ಚೆಂಗಲರಾಯ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
([[೧೯೦೨]] - [[೧೯೭೬]])
==ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ==
[[ಚೆಂಗಲರಾಯ ರೆಡ್ಡಿ]], ಅವರು [[ಮೈಸೂರು]] ರಾಜ್ಯದ ಮೊಟ್ಟಮೊದಲ [[ಮುಖ್ಯಮಂತ್ರಿ]] ಆಗಿದ್ದವರು. ಇವರು [[ಕೋಲಾರ]] ಜಿಲ್ಲೆಯ [[ಕ್ಯಾಸಂಬಳ್ಳಿ]] ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, [[ ಶ್ರೀ.ಎಚ್.ಆರ್. ಗುರುವರೆಡ್ಡಿ]] ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯಪಾತ್ರ ವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ [[ಶ್ರೀ.ಭಾಷ್ಯಂ]], ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ 'ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲರಾಯ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. '[[ಮಧ್ಯಪ್ರದೇಶದ ಗವರ್ನರ್]]' ಆಗಿ, ಸೇವೆ ಸಲ್ಲಿಸಿದರು. ೧೯೫೧ ರಲ್ಲಿ ಬೆಂಗಳೂರಿನಲ್ಲಿ [[ವಿಧಾನಸೌಧ]]ದ ನಿರ್ಮಾಣದ ಸಮಯದಲ್ಲಿ ಆವರಿದ್ದರು. ಸೌಧದ ಕೊನೆಯ ಹಂತವನ್ನು [[ಶ್ರೀ. ಕೆಂಗಲ್ ಹನುಮಂತಯ್ಯ]] ನವರು ಪೂರ್ಣಗೊಳಿಸಿದರು<ref>{{citeweb|url=http://www.kannadamahiti.in/2013/12/blog-post_8496.html|title=ಕರ್ನಾಟಕದ ಮುಖ್ಯಮಂತ್ರಿಗಳು|publisher=kannadamahiti.in|date=|accessdate=8-2-2014}}</ref> .
 
==ಉಲ್ಲೇಖಗಳು==
"https://kn.wikipedia.org/wiki/ಚೆಂಗಲರಾಯ_ರೆಡ್ಡಿ" ಇಂದ ಪಡೆಯಲ್ಪಟ್ಟಿದೆ