Content deleted Content added
No edit summary
No edit summary
೬೧ ನೇ ಸಾಲು:
 
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೧೫:೧೧, ೧೧ ಫೆಬ್ರುವರಿ ೨೦೧೪ (UTC)ನಮಸ್ಕಾರ ಸರ್, ವಿಕಿಸೋರ್ಸ್ ನಲ್ಲಿ ನೀವು ಹೇಳಿ ಕೊಟ್ಟಂತೆ, ಪ್ರಾಶಸ್ತ್ಯಕ್ಕೆ ಹೋಗಿ, ಕನ್ನಡದಲ್ಲಿ ಬರೆಯಲು ಯತ್ನಿಸಿದರೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಕನ್ನಡ ಬರವಣಿಗೆ ಬರುವಂತೆ ನಾನೇನು ಮಾಡಬೇಕು ? ಮತ್ತು ನಾನು ಈಗಾಗಲೇ ಸಂಪಾದಿಸಿರುವ ಕೆಲವು ಲೇಖನಗಳಿಗೆ ಸಂಬಂಧಪಟ್ಟಂತಹ ಚಿತ್ರಗಳೇನಾದರೂ ನಿಮ್ಮಲ್ಲಿ ಇದ್ದರೆ ದಯವಿಟ್ಟು ಹಾಕಿಕೊಡಿ.
 
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೦೧:೩೯, ೧೨ ಫೆಬ್ರುವರಿ ೨೦೧೪ (UTC)ಶುಭೋದಯ ಸರ್. ನೀವು ತಿಳಿಸಿದ ಪ್ರಕಾರದಲ್ಲಿ ವಿಕಿಸೋರ್ಸ್ ನಲ್ಲಿ ಬರೆಯಲು ಹೋದರೆ ಸಾಧ್ಯವೇ ಆಗುತ್ತಿಲ್ಲ. ನನ್ನ ಕೋರಿಕೆಯಂತೆ ನೀವು ನನ್ನ ಲೇಖನಗಳಿಗೆ ಪೂರಕ ಚಿತ್ರಗಳನ್ನು ಹಾಕಿ ಅವನ್ನು ನಯನಮನೋಹರಗೊಳಿಸಿದ್ದಕ್ಕಾಗಿ ನಿಮಗೆ ಅನಂತಾನಂತ ಧನ್ಯವಾದಗಳು. ಸಂಜೆ ಮೇಲೆ ನೀವು ಹೇಳಿದಂತೆ ಮತ್ತೆ ಬರೆಯಲು ಪ್ರಯತ್ನಿಸುತ್ತೇನೆ. ವಂದನೆಗಳು....