Content deleted Content added
No edit summary
No edit summary
೫೯ ನೇ ಸಾಲು:
 
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೧೨:೨೪, ೧೦ ಫೆಬ್ರುವರಿ ೨೦೧೪ (UTC)ನಮಸ್ತೆ ಸರ್, ನೀವು ಹೇಳಿದ ಮೇಲೆ ಬಿಜಾಪುರ ಜಿಲ್ಲೆಗೆ ಸಂಬಂಧಿಸಿದ ಆ ಲೇಖನಗಳ ಶೀರ್ಷಿಕೆ ಮಾತ್ರ ಬೇರೆ. ಆದರೆ ಒಂದೇ ವಿಷಯಗಳಿವೆ, ಅವು ಚುಟುಕಾಗಿವೆ. ಈ ಬಗ್ಗೆ ಹಿರಿಯ ವಿದ್ವಾಂಸರೊಡನೆ ಚರ್ಚಿಸಿ. ಒಂದು ಲೇಖನವನ್ನು ಹೊರತು ಪಡಿಸಿ ಉಳಿದವನ್ನೇಲ್ಲ ಅಳಿಸಿ ಹಾಕುವಿಕೆಗೆ ಹಾಕಬಹುದೆನಿಸುತ್ತದೆ.
 
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೧೫:೧೧, ೧೧ ಫೆಬ್ರುವರಿ ೨೦೧೪ (UTC)ನಮಸ್ಕಾರ ಸರ್, ವಿಕಿಸೋರ್ಸ್ ನಲ್ಲಿ ನೀವು ಹೇಳಿ ಕೊಟ್ಟಂತೆ, ಪ್ರಾಶಸ್ತ್ಯಕ್ಕೆ ಹೋಗಿ, ಕನ್ನಡದಲ್ಲಿ ಬರೆಯಲು ಯತ್ನಿಸಿದರೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಕನ್ನಡ ಬರವಣಿಗೆ ಬರುವಂತೆ ನಾನೇನು ಮಾಡಬೇಕು ? ಮತ್ತು ನಾನು ಈಗಾಗಲೇ ಸಂಪಾದಿಸಿರುವ ಕೆಲವು ಲೇಖನಗಳಿಗೆ ಸಂಬಂಧಪಟ್ಟಂತಹ ಚಿತ್ರಗಳೇನಾದರೂ ನಿಮ್ಮಲ್ಲಿ ಇದ್ದರೆ ದಯವಿಟ್ಟು ಹಾಕಿಕೊಡಿ.