ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು (Script) File renamed: File:Vidyasankara.JPGFile:Vidyashankara Temple at Shringeri.jpg File renaming criterion #6: Harmonize file names of a set of images (so that only one part of all names di...
೫೧ ನೇ ಸಾಲು:
ಮುಂತಾದವುಗಳ ಜೊತೆಗೆ ಅರಮೆನೆಯ ಅವಶೇಷಗಳು, ಕಮಲ ಮಹಲ್, ರಾಣಿಯ ಸ್ನಾನದ ಮನೆ ಮುಂತಾದ ರಾಜಭವನದ ಕಟ್ಟಡಗಳೂ ಕಂಡುಬರುತ್ತದೆ. ಇವುಗಳಲ್ಲಿ ಇಂಡೊ-ಅರೇಬಿಕ್ ಶೈಲಿಯ ಮಿಶ್ರಣವಿರುವುದನ್ನು ನೋಡಬಹುದು. ವಿಜಯ ವಿಠಲ ಮಂದಿರದಲ್ಲಿರುವ [[ಕಲ್ಲಿನ ರಥ]] ಮತ್ತು [[ಸಂಗೀತ ಕಂಬ]]ಗಳು ಈ ಕಾಲದ ವಾಸ್ತುಶಿಲ್ಪದ ವೈಶಿಷ್ಟ್ಯ. ಈ ಕಾಲದ ಬಹುತೇಕ ದೇವಾಲಯಗಳು ಗಟ್ಟಿಕಲ್ಲು (ಗ್ರಾನೈಟ್)ಗಳಿಂದಲೇ ನಿರ್ಮಾಣವಾಗಿರುವಂತಹವುಗಳು. ಈ ಕಾಲದಲ್ಲಿ ಮತ್ತು ಶೈಲಿಯಲ್ಲಿ ವಿಜಯನಗರದ ಹೊರಗೆ ನಿರ್ಮಾಣವಾದ ಮುಖ್ಯ ದೇವಾಲಯಬೆಂದರೆ [[ಲೇಪಾಕ್ಷಿ]]ಯ ಶಿವನ ದೇವಾಲಯ ಮತ್ತು [[ಶೃಂಗೇರಿ]]ಯ [[ವಿದ್ಯಾಶಂಕರ ದೇವಾಲಯ]]. ಈ ದೇವಾಲಯದ ವಿನ್ಯಾಸವು ಅನನ್ಯವಾಗಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. [[ಶ್ರೀ ಕೃಷ್ಣದೇವರಾಯ]]ನ ಕಾಲವು ವಿಜಯನಗರದ ಇತಿಹಾಸದಲ್ಲಿ ಸುವರ್ಣಯುಗವೆಂದು ಹೇಳಲ್ಪಟ್ಟಿದೆ.
 
[[File:VidyasankaraVidyashankara Temple at Shringeri.JPGjpg|thumb|upright|೧೪ ನೆಯ ಶತಮಾನದ ನಡುವೆ ಕಟ್ಟಲಾದ ಶೃಂಗೇರಿಯ ವಿದ್ಯಾಶಂಕರ ದೇವಾಲಯ]]
 
==ಜೀರ್ಣೋದ್ಧಾರ/ಮಾರ್ಪಾಡುಗಳು==