ಭಾವಗೀತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
ಭಾವಗೀತೆಯ ಉಗಮ ಮತ್ತು ಬೆಳವಣಿಗೆ.
 
ಇಂಗ್ಲಿಷಿನ ಲಿರಿಕ್(ಳ್ಯ್ರಿಚ್) ಎಂಬ ಪದಕ್ಕೆ ಸರಿಸಮವಾದ ಅರ್ಥಕೊಡುವಂತೆ ಕನ್ನಡದಲ್ಲಿ 'ಭಾವಗೀತೆ' ಎಂಬ ಪದವನ್ನು ನಾವು ಉಪಯೊಗಿಸುತ್ತಿದ್ದೆವೆ. ಆದುದರಿಂದ ಈ ಭಾಷೆಯಲ್ಲಿ ಇದರ ಅರ್ಥವೇನು ಎಂಬುದನ್ನು ವಿವೆಚೀಸಬೇಕಾದದ್ದು ಅಗತ್ಯವಾಗಿದೆ.ಇದರ ವಿಷಯದಲ್ಲಿ ಇಂಗ್ಲೀಷ ಸಾಹಿತ್ಯ ನಮಗೆ ಪ್ರೇರಕ ಶಕ್ತಿಯಾದಂತೆ ಆ ಸಹಿತ್ಯಕ್ಕೆ ಮೂಲ ಪ್ರೇರಣೆ ದೊರೆತದ್ದು ಗ್ರೀಕ್ ಸಹಿತ್ಯದಿಂದ. ಪದ ಕೂಡ ಇದುವರೆಗೆ ನಮಗೆ ತಿಳಿದಿರುವಂತೆ ಅವರದ್ದೆ. ಗ್ರೀಕ್ ಭಾಷೇಯಲ್ಲಿ ಭಾವಗೀತಕಾರ ಎಂದು ಅರ್ಥಕೊಡುವ ಪದ ಲೂರಿಕೋಸ್ ಎಂಬುದು. ಇದು ಲೂರ ಎಂದರೆ ತಂತೀವಾದ್ಯ ಎಂಬ ಪದದಿಂದ ಜನಿಸಿದಿದುದು. ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡುವುದಗೋಸ್ಕರವಾಗಿಯೇ ಈ ಗೀತೆಗಳನ್ನು ರಚಿಸುತ್ತಿದ್ದರಿಂದೈವಕ್ಕೆ ಈ ಹೆಸರು ಬಂದಿತು ಎನ್ನಬಹುದು.
ಇದರ ವಿಷಯದಲ್ಲಿ ಇಂಗ್ಲೀಷ ಸಾಹಿತ್ಯ ನಮಗೆ ಪ್ರೇರಕ ಶಕ್ತಿಯಾದಂತೆ ಆ ಸಹಿತ್ಯಕ್ಕೆ ಮೂಲ ಪ್ರೇರಣೆ ದೊರೆತದ್ದು ಗ್ರೀಕ್ ಸಹಿತ್ಯದಿಂದ. ಪದ ಕೂಡ ಇದುವರೆಗೆ ನಮಗೆ ತಿಳಿದಿರುವಂತೆ ಅವರದ್ದೆ. ಗ್ರೀಕ್ ಭಾಷೇಯಲ್ಲಿ ಭಾವಗೀತಕಾರ ಎಂದು ಅರ್ಥಕೊಡುವ ಪದ ಲೂರಿಕೋಸ್ ಎಂಬುದು. ಇದು ಲೂರ ಎಂದರೆ ತಂತೀವಾದ್ಯ ಎಂಬ ಪದದಿಂದ ಜನಿಸಿದಿದುದು. ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡುವುದಗೋಸ್ಕರವಾಗಿಯೇ ಈ ಗೀತೆಗಳನ್ನು ರಚಿಸುತ್ತಿದ್ದರಿಂದೈವಕ್ಕೆ ಈ ಹೆಸರು ಬಂದಿತು ಎನ್ನಬಹುದು.
 
ಭಾವಗೀತೆಗಳಲ್ಲಿ ವಿವಿದ ಪ್ರಕಾರಗಳು:
"https://kn.wikipedia.org/wiki/ಭಾವಗೀತೆ" ಇಂದ ಪಡೆಯಲ್ಪಟ್ಟಿದೆ