ರಾವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
{{Infobox monarch
| name = ರಾವಣ
| image =Ravi Varma-Ravana Sita Jathayu.jpg
| Caption =
| Note = Hinduism consider the epic of Ramayana 10000+years old
೪೨ ನೇ ಸಾಲು:
}}
 
 
[[File:Ravi Varma-Ravana Sita Jathayu.jpg|thumb|right|200px|ರಾವಣ]]
'''ರಾವಣ''' [[ರಾಮಾಯಣ]]ದಲ್ಲಿ [[ಲಂಕಾ|ಲಂಕೆಯಲ್ಲಿದ್ದ]] ರಾಕ್ಷಸ ರಾಜ. ರಾವಣನು [[ಬ್ರಹ್ಮ|ಬ್ರಹ್ಮನನ್ನು]] ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ,ಮನುಷ್ಯರಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದೆಂಬುದೇ ಆ ವರ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕಕಂಟಕನಾಗಿ ಪರಿಣಮಿಸುತ್ತಾನೆ. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು [[ರಾಮ]] ಭೂಲೋಕದಲ್ಲಿ ಜನ್ಮ ತಾಳುತ್ತಾನೆ.
 
"https://kn.wikipedia.org/wiki/ರಾವಣ" ಇಂದ ಪಡೆಯಲ್ಪಟ್ಟಿದೆ