ಒಕ್ಲಹೋಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
೪೧೪ ನೇ ಸಾಲು:
ಒಕ್ಲಹೋಮ ನ್ಯಾಯಾಲಯವು ಎರಡು ಸ್ವತಂತ್ರ ನ್ಯಾಯಾಲಯಗಳನ್ನು ಹೊಂದಿದೆ: ದೋಷಾರೋಪಣೆಯ ನ್ಯಾಯಾಲಯ ಮತ್ತು ಒಕ್ಲಹೋಮ ಕೋರ್ಟ್ ಒಕ್ಲಹೋಮದಲ್ಲಿ ಕೊನೆಯಹಂತದ ಎರಡು ನ್ಯಾಯಾಲಯಗಳಿವೆ, ರಾಜ್ಯ ಸರ್ವೋಚ್ಛ ನ್ಯಾಯಾಲವು ನಾಗರೀಕ ಅಹವಾಲುಗಳನ್ನು ಕೇಳುತ್ತದೆ ಹಾಗೂ ರಾಜ್ಯ ಅಪರಾಧಿ ಮೇಲ್ಮನವಿ ನ್ಯಾಯಾಲವು ಕ್ರಿಮಿನಲ್ ಅಹವಾಲುಗಳನ್ನು ಕೇಳುತ್ತದೆ. ಈ ಎರಡು ಕೋರ್ಟುಗಳ ನ್ಯಾಯಾಧೀಶರನ್ನು ಮತ್ತು ನಾಗರೀಕ ಮೇಲ್ಮನವಿ ಕೋರ್ಟುನ ನ್ಯಾಯಾಧೀಶರನ್ನು ರಾಜ್ಯ ನ್ಯಾಯಾಂಗ ನಾಮಕರಣ ಆಯೋಗದ ಶಿಫಾರಿಸಿನಂತೆ ರಾಜ್ಯದ ರಾಜ್ಯಪಾಲರು ನಿಯುಕ್ತಿ ಮಾಡುತ್ತಾರೆ. ಇವರು ಆರು ವರ್ಷಗಳ ಕಾಲಾವಧಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅನಂತರ ಮತ್ತೆ ಇವರನ್ನು ಉಳಿಸಿಕೊಳ್ಳಲು ಪುನಃ ಆಯೋಗದ ಮತದಾನವಾಗಬೇಕು.<ref name="Oklahoma Government 2">{{cite web | date=2007-06-07 | publisher=Netstate| accessdate=2007-08-01 | url=http://www.netstate.com/states/government/ok_government.htm| title=Oklahoma State Government}}</ref>
 
[[ಚಿತ್ರ:Senate chamber of the Oklahoma Senate, Oklahoma City, Oklahoma.jpg|thumb|right|ಒಕ್ಲಹೋಮಾ ಸೆನೇಟ್‌ನ ಕಾರ್ಯಚಟುವಟಿಕೆಗಳನ್ನು ಒಕ್ಲಹೋಮಾ ಸೆನೇಟ್ ಚೇಂಬರ್ ನಡೆಸುತ್ತದೆ.]]
ಕಾರ್ಯಾಂಗದ ಶಾಖೆಯಲ್ಲಿ [[ರಾಜ್ಯಪಾಲರು]], ಅವರ ಸಿಬ್ಬಂದಿ ಮತ್ತು ಇತರೆ ಚುನಾಯಿತ ಅಧಿಕಾರಿಗಳಿರುತ್ತಾರೆ.
ಸರ್ಕಾರದ ಪ್ರಧಾನ ಮುಖ್ಯಸ್ಧರಾದ, ರಾಜ್ಯಪಾಲರು ಒಕ್ಲಹೋಮ ಕಾರ್ಯಾಂಗದ ಶಾಖೆಗೆ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿರುತ್ತಾರೆ, ಇವರೇ [[ಎಕ್ಸ್ ಅಫಿಷಿಯೊ]], [[ಫೆಡರಲ್]] ಸರ್ಕಾರವು ಸಹಾಯಕ್ಕೆ ಬಳಸಿಕೊಳ್ಳದಿದ್ದಾಗ [[ಒಕ್ಲಹೋಮ ರಾಷ್ಟ್ರೀಯ ಸರಕ್ಷಕ ದಳ|ಒಕ್ಲಹೋಮ ರಾಷ್ಟ್ರೀಯ ಸರಕ್ಷಕ ದಳಕ್ಕೆ]] [[ಪ್ರಧಾನ ದಂಡನಾಯಕ|ಪ್ರಧಾನ ದಂಡನಾಯಕರಾಗಿರುತ್ತಾರೆ]]. ಇವರು ಸರ್ಕಾರದ ಎರಡೂ ಸದನಗಳಲ್ಲಿ ಪಾರಾದ ಬಿಲ್ಲುಗಳ ಮೇಲೆ [[ವೀಟೋ]] ಚಲಾಯಿಸುವ ಅಧಿಕಾರವನ್ನು ಉಪಯೋಗಿಸಬಹುದು ಮತ್ತು ಸಂರಕ್ಷಿಸಿಕೊಂಡಿರಬಹುದು.
"https://kn.wikipedia.org/wiki/ಒಕ್ಲಹೋಮ" ಇಂದ ಪಡೆಯಲ್ಪಟ್ಟಿದೆ