ಕರ್ಮ ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
:ಭಾರತೀಯ ದರ್ಶನಗಳಲ್ಲಿ ಕರ್ಮ ಅಥವಾ ಕರ್ಮ ಸಿದ್ಧಾಂತ ಚರ್ವಾಕರನ್ನು ಹೊರತು ಪಡಿಸಿ ಎಲ್ಲಾ ದಾರ್ಶನಿಕರೂ ಒಪ್ಪಿರುವ ತತ್ವ . ಇದು ಸಾಮಾನ್ಯ ಜನರ ಜೀವನದಲ್ಲಿಯೂ ಸಾಸು ಹೊಕ್ಕಾಗಿದೆ .
ಕರ್ಮವೆಂದರೆ ಕೆಲಸ, ಕ್ರಿಯೆ , ಎಂದು ಸರಳ ಅರ್ಥ . ಯಾವುದೇ ಕರ್ಮಕ್ಕೂ ಫಲವಿದೆ ; ಸತ್ಕರ್ಮಕ್ಕೆ - ಸತ್ಫಲ ; ದುಷ್ಕರ್ಮಕ್ಕೆ ದುಷ್ಫಲ . (ಇದು ಕಾರ್ಯ-ಕಾರಣ ಸಂಬಂಧದ ನಿಯಮದ ಆಧಾರ ).ಈ ನಿಯಮ ತರ್ಕ ಮೀರಿದ ಇಲ್ಲರೂ ಒಪ್ಪಿರುವ ಒದು ಪ್ರಮುಖ ತತ್ವ .
:ಈ ತತ್ವದ ಆಧಾರದ ಮೇಲೆಯೇಲ್ಲಮೇಲೆಯೇ ಎಲ್ಲಾ ದರ್ಶಗಳೂ ನಿಂತಿವೆ . ಈ ನಿಯಮವು ಧರ್ಮಪ್ರವೃತ್ತಿಗೆ ಆಧಾರವಾಗಿದೆ. ಇಲ್ಲದಿದ್ದರೆ ಮಾನವನು ಒಳ್ಳೆಯ ಕೆಲಸದಲ್ಲಿ ತೊಡಗಲು , ಧರ್ಮಮಾರ್ಗಗಲ್ಲಿ ತೊಡಗಲು ಪ್ರೇರಪಣೆಯೇ ಇಲ್ಲ. ಆದ್ದರಿಂದ ಒಬ್ಬನ ಪ್ರಗತಿಗೆ - ಅವನತಿಗೆ ಅವನವನ ಕರ್ಮವೇ ಕಾರಣ ಎಂಬುದು ಗಟ್ಟಿ ನಂಬುಗೆ. ದರ್ಶನಗಳ ಸಿದ್ಧಾಂತ ;
ಕರ್ಮಗಳಿಂದಲೇ ಜನ್ಮ -ಪುನರ್ ಜನ್ಮ ಎಂಬ ಗಟ್ಟಿ ವಿಶ್ವಾಸ ನಂಬುಗೆ ಇದೆ.
:'''ಕರ್ಮದ ಬಗೆ'''
೧೦ ನೇ ಸಾಲು:
 
(ಮುಂದುವರೆಯುವುದು/ ಮುಂದುವರೆಸಿದೆ )
ಓಂ [[ಸದಸ್ಯ:Bschandrasgr/ಪರಿಚಯ|ತತ್]] ಸತ್
 
== ನೋಡಿ ==
[[ಚಾರ್ವಾಕ]] ದರ್ಶನ ;
"https://kn.wikipedia.org/wiki/ಕರ್ಮ_ಸಿದ್ಧಾಂತ" ಇಂದ ಪಡೆಯಲ್ಪಟ್ಟಿದೆ