ಮೈಸೂರು ಸಹೋದರರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:MysuruBrothers.jpg|thumb|right|250px]]

ಭಾರತೀಯ [[ಶಾಸ್ತ್ರೀಯ ಸಂಗೀತ|ಶಾಸ್ತ್ರೀಯ]] [[ವಯೊಲಿನ್]] ಪ್ರತಿಭೆಗಳಲ್ಲಿ [[ಮೈಸೂರು ನಾಗರಾಜ್]] ಮತ್ತು [[ಮೈಸೂರು ಮಂಜುನಾಥ್|ಡಾ.ಮೈಸೂರು ಮಂಜುನಾಥ್ರವರ]] ಜೋಡಿಯ ಹೆಸರು. ದಕ್ಷಿಣಾದಿ ಪಿಟೀಲನ್ನು ಅಧ್ಬುತ ವಾಗಿ,ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು '''ಮೈಸೂರು ಸಹೋದರರು''' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಶ್ರೇಷ್ಟ ಪ್ರಾತಿನಿದಿಕ ವಿದ್ವಾಂಸರಾಗಿದ್ದಾರೆ. ವಿಶ್ವದ ಎಲ್ಲೆಡೆ ಕರ್ನಾಟಕದ ಬಾವುಟ ವನ್ನು ಹಿಡಿದ ಕೀರ್ತಿ ಇವರದ್ದು.೮ ವರ್ಷದವರಾಗಿದ್ದಾಗಲೇ ತಮ್ಮ ಮೊದಲ ಕಛೇರಿಯನ್ನು ಕೊಟ್ಟರು.ಇಡೀ ವಿಶ್ವದಲ್ಲಿ ಖ್ಯಾತಿಯನ್ನುಪಡೆದರು.ರಾಯಲ್ ಮ್ಯೂಸಿಕ್ ಹಾಲ್ ಇಂದ ಸಿಡ್ನೀ ಒಪೆರಾ ಹೌಸ್, ಶಿಕಾಗೊನ ವರ್ಲ್ದ್ ಮೂಸಿಕ್ ಫ಼ೆಸ್ಟಿವಲ್ ನಿಂದ ಸಿಂಗಾಪುರ್ ನ ಎಸ್ಪ್ಲನೆಡ್ ಥಿಯೇಟರ್, ಮೆಲ್ಬೋರ್ನ್ನಿನ ಫ಼ೆಡರೇಶನ್ ಸ್ಕೇರ್, ಆಮೇರಿಕಾದ ಸ್ಯಾಂಟಾ ಫ಼ೆ ಮ್ಯೂಸಿಕ್ ಫ಼ೆಸ್ಟಿವಲ್ ನಿಂದ ಆರೆಗಾನ್ ನ ಕಾಮನ್ ಥ್ರೆಡ್ ಫ಼ೆಸ್ಟಿವಲ್ಹೋ ವರೆಗೆ ಭಾರತೀಯ ಸಂಗಿತ ತೆಗೆದು ಕೊಂಡು ಹೋದ ಮಹಾನ್ ಸಂಗೀತಗಾರರು ಇವರು. ಭಾರತ ರತ್ನ ಪಂಡಿತ್ ರವಿಶಂಕರ್ ಅವರಿಂದಲೇ " ಮ್ಯೆಸೂರಿನ ಸಂಗೀತ ರಾಜಕುಮಾರ' ಎಂದು ಹೊಗಳಿಸಿಕೊಂಡ ಅದ್ಭುತ ವಯೊಲಿನ್ ವಾದಕರು ಇವರು! ವಿಶ್ವದ ಅಸಂಖ್ಯಾತ ಪ್ರತಿಷ್ಟಿತ ವೇದಿಕೆ ಗಳಲ್ಲಿ, ಹೆಸರಾಂತ ಸಂಗೀತ ಸಮ್ಮೆಳನ ಗಳಲ್ಲಿ,ಸಂಗೀತ ಸಮಾರೊಹ್ ಗಳಲ್ಲಿ ಹಾಗೂ ಪ್ರಸಿದ್ದ ವಿಶ್ವ ವಿದ್ಯಾನಿಲಯ ಗಳಲ್ಲಿ ತಮ್ಮ ವಯೊಲಿನ್ ವಾದನ ದಿಂದ ಲಕ್ಶಾಂತರ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡಿದ ಅಸಮಾನ್ಯ ವಿದ್ವಾಂಸರು.

೭೮ ನೇ ಸಾಲು:

ಕಛೇರಿ ನೀಡಿರುವ ದೇಶಗಳು:ಪ್ರಮುಖ ಭಾರತವಾಗಿ, ಅಮೆರಿಕಾ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್, ಜಪಾನ್, ಜರ್ಮನಿ, ಆಸ್ಟ್ರಿಯಾ,ರಷ್ಯಾ,ಇಟಲಿ,ಬೆಲ್ಜಿಯಂ, ಹಾಂಗ್ ಕಾಂಗ್, ಸಿಂಗಾಪುರ, ಮಲೇಶಿಯಾ, ಫಿಲಿಫೀನ್ಸ್,, ಸ್ವಿಟ್ಸರ್ ಲ್ಯಾಂಡ್,ಸ್ಲೊವೇನಿಯ, ಆಸ್ಟ್ರೇಲಿಯಾ,ನೂಜ಼ಿಲಾಂಡ್ , ಅರಬ್ ದೇಶಗಳು ಮತ್ತು ಹಲವಾರು ಇತರ ದೇಶ ಗಳು.

೯೦ ನೇ ಸಾಲು:

ಅಮೆರಿಕನ್ ಆರ್ಟ್ಸ್ ಕೌನ್ಸಿಲ್ ನಿಂದ ಆನರ್ಸ್ಪ್ರಶಸ್ತಿ

ಯುನಿವರ್ಸಿಟಿ ಆಫ್ ಒಕ್ಲಹಾಮದಿಂದ ಅರ್ಹತಾಮೆರಿಟೊರಿಯಸ್ ಪ್ರಶಸ್ತಿ

ಸಂಗೀತ ಸಾಮ್ರಾಟ್, ಸಂಗೀತ ರತ್ನ,, ಗಾನಕಲಾಶ್ರೀ,ಸಂಗೀತ ವಿದ್ವನ್ಮಣಿ, ಸಂಗೀತ ನಾಟಕ್ ಅಕಾಡೆಮಿ ಪ್ರಶಸ್ತಿ,ಚೌಡಯ್ಯ ರಾಷ್ತ್ರೀಯ ಸನ್ಮಾನ್ ಪ್ರಶಸ್ತಿ,ವಯ್.ಟಿ.ತಾತಾಚಾರ್ ರಾಷ್ತ್ರೀಯ ಪ್ರಶಸ್ತಿ,ಸಂಗೀತ ವಿದ್ವನ್ ಮಣಿ, ಸತ್ಯಶ್ರೀ,ಕಂಚಿ ಕಾಮಕೂಟಿ ಪೀಠ ದಿಂದ ತಂತಿ ವಾದ್ಯ ಶಿರೋಮಣಿ, ಆರ್ಯಭಟ ಬಿರುದುಗಳು

"https://kn.wikipedia.org/wiki/ಮೈಸೂರು_ಸಹೋದರರು" ಇಂದ ಪಡೆಯಲ್ಪಟ್ಟಿದೆ