ಕೋಲಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು (Script) File renamed: File:Kolar 1.jpgFile:View from the rear of Someshwara temple at Kolar.jpg File renaming criterion #3: Correct misleading names into accurate ones.detailed file name
೪೨ ನೇ ಸಾಲು:
* ಕರ್ನಾಟಕ ಮೊತ್ತ ಮೊದಲ ಸಮುದಾಯ ರೇಡಿಯೋ ಕೇಂದ್ರ ಪ್ರಾಂರಂಭವಾದದ್ದು ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ ಇದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದು ಕೆಲವೇ ದಿನದಲ್ಲಿ ತರಂಗಾಂತರದಲ್ಲಿ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.voices4all.org ನ್ನು ನೋಡಿ. ಜೊತೆಗೆ ಕೋಲಾರ ಜಿಲ್ಲೆಯ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿಯಾದ ಮಾರ್ಕಂಡೇಯ ಕೆರೆ ಸಹ ಇದೆ.
* ಮೈಸೂರು ಹುಲಿ ಎಂದು ಪ್ರಸಿದ್ದಿಯಾದ [[ಟಿಪ್ಪು]]ವಿನ ತಂದೆ [[ಹೈದರ್ ಆಲಿ]] ಜನಿಸಿದ್ದು ಸಹ ಇಲ್ಲಿಯೇ.
* ಭಾರತದಲ್ಲಿ ಅತಿ ಹೆಚ್ಚು ಪದಬಂಧಗಳನ್ನು ರಚಿಸಿರುವ [[ಅ.ನಾ.ಪ್ರಹ್ಲಾದರಾವ್]] ಕೋಲಾರ ತಾಲ್ಲೂಕಿನ [[ಅಬ್ಬಣಿ]] ಗ್ರಾಮದವರು.
 
==ಆಕರ್ಷಣೆಗಳು==
"https://kn.wikipedia.org/wiki/ಕೋಲಾರ" ಇಂದ ಪಡೆಯಲ್ಪಟ್ಟಿದೆ