ಪಂ. ಎಂ. ವೆಂಕಟೇಶ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox musical artist |name = ಪಂ. ಎಂ. ವೆಂಕಟೇಶ ಕುಮಾರ್ |image = |caption = |image_size = |background...
( ಯಾವುದೇ ವ್ಯತ್ಯಾಸವಿಲ್ಲ )

೧೪:೫೯, ೬ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ಪಂ. ಎಂ. ವೆಂಕಟೇಶ ಕುಮಾರ್ ರವರು ಭಾರತದ ಖ್ಯಾತ ಹಿಂದೂಸ್ಥಾನಿ ಸಂಗೀತ ಗಾಯಕರು.t.[೧][೨] ಇವರು ಹುಟ್ಟಿದ್ದು ಧಾರವಾಡ ಬಳಿಯ ಲಕ್ಷೀಪುರ ಎಂಬ ಊರಿನಲ್ಲಿ. ಇವರು ದಾಸರ ಪದಗಳು ಹಾಗು ಭಕ್ತಿಗೀತೆಗಳನ್ನು ಹಾಡುವುದರಲ್ಲೂ ಪ್ರಸಿದ್ಢರು.

ಪಂ. ಎಂ. ವೆಂಕಟೇಶ ಕುಮಾರ್
ಮೂಲಸ್ಥಳಬಳ್ಳಾರಿ, ಕರ್ನಾಟಕ, ಭಾರತ
ವೃತ್ತಿಗಾಯನ
ಸಕ್ರಿಯ ವರ್ಷಗಳು1970 - ಇಲ್ಲಿಯವರೆಗೆ

ಪ್ರಶಸ್ತಿಗಳು

  • ಸ್ವರಶ್ರೀ
  • ಸಂಗೀತ ಸುಧಾಕರ
  • ಸಂಗೀತ ರತ್ನ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1999)
  • ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2007)
  • ವತ್ಸಲ ಭೀಮಸೇನ ಜೋಷಿ ಪ್ರಶಸ್ತಿ (2008)
  • ಕೃಷ್ಣ ಹಾನಗಲ್ ಪ್ರಶಸ್ತಿ (2009)
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012)

[೩] [೪]

ಉಲ್ಲೇಖಗಳು