ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{cleanup}}
 
{{ICCU}}
 
 
ಶಿಕ್ಷಣವನ್ನು womb to tomb process ಎಂದು ಹೇಳಲಾಗುತಾದೆ . ತಾಯಿಯ ಗರ್ಬದಲ್ಲಿರುವಾಗಲೇ ಮಗು ಕಲಿಯುತ್ತಂತೆ . ಇದಕ್ಕೆ ಸೂಕ್ತ್ತ ಉದಾಹರಣೆಯಾಗಿ ಅಬಿಮನ್ಯು ವನ್ನು ಕೊಡಬಹುದು . ತಾಯಿಯ ಗರ್ಭದಲ್ಲಿಯೆ ಪರ್ವೆಶಿಸಲು ಕಲಿತವನಾತ . ವಿದ್ಯೆ ಎಂಬುದಕ್ಕೆ ಪರಿಮಿತಿಯಿಲ್ಲ . ಸಾಗರದ ಆಳ ,ಮುಗಿಲಿನ ವಿಸ್ತಾರವು ಸರಿಗಟ್ಟ ದು . ಆ ವಿದ್ಯೆಗೆ ವಿನಯವೇ ಭೂಷಣ . ಕಲಿಕೆಯಿಂದ ಮಾನವ ಸರ್ವಾಂಗೀಣ ಅಭಿವೃದ್ದಿಯಾಗಬೇಕು . ಕಲಿಯೂವುದು ಎಂದರೆ ಸುಮ್ಮನೆ ಓದುವುದಲ್ಲ , ಬರೆಯುವುದಲ್ಲ . ಆದರೆ ಕಾರ್ಯರೂಪ ಅದನ್ನು ನಮ್ಮ ಜೀವಾನದಲಿ ಆಳವಡೀಸಿಕೊಳ್ಳಬೇಕು . ಶಿಕ್ಷಣಲೆಂದರೆ ಸೃಜನಶೀಲತೆ ಇದ್ದದ್ದರಲ್ಲಿ ಹೊಸತನ್ನು ಹುಡುಕುವುದು . ಹೊಸ ಅವಿಷ್ಕಾ ರಗಲು, ಹೊಸ ವಿಧಾನಗಳು,
ಇತ್ತ್ಯಾದಿ . ಪಿಯಾಜೆಯ ಪ್ರಕಾರ ಶಿಕ್ಷಣವೂ ಒಂದು ಸೃಜನಶೀಲತೆ . ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಹುದುಕುವ ವಿದ್ದ .
"https://kn.wikipedia.org/wiki/ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ