ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೨ ನೇ ಸಾಲು:
ತಿನ್ನದ ದೇವರ ನಂಬುವಳಲ್ಲ!
ಇಂಥ ಕವಿತೆಗಳು ಇಂದಿಗೂ ಪ್ರಸ್ತುತವಾಗಿವೆ.
ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರಕವಿ [[ಕುವೆಂಪು]] ಅವರನ್ನು ನೆನೆಯಲೇಬೇಕು. [['ಶ್ರೀ ರಾಮಾಯಣ ದರ್ಶನಂ']] ಮಹಾಕಾವ್ಯ ಬರೆದ ಕವಿ 'ಕಿಂದರ ಜೋಗಿ'ಯಂಥ ಶಿಶುಗೀತೆಯನ್ನು ರಚಿಸಿದ್ದಾರೆ.
'ಕಿಂದರ ಜೋಗಿ' ಬ್ರೌನಿಂಗ್ ಕವಿಯ 'ಪೈಡ ಪೈಪರ್ ಆಫ್ ಹ್ಯಾಮಲಿನ್' ಎಂಬ ಕವಿತೆಯ ರೂಪಾಂತರ ಆದರೂ ಇದು ಕನ್ನಡದ ಮಣ್ಣಿ ನ ಕವಿತೆ ಎಂದೇ ಎಲ್ಲ ಮಕ್ಕಳ ಗಮನ ಸೆಳೆದಿದೆ.
ದೃಶ್ಯ ಮಾಧ್ಯಮಕ್ಕೂ ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. 'ಕಿಂದರಿ ಜೋಗಿ' ನಾಟಕದಲ್ಲಿನ ನಾಟಕೀಯ ದೃಶ್ಯಗಳು, ಲಯ-ಸಂಗೀತ ಮಕ್ಕಳನ್ನು ಸೆರೆ ಹಿಡಿದು ಬಿಟ್ಟಿದೆ.
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ