ರಜನೀಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
 
೧೯೬೦ರ ದಶಕದಿಂದ '''ಆಚಾರ್ಯ ರಜನೀಶ''' ಎಂದು, ೧೯೭೦ರ ದಶಕ ಹಾಗು ೧೯೮೦ರ ದಶಕಗಳಲ್ಲಿ '''ಭಗವಾನ್ ಶ್ರೀ ರಜನೀಶ್''' ಎಂದು, ಮತ್ತು ೧೯೮೯ರಿಂದ '''ಓಶೊ''' ಎಂದೂ ಪರಿಚಿತವಾಗಿದ್ದ '''ಚಂದ್ರ ಮೋಹನ್ ಜೈನ್''' (೧೧ ಡಿಸೆಂಬರ್ ೧೯೩೧ – ೧೯ ಜನವರಿ ೧೯೯೦) [[ರಜನೀಶ ಚಳುವಳಿ|ಅಂತರರಾಷ್ಟ್ರೀಯ ಅನುಯಾಯಿಗಳನ್ನು]] ಹೊಂದಿರುವ ಒಬ್ಬ ಭಾರತೀಯ [[ಅನುಭಾವ|ಅನುಭಾವಿ]], [[ಗುರು]] ಹಾಗು ಆಧ್ಯಾತ್ಮಿಕ ಶಿಕ್ಷಕರಾಗಿದ್ದರು. [[ತತ್ವಶಾಸ್ತ್ರ]]ದ ಪ್ರಾಧ್ಯಾಪಕರಾಗಿದ್ದ ಅವರು ೧೯೬೦ರ ದಶಕದಲ್ಲಿ ಒಬ್ಬ ಸಾರ್ವಜನಿಕ ಭಾಷಣಕಾರರಾಗಿ ಭಾರತದಾದ್ಯಂತ ಪ್ರಯಾಣ ಮಾಡಿದರು. [[ಸಮಾಜವಾದ]], [[ಮಹಾತ್ಮಾ ಗಾಂಧಿ]] ಮತ್ತು ಸಾಂಸ್ಥಿಕ [[ಧರ್ಮ]]ದ ಬಗ್ಗೆ ಅವರ ಮುಚ್ಚುಮರೆಯಿಲ್ಲದ ಟೀಕೆ ಅವರನ್ನು [[ವಿವಾದ|ವಿವಾದಾತ್ಮವಾಗಿಸಿದವು]].
 
 
{{ಚುಟುಕು}}
==ಉಲ್ಲೇಖಗಳು==
{{reflist}}
"https://kn.wikipedia.org/wiki/ರಜನೀಶ" ಇಂದ ಪಡೆಯಲ್ಪಟ್ಟಿದೆ