ಎಂ. ಎಚ್. ಕೃಷ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{ Infobox writer | name = ಎಂ. ಎಚ್. ಕೃಷ್ಣಯ್ಯ | birth_date = ಜುಲೈ ೨೧, ೧೯೩೭ | birth_place = ಮೈಸೂರು | occupation = ಸ...
 
೧೧ ನೇ ಸಾಲು:
 
==ಜೀವನ==
ಪ್ರಸಿದ್ಧ ಸಾಹಿತ್ಯ ವಿಮರ್ಶಕ ಮತ್ತು ಕಲಾಪ್ರೇಮಿಗಳಾದ ಪ್ರೊ. ಎಂ. ಎಚ್. ಕೃಷ್ಣಯ್ಯನವರು ಜುಲೈ 21, 1937ರ ವರ್ಷದಲ್ಲಿ ಮೈಸೂರಿನಲ್ಲಿ ಜನಿಸಿದರು. . ಕೃಷ್ಣಯ್ಯನವರ ತಂದೆ ಹುಚ್ಚಯ್ಯನವರು. ತಾಯಿ ಕೆಂಪಮ್ಮನವರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ ಮತ್ತು ಎಂ. ಎ. ಪದವಿಗಳನ್ನು ಪಡೆದ ಕೃಷ್ಣಯ್ಯನವರು ಪ್ರಾಧ್ಯಾಪಕರಾಗಿ ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ<ref>{{citeweb|url=http://kanaja.in/archives/dinamani/%E0%B2%AA%E0%B3%8D%E0%B2%B0%E0%B3%8A-%E0%B2%8E%E0%B2%82-%E0%B2%8E%E0%B2%9A%E0%B3%8D-%E0%B2%95%E0%B3%83%E0%B2%B7%E0%B3%8D%E0%B2%A3%E0%B2%AF%E0%B3%8D%E0%B2%AF|title=ಪ್ರೊ. ಎಂ.ಎಚ್. ಕೃಷ್ಣಯ್ಯ|publisher=kanaja.in|date=|accessdate=8-2-2014}}</ref>.
 
==ಬರಹಗಳು==
"https://kn.wikipedia.org/wiki/ಎಂ._ಎಚ್._ಕೃಷ್ಣಯ್ಯ" ಇಂದ ಪಡೆಯಲ್ಪಟ್ಟಿದೆ