರ್ಗ ಜಿಲ್...
 
redirecting after merging contents
೧ ನೇ ಸಾಲು:
#REDIRECT [[ತ.ರಾ.ಸುಬ್ಬರಾಯ]]
ಕನ್ನಡದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರಾದ ತ ರಾ ಸು ರವರು ಚಿತ್ರದುರ್ಗ ಜಿಲ್ಲೆಯವರು.
 
ಅವರ ಪೂರ್ಣ ಹೆಸರು ತಳುಕು ರಾಮಸ್ವಾಮಿ ಸುಬ್ಬರಾಯರು.
 
ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದಂತೆ ಅವರು ಬರೆದಿರುವ ಕಾದಂಬರಿಗಳ ಸರಣಿ ಅತ್ಯಂತ ಜನಪ್ರಿಯವಾಗಿದೆ.
 
ಅವರು "ಕಂಬನಿಯ ಕುಯಿಲು", "ರಕ್ತ ರಾತ್ರಿ", "ತಿರುಗು ಬಾಣ","ದುರ್ಗಾಸ್ತಮಾನ" ಮುಂತಾದ ಕಾದಂಬರಿಗಳ ಮೂಲಕ ಕನ್ನಡಿಗರಿಗೆ ಚಿತ್ರದುರ್ಗದ ಇತಿಹಾಸವನ್ನು ಪರಿಚಯಿಸಿದರು.
 
ಅವರು ಬರೆದ "ನಾಗರ ಹಾವು" ಕಾದಂಬರಿ ಚಲನಚಿತ್ರವಾಗಿರುವುದನ್ನು ಸ್ಮರಿಸ ಬಹುದಾಗಿದೆ.
 
ಇವರ "ದುರ್ಗಾಸ್ತಮಾನ" ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಣದಿದೆ.
--[[ಸದಸ್ಯ:Narasimharaju|Narasimharaju]] ೧೨:೦೦, ೩ April ೨೦೦೭ (UTC)
"https://kn.wikipedia.org/wiki/ತ.ರಾ.ಸು" ಇಂದ ಪಡೆಯಲ್ಪಟ್ಟಿದೆ