ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೧ ನೇ ಸಾಲು:
}}
{{ICCU}}
ರಾಹುಲ್ ಗಾಂಧಿ ಅವರು ೧೯ಜೂನ್ ೧೯೭೦ರಲ್ಲಿ ಜನಿಸಿದರು. ಅವರು [[ಭಾರತೀಯ]] ರಾಷ್ತ್ರೀಯ ಕಾಂಗ್ರೆಸ್ ಉಪಾಧ್ಯಕ್ಶರು ಹಾಗೂ ಭಾರತೀಯ ಯುವ ಕಾಂಗ್ರೆಸ್ ಮತ್ತು ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಶರು. ಇದ್ರ ಜೊತೆಗೆ ಅಖಿಲ [[ಭಾರತ]] ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ [[ಅಮೇಥಿ]] ಕ್ಶೇತ್ರವನ್ನು ಒಂಭತ್ತು ವರ್ಶದಿಂದ ಪ್ರತಿನಿಧಿಸುತ್ತಿದ್ದಾರೆ. ನೆಹೆರು-ಗಾಂಧಿ ಕುಟುಂಬದಿಂದ ಬಂದಿರುವ ರಾಜಕಾರಣಿ. ಈ ಕುಟುಂಬದಿಂದ ಬಂದಿರುವ ಕಾರಣ ಇವರ ಶಕ್ತಿ ಹೆಚ್ಚಿದೆ. ರಾಹುಲ್ ಗಾಂಧಿಯವರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಸುಪುತ್ರ. ತಂದೆ ರಾಜೀವ್ [[ಗಾಂಧಿ]]ಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. [[ರಾಜೀವ್ ಗಾಂಧಿ]]ಯವರು ಕಾಂಗ್ರೆಸ್ ಪಕ್ಶದ ಅಧ್ಯಕ್ಶರಾಗಿದ್ದರು. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿಯವರು ಪ್ರಸ್ತುತ ಕಾಂಗ್ರೆಸ್ ಪಕ್ಶದ ಅಧ್ಯಕ್ಶರಾಗಿದ್ದಾರೆ. ಸೋನಿಯಾ ಅವರು ಪಕ್ಶದಲ್ಲಿ ಅತ್ಯಂತ ಮುಖ್ಯ ವ್ಯಕ್ತಿಗಳು. ರಾಹುಲ್ ಗಾಂಧಿಯವರು ತಮ್ಮ ಬಾಲ್ಯವನ್ನು ನವದೆಹೆಲಿಯಲ್ಲಿ ಕಳೆದರು. ನವದೆಹೆಲಿಯಲ್ಲಿ ಅವರ ಅಜ್ಜಿ [[ಇಂದಿರಾ ಗಾಂಧಿಯವರುಗಾಂಧಿ]]ಯವರು ಪ್ರಧಾನಮಂತ್ರಿಯಾಗಿ ಸೇವೆಸಲ್ಲಿಸುತ್ತಿದ್ದರು. ೧೯೮೪ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯಾದ ಮೇಲೆ ಹಲವು ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿಯವರು ನಿರಂತರವಾಗಿ ತನ್ನ ಯುವ ವಯಸ್ಸಿನಲ್ಲಿ ಶಾಲೆಗಳನ್ನು ಬದಲಾಯಿಸುವಂತಾಯಿತು.
 
== ರಾಜಕೀಯ ಜೀವನ ==
೫೮ ನೇ ಸಾಲು:
 
=== ಲೊಕ್ ಪಾಲ್ ===
ರಾಹುಲ್ ಗಾಂಧಿಯವರು ಲೋಕ್ ಪಾಲ್ ಅನ್ನು ಭಾರತದ ಚುನಾವಣ ಆಯೋಗದ ಹಾಗೆ, ಸಂವಿಧಾನದ[[ಸಂವಿಧಾನ]]ದ ಅಂಗವಾಗಿ ಮಾಡಬೇಕು ಮತ್ತು ಇದರ ಜವಾಬ್ದಾರಿಯನ್ನು ಸಂಸತ್ತಿಗೆ ಒಪ್ಪಿಸಬೇಕೆಂದು ಅಭಿಪ್ರಾಯ ಪಟ್ಟರು. ಅವರು " ಏಕಾಂಗಿಯಾಗಿ ಲೋಕ್ ಪಾಲ್ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯವಿಲ್ಲ " ಎಂದು ಭಾವಿಸಿದರು. ಈ ಹೇಳಿಕೆಯನ್ನು ಅವರು ೨೫ಆಗಸ್ಟ್ ೨೦೧೧ರಂದು, ಅಣ್ಣಾ ಹಝಾರೆಯವರ ಹತ್ತನೇ ದಿನದ ಉಪವಾಸದಂದು ಹೇಳಿದರು. ಈ ಹೇಳಿಕೆಯು ಮುಂದೂಡುವ ತಂತ್ರ ಎಂದು ವಿರೋಧ ಪಕ್ಶದವರು ಮತ್ತು ಅಣ್ಣಾ ತಂಡದ ಸದಸ್ಯರು ಪರಿಗಣಿಸಿದರು. ನಂತರ ಅಭಿಶೇಕ್ ಮನು ಸಿಂಗ್ವಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ೨೦೧೧ರ ಡಿಸೆಂಬರ್ ೯ರಂದು ರಾಜ್ಯಸಭೆಯಲ್ಲಿ ಜನ ಲೋಕ್ ಪಾಲ್ ಮಸೂದೆ ವರದಿಯನ್ನು ಮಂಡಿಸಿತು. ಆ ವರದಿಯ ಪ್ರಕಾರ ಲೋಕ್ಪಾಲ್ ಅನ್ನು ಸಮ್ವಿಧಾನದ ಅಂಗವಾಗಿ ಮಾಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಇದರ ಪ್ರತಿಕ್ರಿಯೆಯಾಗಿ, ಹಝಾರೆಯವರು ರಾಹುಲ್ ಗಾಂಧಿಯವರ ವಿರುದ್ಧ ಲೊಕ್ ಪಾಲ್ ಅನ್ನು ನೀವು " ದುರ್ಬಲ ಮತ್ತು ಪರಿಣಾಮಕಾರಿಯಾಗಿಲ್ಲದ ಬಿಲ್ ಮಾಡಿದ್ದೀರಾ" ಎಂದು ಆರೋಪಿಸಿದರು.
 
=== ಬಡತನ ===
೬೪ ನೇ ಸಾಲು:
 
== ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಪ್ರಧಾನಮಂತ್ರಿ ಅಭ್ಯರ್ಥಿ: ರಾಹುಲ್, ಮನ್ಮೋಹನ್ ಹಿಂದೆ: ಸಮೀಕ್ಶೆ ==
ಭಾರತೀಯ ಜನತಾ ಪಾರ್ಟಿಯ ನಾಯಕ, [[ಗುಜರಾತ್]] ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಮುಖ ಸುದ್ದಿ ಚ್ಯಾನಲ್ ನಡೆಸಿದ ಒಂದು ಚುನಾವಣಾ ಸಮೀಕ್ಶೆಯ ಪ್ರಕಾರ ಮುಂಬರುವ ಈ ವರ್ಷದ (೨೦೧೪) ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಮಂತ್ರಿಯ ಓಟದಲ್ಲಿ ಮುಂದಿದ್ದಾರೆ ಎಂದು ತಿಳಿದುಬಂದಿದೆ. ಸಮೀಕ್ಶೆಯ ಪ್ರಕಾರ ಉನ್ನತ ಹುದ್ದೆಗೆ ಜನಪ್ರಿಯ ನಾಯಕ , ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ಪ್ರತಿಶತ ೩೦ರಷ್ಹ್ಟು ಮತದಾರರ ಮತಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಶ ರಾಹುಲ್ ಗಾಂಧಿಯವರಿಗೆ ಶೇಕಡ ೧೫ರಷ್ಹ್ಟು ಮತ್ತು [[ಬಿಹಾರ್]] ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಮಾರು ೩ಪ್ರತಿಶತ , ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೯ ಪ್ರತಿಶತದಷ್ಹ್ಟು ಬೆಂಬಲವಿದೆ. ಸ್ಥಾನಿಕ ಪ್ರಧಾನಿ ಮನ್ಮೋಹನ್ ಸಿಂಗ್ ಕೇವಲ ಪ್ರತಿಶತ ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳುತ್ತದೆ. ಯಾರು ಗೆಲ್ಲುತ್ತಾರೋ ಸೋಲುತ್ತಾರೋ? ನೋಡಬೇಕು.
ಕೊನೆಯದಾಗಿ ರಾಹುಲ್ ಅವರ ಬಗ್ಗೆ ಹೇಳುವುದಾದರೆ ಅವರು ಓರ್ವ ವಿವಾದಾತ್ಮಕ ರಾಜಕಾರಣಿಯಾಗಿದ್ದಾರೆ. ಹಲವು ವಿಷಯಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ರಾಹುಲ್ ಅವರ ನಿಲುವು ಸರಿಯಾಗಿಲ್ಲ ಮತ್ತು ಸ್ಪಷ್ಹ್ಟವಾಗಿಲ್ಲ. ಕಾಂಗ್ರೆಸ್ ಪಾರ್ಟಿಯು ಇವರನ್ನು ಯುವನಾಯಕರೆಂದು ಭಾವಿಸಿದೆ. ದೇಶದ ಯುವ ಜನತೆಗೆ ಬೇಕಾಗಿರುವ ಶಕ್ತಿಯೇ ರಾಹುಲ್ ಗಾಂಧಿಯೆಂದು ಕಾಂಗ್ರೆಸ್ ಪಾರ್ಟಿಯ ಯುವ ಕಾರ್ಯಕರ್ತರು ಭಾವಿಸಿದ್ದಾರೆ. ರಾಹುಲ್ ಗಾಂಧಿಯವರು ಸುಮಾರು ಒಂಭತ್ತು ವರ್ಷಕಾಲ ಅಮೇಥಿ ಕ್ಷ್ಹೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಶಾಸಕರಾಗಿ ಇವರು ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಸರಿಯಾದ ರೀತಿಯಲ್ಲಿ ವಿಚಾರ ವಿನಿಮಯ ಮಾಡದೆ ಇರುವ ರಾಹುಲ್ ಗಾಂಧಿಯವರ ಬಗ್ಗೆ ನಾವು ಒಂದು ಅಭಿಪ್ರಾಯವನ್ನು ಇಟ್ಟುಕೊಳ್ಳುವುದು ಸುಲಭವಲ್ಲ.
 
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ