ಗೌಡೀಯ ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಗೌಡೀಯ ವೈಷ್ಣವ ದೇವಸ್ಥಾನ '''ಗೌಡೀಯ ವೈಷ್ಣವ ಪಂಥ'''ವು ('''ಚೈ...
( ಯಾವುದೇ ವ್ಯತ್ಯಾಸವಿಲ್ಲ )

೦೪:೨೪, ೧ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ಗೌಡೀಯ ವೈಷ್ಣವ ಪಂಥವು (ಚೈತನ್ಯ ವೈಷ್ಣವ ಪಂಥ ಮತ್ತು ಹರೇ ಕೃಷ್ಣ ಎಂದೂ ಪರಿಚಿತವಿದೆ) ಚೈತನ್ಯ ಮಹಾಪ್ರಭುರಿಂದ (೧೪೮೬-೧೫೩೪) ಭಾರತದಲ್ಲಿ ೧೬ನೇ ಶತಮಾನದಲ್ಲಿ ಸ್ಥಾಪಿತವಾದ ಒಂದು ವೈಷ್ಣವ ಧಾರ್ಮಿಕ ಚಳುವಳಿ. "ಗೌಡೀಯ ಗೌಡ ಪ್ರದೇಶವನ್ನು (ಇಂದಿನ ಬಂಗಾಳ/ಬಾಂಗ್ಲಾದೇಶ) ಸೂಚಿಸುತ್ತದೆ ಮತ್ತು ವೈಷ್ಣವ ಪಂಥದ ಅರ್ಥ ವಿಷ್ಣುವಿನ ಆರಾಧನೆ. ಭಗವದ್ಗೀತೆ ಹಾಗು ಭಾಗವತ ಪುರಾಣ ಮುಖ್ಯವಾಗಿ ಅದರ ತತ್ವಶಾಸ್ತ್ರೀಯ ಆಧಾರವಾಗಿದೆ, ಜೊತೆಗೆ ಇತರ ಪೌರಾಣಿಕ ಗ್ರಂಥಗಳು ಮತ್ತು ಈಶಾವಾಸ್ಯೋಪನಿಷತ್, ಗೋಪಾಲ ತಾಪನಿ ಉಪನಿಷತ್, ಮತ್ತು ಕಲಿಸಂತರಣೋಪನಿಷತ್‍ನಂತಹ ಉಪನಿಷತ್ತುಗಳು ಕೂಡ.

ಗೌಡೀಯ ವೈಷ್ಣವ ದೇವಸ್ಥಾನ